ಪುಟ:ರಘುಕುಲ ಚರಿತಂ ಭಾಗ ೧.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬) ರಘುಕುಲಚರಿತಂ ೬೭ mM ರಘುನಂದನಂ – ವಂದಿಪುರಭಿನಂದನ ವಚನಂಗಳಿಂದೆ ಸುಪ್ಪತ್ತಿಗೆಯಿಲ ದುಪ್ಪವಳಿಸಿದನು. ಬ೪ಕ - ಮುದ್ದಾದ ನಿದ್ದೆಗಣ್ಣಿನ ಆ ಅರಗುವರನು - ಮುಂಜಾ ನೆಯೊಳು ಮಾಡಬೇಕಾದ ಅನುಷ್ಠಾನಗಳನ್ನು ವಿಧಿಯನ್ನನುಸರಿಸಿ ನೆರ ವೇರಿಸಿಕೊಂಡು, ಜಾಣ್ಣೆಯಿಂದ ಉಚಿತವಾದ ಉಡಿಗೆತೊಡಿಗೆಗಳ• ಸಿಂಗರಮಂ ತಾಳು , ಅರಸುಮಕ್ಕಳಿಂದ ಅಲಂಕೃತವಾಗಿರುವ ಸ್ವಯಂ ವರ ಮಂಡಪದಲ್ಲಿನ ರಾಜಸಮಾಜಕೈತಂದಂ. -ಇಂತು- ಅಜಸ್ವಯಂವರಾಭಿಗಮನವೆಂಬ ಐದನೆಯ ಅಧ್ಯಾಯಂ - ಶ್ರೀ. ಅA ಪಷ್ಟಾಧ್ಯಾಯಂ. ಸೂಚನೆ | ವರಣದ ಶರಣದಿ ತರುಣರ ನರಗುವರಿಗೆ ನೆರೆ ಸುನಂದ ತೂರುತ ಸರಿದ೪ಕ | ಎರಿಸಲ್ ವಧು ರಘು ಜಾತನ ನರಗುವರರ್ ಕರುಬಿ ಮಯೊಳರೆಯಾಗಿರ್ದy 1 ಸಮಾನಂತರದಲ್ಲಿ - ಸ್ವಯಂವರ ಮಂಟಪವು ಸುರಚಿರ ಶೃಂಗಾಂಗ ೪೦ದ ಸಿರಿಗೆ ತವರನೆಯಂತೆ ಸಿದ್ಧವಾಗಿದ್ದಿತು. ಸಕಲೋಪಚಾರಗ ೪೦ದ ಸಜ್ಜುಗೊಳಿಸಿರುವ ನಿಂಹಪೀಠಗಳಲ್ಲಿ ಬಗೆಬಗೆಯ ಉಡಿಗೆ ತೊಡಿಗೆ ಗಳ ಸಂರ್ಗಗಳಿಂದ ಸುರರ ಸೊಬಗನ್ನು ಸೂರೆಗೊಂಬ ಸರ್ವಂಸಹಾಧಿಪ ಸುಕುಮಾರರು - ಸಾಲುಗೊಂಡು ಕುಳಿತಿರುವುದನ್ನು ರಘುಕುಮಾರನು ಕಂಡನು. ಈತನಾ ಕಲ್ದಾಣ ಮಂಟಪವನ್ನು ಹೊಕ್ಕ ಕೂಡಲೇ, ಅರಸು ಮಕ್ಕಳಲ್ಲಿ ಅವಲೋಕಿಸಿದರು, ರತಿಯ ವಿನಯಪ್ರಾರ್ಥನೆಯಿಂದ ಪರ ಮೇಶ್ವರನು ಅನುಗ್ರಹಿಸಲು, ತನ್ನ ಶರೀರವನ್ನು ಪಡೆದು ಬಂದಿರುವ ಕಂದರ್ಪನಂತೆ ಕಕುತ್ಸ್ಥ ಕುಲಕುಮಾರನು ಕಾಣಬಂದನು. ಕೂಡಲೆ ನರನಾಥ ನಂದನರ ಮನವು - ಇಂದುಮತಿಯಲ್ಲಿ ಆಕೆಯನ್ನು ತೊರೆಯಿತು