ಪುಟ:ರಘುಕುಲ ಚರಿತಂ ಭಾಗ ೧.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಶ್ರೀ ಶಾ ರ ದ . www+/- Mwww ಲುಗಿಸಿ, ಅವುಗಳಲ್ಲಿನ ಹೂವಿನ ಕಂಪನ್ನೊಳಗೊಂಡು, ಹರಿದುಬರುವ ಮಾರುತವು - ಬಹುದೂರದಿಂದನಡೆದು, ವುತಪರಿಪಾಲನೆಗಾಗಿ : ಹಿಡಿಯ ಲಿಕ್ಕೆ ಕೊಡೆಯಿಲ್ಲದೆ, ಬಳಲುತಲಿರುವ ಸದಾಚಾರಸಂಪನ್ನನಾದ ಅರಸ ನನ್ನು ಸೇವಿಸುತಲಿದ್ದಿತು. ಮಹಾ ಧಾರಿ ಕನಾದ ದೊರೆಯ ಮಹಿಮೆಯು ಇಸ್ಮಂದು ಹೇಳಲಳವಲ್ಲ, ಆ ನಾಡಿನೊಡೆಯನು ಕಾಡನ್ನು ಹೊಕ್ಕರೂ ಡಲೆ-ಹತ್ತಿರದಲ್ಲಿ ಉರಿಯುತಲಿದ್ದ ಕಾಡ್ಡಿ ಚ್ಚು ಮಳೆಗರೆಯದಿದ್ದರೂ ಆರಿ ತಣ್ಣಗಾಗುತ್ತಿತ್ತು, ಮರಗಿಡಬಳ್ಳಿಗಳಲ್ಲಿ ಹೂವು ಹಣ್ಣುಗಳ ಬೆಳೆ ಯು ಹುಲುಸಾಗುತಲಿದ್ದಿ ತು, ಬಲಾಧಿಕವಾದ ಹುಲಿ ನಿಂಹ ಮೊದಲಾದ ಘಾತುಕ ಕಂತುಗಳು - ಬಲಹೀನವಾದ ಹುಲ್ಲೆ ಮುಂತಾದ ಪ್ರಾಣಿಯನ್ನು ಹಿಂಸಿಸುತಲಿರಲಿಲ್ಲ. ಸಂಜೆಯಾಗುತ ಬಂದಿತು. ಹೊಸ ತಳಿರಿನಂತೆ ಕೆಂಬಣ್ಣದ ಸೂರಪ್ರಭೆಯು-ತನ್ನ ಸಂಚಾರದಿಂದ ಎಲ್ಲದೆಸೆಗಳನ್ನೂ ಪವಿತ್ರವಾದವು ಗಳನ್ನಾಗಿಮಾಡಿ, ಅಸ್ವಾಭಿಮುಖವಾಯಿತು, ಹಾಗೆಯೇ ಇರುವ ಮುನಿ ಧೇನುವೂ ತನ್ನ ಮನೆಯಕಡೆಗೆ ಹೊರಟಿತು. ಬಳಿಕ ನೆಲದೊಡೆಯನಾದ ದಿಲೀಪನು - ದೇವತೆಗಳು, ಪಿತೃಗಳು, ಅತಿಥಿಗಳು ಈ ಮೊದಲಾದವರ ಸತ್ಕಾರಕ್ಕೆ ಸಾಧಕವಾಗಿರುವ ಆಧೇನುವನ್ನನುಸರಿಸಿ, ತಾನೂ ಹಿಂದಿರು ಗಿದನು, ಸಜ್ಜನಪೂಜ್ಯವಾದ ಆಕಳು ಮುಂದೆಯೂ, ಸಾಧುಮಾನ್ಯನಾದ ಅರಸು ಹಿಂದೆ ಬರುತಲಿದ್ದ ರು; ಸತ್ಪುರುಷ ಸಮ್ಮತವೆನಿಸಿದ ಶರೀರ ವಾಂತು ಬಂದಿರುವ ವಿಧಿಯಿಂದೊಡಗೂಡಿದ ಶ್ರದ್ದೆ (ಆಸ್ತಿ ಕೈಬುದ್ದಿ) ಯಂತೆ ಶೋಭಿಸುತಲಿದ್ದರು. ಆ ಸಂಜೆಯ ಹೊತ್ತಿನೊಳಗೆ ಅಲ್ಲಲ್ಲಿ ಕೊಳಗಳಿಗೆ ಇಳಿಯಬಿದ್ದಿದ್ದ ಹಂದಿಗಳ ಹಿಂಡು ಮೇಲಕ್ಕೆ ಹತ್ತುತಲಿ ದ್ವಿತು. ನವಿಲುಗಳು - ತಮ್ಮ ವಾಸವೃಕ್ಷಗಳಕಡೆಗೆ ಹಾರಿಹೋಗುತಲಿ ದ್ದುವು, ಹಸಿರು ಹುಲ್ಲಿನ ಬೈಲುಗಳಲ್ಲಿ ಹುಲ್ಲೆಗಳು ಗುಂಪು ಕೂಡುತಲಿ ದ್ದುವು. ಆಗ - ಕಪ್ಪಗೆ ಕಾಣಬರುವ ಕಾಡುಗಳನ್ನು ನೋಡುತ್ತಾ, ಬರುತ್ತಿದ್ದನು. ಹಾಲು ತುಂಬಿದ ಕೆಚ್ಚಲಿನ ಹೊರೆಯನ್ನು ಹೊರಲಾ ರದೆ ಅಲ್ಲಾಟದ ಮುದ್ದು ನಡಗೆಯಿಂದ ಮುಂದೆ ಬರುವ ಬಂಟಗರುವಿನ ಆ ಕನ್ನೆಗಡಗೂ, ಸುಖಶರೀರದ ಭಾರದಿಂದ ಜಗ್ಗು ಹಾಕುತ ಹಿಂದೆ