ಪುಟ:ರಘುಕುಲ ಚರಿತಂ ಭಾಗ ೧.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4} ರಘುಕುಲಚರಿತಂ ಲೋಕಾನಂದವೆನಿಸಿರುವ ಚಂದ್ರರೂಪವಾದ ತೇಜಸ್ಸನ್ನು ಆಕಾಶದಂ ತೆಯೂ, ಅಗಿಯು ಕೊಟ್ಟ ಶಿವನ ತೇಜವನ್ನು ದೇವಗಂಗೆಯಹಾಗೂ, ದಿಲೀಪನ ಧಪತ್ನಿಯು - ರಘುಕುಲದೇಳಿಗೆಗಾಗಿ, ಅಹ್ಮದಿಜ್ಞಾಲರ ಅಂಶದಿಂದೊಡಗೂಡಿದ ಗರ್ಭವನ್ನು ಧರಿಸಿದಳು -ಇಂತು ನಂದಿನೀ ವಪ್ರಸಾದವೆಂಬ ದ್ವಿತೀಯಾಧ್ಯಾಯಂ ಶಿ ಶ್ರೀ8,

  • ತೃತೀಯಾಧ್ಯಾಯಂ, *

ಸೂಚನೆ ! ಇವನಿ ಸಾತ್ಮಜ ನಿಂದಂ | ಮುಘ ರು ತನ ಜೈಸಿ ಯಕ್ಷ ವೈಭವ ಗೈದಂ || ಲಘು ಭವ ಜಲಧಿಯ ದಾಂಟಿಲ್ | ರಘು ವಶನುಂ ಗೈದ ನಾ ದಿಲೀಸಂ ಧುರವಂ | ಸುದಕ್ಷಿಣೆಯ ಗರ್ಭಧಾರಣವು - ದಿಲೀಪನಿಗೆ ಬಹಳ ಇಷ್ಮವಾಗಿ ದ್ವಿತು, ಭಾವಿ ಶ್ರೇಯವನ್ನು ಸೂಚಿಸುತಲಿತ್ತು, ಗೆಳತಿಯರ ಮೇಲ ರದ ನೋಟಕ್ಕೆ ಬೆಳ್ಳಿಂಗಳಿನಂತೆ ಬೆಳಗುತಲಿದ್ದಿತು. ಇಕ್ಷಾಕು ರಾಜನ ಕುಲದೇಳಿಗೆಗೆ ಮೂಲವಾಯಿತು. ಬಳಿಕ ಗರ್ಭದ ಕುರುಹುಗಳು ಕಾಣುತ ಬಂದುವು - ಒಡತಿಯ ಒಡಲು ಬಡವಾಗುತ ಬಂದಿತು, ಅರಸಿ ತಿಯು ತೊಡವುಗಳನ್ನೆಲ್ಲ ತೊಡಲು ಶಕ್ತ೪ಾಗದಿದ್ದಳು, ಬಾಗೆಯ ಹೂವಿನಂತೆ ಮೇರೆಯು ಬಿಳುಪೇರಿತು. ಇದರಿಂದ ಬೆಳಕು ಹರಿಯುತ ಬಂದು, ವಿರಳವಾದ ತಾರೆಗಳನ್ನೊಳಗೊಂಡಿರುವ ತನುಕಾಂತಿಯು ಚಂದಿ ರನಿಂದ ಸಹಿತವಾದ ಮುಂಜಾನೆಯ ಇರುಳನಂತೆ ಕಾಣಬರುತ್ತಿದ್ದಳು, ಗರ್ಭದ ಬಯಕೆಯಿಂದ ಸುದಕ್ಷಿಣೆಯೊಂದುಬಾರಿ - ಕೆಮ್ಮಣ್ಣನ್ನು ತಿಂದಿ ದೃಳು, ಅರಸು - ಒಂದು ದಿನ ಏಕಾಂತದಲ್ಲಿ ಆಕೆಯ ಮುಖವನ್ನು