ಪುಟ:ರಘುಕುಲ ಚರಿತಂ ಭಾಗ ೧.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂತಹ ಮಹಾಪುರುಷನ ಜನ್ಮ ಚರಿತ್ರಯು ತತ್ವತಃ ದೊರೆಯದಿರುವುದು ಬಹು ಶೋಚನೀಯವಾಗಿದೆ. ಬಹುಮಂದಿ ವಿದ್ವಾಂಸರು ಇದನ್ನು ಕಂಡುಹಿಡಿ ಯಲು ಬಹುಧಾ ಪ್ರಯತ್ನಿಸಿ, ಬಗೆಬಗೆಯಾಗಿ ತರ್ಕಿಸಿ ಇದಾರೆ. ಅಂಥವರೊಳಗೆ ಈತನ ಕಾಲತಾನೇರಣೆಯ ವಿಷಯದಲ್ಲಿ ಮುಗಿಗುರುನಾಥ ವೆಂಕಟೇಕ ಕಿತ್ತೂರ, ಬಿ. ಎ, ಡೆಪ್ಯುಟಿ ಇನಸ್ಪೆಕ್ಟರ್‌ ಧಾರವಾಡ, ಇವರು-ಕರ್ಣಾಟಕ ವಾಗ್ತಷಣ ಭೂಷಣರೆನಿಸಿ ಬಹು ಶೋಧಕರಾದ ಮಹಾದಂಡಿತರ ತರ್ಕಗಳನ್ನು ಕ್ರಮವಾಗಿ ಉದಹರಿಸಿ, ಕಟ್ಟ ಕಡೆಗೆ ಕ್ರಿ. ಪೂ, ೧೪೪ನೆಯ ಇಸವಿ ಅಥವಾಕಿ, ತ, 2ನೆಯ ಇಸ ವಿಯು ಬಹುಶಃ ಸರಿಯಾದ ತರ್ಕವೆಂತಲೂ, ಅಜರಮರಯ ಶರೀರನಾದ ಈ ಮಹಾಕವಿಯು ವಿಕ್ರಮಭೋಜನ ಸಭಾಜೀವರತವಾಗಿದ್ದು ದು ಸಂಗತವೆಂದೂ ಅಂಗೀಕಾರವೆಂತಲೂ ಅಭಿಪ್ರಾಯಪಟ್ಟಿದ್ದಾರೆ. ಈ ಕವಿಪಿತಂವಹನ ಕಾವ್ಯನಾ ಟಕರೂಪ ಸೃಷ್ಟಿಕಾರಗಳೊಳಗೆ ರಘುವಂಕ ಮಹಾಕಾವ್ಯವು ರಸದಮುದ್ದೆ ಯಾ ಗಿದೆ ಎಂದೂ ಉದಹರಿಸಿ ಇದಾರೆ. - ಈ ರಘುವಂಕ ಕಾವ್ಯವು ೧೯ ಸರ್ಗಗಳುಳ್ಳುದಾಗಿ, ಸರವಂಕದಲ್ಲಿ ಜನಿಸಿದ ದಿಲೀಪ, ರಘು, ಅಜ, ದಶರಥ, ರಾವು ಕುಶ, ಅತಿಥಿ, ನಿರಧ, ನಲ, ನಭಕ್ಕಲ್ಲ, ಪುಂಡರೀಕ, ಕ್ಷೇಮಧನ, ದೇವಾನೀಕ, ಅಹೀನಗು, ಪಾರಿಜಾತ್ರ, ಶಿಲ್ಪ, ಉನ್ನಾಳ, ವಜನಾಭ, ಶಂಖಣ, ವೃಶಿತಾಕ್ಷ, ವಿಕ್ಷ ಸಹ, ಹಿರಣ್ಯನಾಭ, ಕೌಸಲ್ಯ, ೩ಷ್ಟಿ ವ್ಯ, ಪುತ್ರ, ಘರ, ಢುವಸಂಧಿ, ಸುದರ್ಶನ, ಅಗ್ನಿ ವರ್ಣರಂಖ ಮಹಾರಾಜರ ಚಿತ್ರ ಚರಿತ್ರಗಳನ್ನೊಳಗೊಂಡಿದೆ. - ಈ ಮಹಾಕಾವ್ಯಕ್ಕೆ (೧) ಮಲ್ಲಿನಾಥ (೨) ದಿನಕರ (೩) ವಲ್ಲಭ (8) ಚಾರಿ ಇವರ್ಧನ (೫) ಹೇಮಾದಿ) (4) ವಿಜಯಾನಂದ ಸೂರಿ ಶ್ವರ ಚರಣಸೇವಕ (2) ವಿಜಯಗಣಿ (1) ಪಂಡಿತ ಸುವಾತಿವಿಜರು (೯) ಬೃಹಸ್ಪತಿಮಿಕ (೧೦) ಭರತ ಸೇನ (೧೧) ದಕ್ಷಿಣಾವರೆ (೧೨) ನಾಥ (೧೩) ಧರ್ಮಮೇರು ಎಂಬ ಮಹಾರಂ ಡಿತರುಗಳು ಟೀಕೆಗಳನ್ನು ರಚಿಸಿ ಇದಾರೆಂದು ತಿಳಿದುಬರುತ್ತದೆ, ಇದರಿಂದ ಕಾವ್ಯದ ಮಹತ್ವವೆಂಥದು ಎಂಬುದನ್ನು ವಾಚಕ ಮಹಾಶಯರು ಯೋಚಿಸಿ ತಿಳಿಯಬೇಕಾಗಿದೆ, ಈ ಕಾವ್ಯದ ಕಥಾಭಾಗವು-ದುಃಖಪರವಸಾನವಾಗಿರುವುದರಿಂದಲೂ, ನಮ್ಮ ಭಾರತ ಮಂಡಲದ ಕವಿಗಳು ಮಧುರರ ಸಸಮಸನದ ಪದ್ಧತಿಯನ್ನು ಅನುಸರಿಸಿ