ಪುಟ:ರಘುಕುಲ ಚರಿತಂ ಭಾಗ ೧.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಶ್ರೀ ಶಾ ರ ದ , [ಅ MMwwwMMIMwww ತವಕಿಸುತಲಿರುವ ಈ ಮುನಿಧೇನುವನ್ನು ಬಿಟ್ಟು ಕಳುಹು, ನಂಟು ರತುನಗಳರಡೂ ಉಳಿದಂತಾಗುವುದು - ಎಂದನು. ಆ ಬಳಿಕ - ಭೂತನಾಥನಿಗೆ ಕಿಂಕರನೆನಿಸಿದ ಸಿಂಹ - ತನ್ನ ಕೋರೆ ಹಲ್ಲಿನ ಬೆಳಕಿನಿಂದ ಗವಿಯೊಳಗಣ ಕತ್ತಲನ್ನು ಕತ್ತರಿಸು ವಂತೆ ಕಿರುನಗೆಯನ್ನು ತೋರುತ್ಯ, ಭೂಪತಿಯುಂ ಕುರಿತು ಮರಳಿ ಇಂತೆಂದಿತು - ಎಲೈ ಅರಸೇ ! ಇದಿರಾಳಿಲ್ಲದ ನಾಗಿನೊಡೆತನ, ಪೊಸತೆನಿಸಿದ ಹರೆಯ, ಅಂದವಾದ ಒಡಲು ಇಂತಿ ಮೇಲಾದ ವರನ್ನ ಅಲ್ಪ ಬೆಲೆಯ ಈ ಕಿಳೆ ತನೆಗೋಸುಗ ತೆರೆಯಲಳಸುವ ನೀನು ನನಗೆ, ಮುಂದಾಲೋಚನೆಯಿಲ್ಲದ ಎಗ್ಗನಂತೆ ಕಾಣಬರುತ್ತಿದೆ ? ಅಯ್ಯೋ ಒಂದುವೇಳೆ - ನಿನಗೆ ಭೂತದಯೆಯಿದ್ದು ಒಡಲನ್ನು ತೊರೆದ ರೂ, ಕಟ್ಟ ಕಡೆಗೆ ಈ ಆಕಳೊಂದಲ್ಲವೆ ಮೇಲುಳ್ಳದಾಗಿರುವುದು ? ಎಲೆ ಜನರೊ ಡೆಯನೆ ! ಹಾಗಿಲ್ಲದೆ ಸಿನೆ ಇಬ್ಬನುಳಿದರೆ, ನಾಡಿನ ಪ್ರಜೆಗಳ ಸ್ನಲ್ಲಿ ಅಡ್ಡಿ ವಿಡರಗಳ ಎಡರಿಲ್ಲದಂತೆ ಅಡಿಗಡಿಗೂ ತಂದೆಯಹಾಗೆ ಸಂದ ರವಿ ಯಲ್ಲವೆ ? ಇದಕಿಂತ ಮಿಂಚಿದ ಕಜ್ಜಮೀನ್ಯಾವುದುಂಟ > ? ಅಥವಾ-ತನ್ನ ದಾಗಿರುವ ಈ ಬಂದಾಕಳನ್ನು ಕಳೆದನೆಂದು ನಿಟ್ಟುಗೊಲಬ ಅಗ್ನಿಗೆಣೆ ಯೆನಿಸಿದ ಮಾರಿಸಿಗೆ ಭಯಪತವೆಯೋ ? ಹಾಗಾದೆ - ಕೊಡಗಳಂತೆ ತೋರವಾದ ಕೆಚ್ಚಲುಗಳನ್ನೊಳಗೊಂಡಿರುವ ಇಂತಪ್ಪ ಕೋಟಾನು ಕೋಟಿ ಆಕಳುಗಳನ್ನಿತ್ತು, ಆತನ ಸಿಟ್ಟನ್ನಿಳುಹಲು ನಿನ್ನಿಂದ ಶಕ್ಯವಾ ಗುವುದು, ಅದರಿಂದ ಸೊಗಸಂತಸಗಳ ಸಾಲುಗಳನ್ನು ಅನುಭವಿಸತ ಕುದಾಗಿ ಬೆಳಗುತಲಿರುವ ನಿನ್ನ ದೇಹವನ್ನು ಸಂರಕ್ಷಿಸಿಕೊಂಬುದು ಉತ್ತಮ. ಒಂದುವೇಳೆ-ಆತ್ಮರಕ್ಷಣೆಗಾಗಿ ಗೊವನ್ನು ಸೇಕ್ಷೆ ಮಾಡಿದರೆ ಪರಲೋಕ ಹಾನಿಯುಂಟಾಗುವುದೆಂದು ನೀನು ಗೆವುದಾದರೆ, ನೆಲದ ಸೋಂಕಿನಿಂದ ಮಾತ್ರವೇ ಬೇರೆನಿಸಿಕೊಂಡಿರುವ ನಿನ್ನಯ ಸಾಮ್ರಾ ಜೈವು-ಇಂದ್ರ ಪದವಿಗಿಂತ ಕೀಳಾದುದಲ್ಲವೆಂದು ಬಲ್ಲವರೆಲ್ಲ ಹೇಳುತ್ತಾರೆ. ಎಂದಿಷ್ಟು ಸಂಗತಿಯನ್ನು ಹೇಳಿ ಮೃಗಾಧಿಪನು-ಸುಮ್ಮನಾಗುತ್ತಿರಲು, ಗವಿಯಿಂದ ಹೊರಟ ಸೆಲೆಯಿಂದ ಪಕ್ಷದೊಳಿರುವ ಪರ್ವತವೂ ಅಕ್ಕರೆ ಯಿಂದ ಭೂಪಾಲನನ್ನು ಕುರಿತು ಅದೇ ಅರ್ಥವನ್ನೇ ಹೇಳುವಂತಿದ್ದಿ ತು.