ಪುಟ:ರಘುಕುಲ ಚರಿತಂ ಭಾಗ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಶ್ರೀ ಶಾ ರ ದ . www wwwx Anth AA MAAM/ 74 • • •AMMM ಜಲನಿಧಿಯಲ್ಲಿ ಇಳಿಯಿತು ಎಂದೀಪ್ರಕಾರವಾಗಿ ಅಲ್ಲಿ ನೆರೆದಿರುವ ಪುರ ಜನರು - ಅನುಗುಣನಾದ ವರನಲ್ಲಿ ನಟ್ಟ ಇಂದುಮತಿಯ ಪ್ರೀತಿಯ ವಿಷಯದಲ್ಲಿ ನರನರಪಾಲರ ಕಿವಿಗಳಿಗೆ ಕಠಿನವಾಗಿರುವಂತೆ ಪರಸ್ಪರ ತಂಡೋಪತಂಡವಾಗಿ ಮಾತನಾಡತೊಡಗಿದ್ದ ರು. ಆ ವೇಳೆಯೊಳಗೆ-ಹರ್ಷಪರವಶರಾದ ಗಂಡಿನಕಡೆಯವರು ಬಂದು ಕಡೆಯಲ್ಲಿಯೂ, ಕನೈಯು ಕರಗತವಾಗದೆ ಕೈಮೀರಿ ಹೋದುದರಿಂದ ಬೆಸ್ಟಾದ ಭೂಪಾಲರ ಗುಂಪು ಮತ್ತೊಂದು ಕಡೆಯಲ್ಲಿಯೂ ಇರುತ್ತಿ ದ್ದರೆ, ಆ ಕಲ್ಯಾಣ ಸಭಾಮಂಟಪವು - ಮುಂಜಾನೆಯಲ್ಲಿ - ಒಂದುಕಡೆ ಅರಳುತಲಿರುವ ತಾವರೆಯ ಸಾಲನ್ನೂ, ಮತ್ತೊಂದುಕಡೆ ಮುಗಿಯು ತಲಿರುವ ಕುಮುದಗಳ ಗುಂಪನ್ನೂ ಒಳಗೊಂಡಿರುವ ಸರೋವರದಂತೆ ಕಂಗೊಳಿಸುತಲಿದ್ದಿತು. ಇಂತು - ಸ್ವಯಂವರ ವರ್ಣನನೆಂಬ - ಆರನೆಯ ಅಧ್ಯಾಯಂ - ಶ್ರೀ? ರ ಘು ಕುಲ ಚ ರಿ ತ೦. ಜಿಓ ಸಪ್ತಮಾಧ್ಯಾಯಂ ಸೂಚನೆ | ಭೋಜ ನೃಶಾನುಜೆ ಯಾ ರಘು | ರಾಜಾ ಜ ಕರವ ಸೇರ ಉಳಿದರ್ ಮುಳಿದರ್ | ಆಜೆಯೊ ಳವದಿರ ಜೈಸುತ | ಸೋಜಿಗದಿಂ ಪುರವ ಸಾರ್ದ ನವನತಿ ಮುದದಿಂ | ಆ ಬಳಿಕ ದೇವಪುತ್ರಿಯಾದ ದೇವಸೇನೆಯು-ತನಗನುಗುಣನಾದ ಕುಮಾರಸ್ವಾಮಿಯನ್ನು ಕೈಹಿಡಿದಂತೆ, 'ಅನುರೂಪನಾದ ವರನನ್ನು