ಪುಟ:ರಜನೀ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮ ಪರಿಚ್ಛೇದ VvvvvvvvvvvvvvvvvvvvvM ಯಲ್ಲಿ ಆಡಿಕೊಂಡಿರುವನು. ಒಂದುದಿನ ನಮ್ಮ ಮನೆಯ ಮುಂದುಗಡೆ ಮದುವೆಗೆ ವರನನ್ನು ಬಾಣಬಿರುಸುಗಳ ಸಮೇತವಾಗಿ ದಿಬ್ಬಣದವರು ಮಂದಗಾಮಿಯಾದ ಚಂದ ಮಾರುತದಂತೆ ಮೆರವಣಿಗೆ ಮಾಡಿಸಿಕೊಂಡು ಹೋಗುತಲಿದ್ದರು. ಅದನ್ನು ನೋಡಿ ನಾನುಚರಣವು ಇದುಯಾರು ? ಎಂದು ಕೇಳಿದನು. ಜಾನು ಅವನು ವರನೆಂದು ಹೇಳಿದೆ. ವಾಮಚರಣನು ನಾನೂ ವರನಾಗುತ್ತ ಸಂದು ಆಳುವುದಕ್ಕೆ ತೊಡಗಿದನು, ಅವನನ್ನು ಸಮಾಧಾನಪಡಿಸುವುದಕ್ಕಾಗದೆ ಹೋಗಿ, ನೀನು ನನಗೆ ವರನಾಗು ಎಂದು ಹೇಳಿ ಕೈಯಲ್ಲಿ ಒಂದು ಮಿಠಾಯಿನ ಚೂರನ್ನು ಕೊಟ್ಟು, ಹೇಗೆ ನೀನು ನನ್ನ ವರನಾಗುವೆಯೆಂದು ಕೇಳಲಾಗಿ ಮಗುವು ರೋದನವನ್ನು ನಿಲ್ಲಿಸಿ, ಆಗುತ್ತೇನೆಂದು ಹೇಳಿದನು. ಮಿಠಾಯಿ ಪೂರೈಸಿ, ಮಗುವು ಸ್ವಲ್ಪ ಹೊತ್ತಿನ ಮೇಲೆ ವರನು ಎನುಮಾಡ ಬೇಕೆ ? ಎಂದು ಕೇಳಿತು. ಮಗುಎಗೆ ವರನು ಯಾವಾಗಲೂ ಮಿಠಾಯಿ ಯನ್ನು ತಿನ್ನು ತಲೇ ಇರಬೇಕೆಂದು ನಂಬಿಗೆ ಹಚ್ಚಿ ಒಂದು ಪೂರೈಸಿದ ಮೇಲೆ ಮತ್ತೊಂದನ್ನು ಪ್ರಾರಂಭಿಸಬೇಕೆಂದು ಆ ಪ್ರಶ್ನೆಯನ್ನು ಕೇಳಿದಹಾಗೆ ತೋರುತ್ತದೆ. ಅದರ ಭಾವ ವನ್ನು ತಿಳಿದು, ವರನು ಹೂವನ್ನು ಆರಿಸಿ ಕೊಡುತ್ತಾನೆಂದು ಹೇಳಿದೆನು. ವಾಮಾಚ ರಣನು ಸ್ವಾಮಿಯ ಕರ್ತವ್ಯಾ ಕರ್ತವ್ಯವನ್ನು ತಿಳಿದುಕೊಂಡವನಾಗಿ ಹೂಗಳನ್ನು ಆರಿಸಿ ನನಗೆ ಕೊಡಲಾರಂಭಿಸಿದನು. ಅದು ಮೊದಲು ನಾನು ಅವನನ್ನು ವರನೆಂದು ಕರೆ ಯುತ್ತೇನೆ. ಅವನು ನನಗೆ ಹೂಗಳನ್ನು ಆರಿಸಿ ಕೊಡುತಲಿದ್ದನು. ನನಗೆ ಹೀಗೆ ಎರಡು ವಾಹ, ಈಗಿನಕಾಲದ ಜಟಿಲೆಕುಟಿಲೆಯರನ್ನು + ನಾನು ಸಾದ್ವಿಯಾದ ಪತಿವ್ರತೆಯೆಂದು ಹೇಳಿಕೊಳ್ಳಬಹುದೇ ಇಲ್ಲವೇ ಎಂದು ಕೇಳುತ್ತೇನೆದಯವಿಟ್ಟು ಹೇಳಿ,

  • ಜಟಿಲಾ-ಒಬ್ಬ ಖುಷಿಪತ್ನಿ, ಇವಳಿಗೆ ಏಳು ಗುಡದಿರು. ಮಹಾಭಾರತದಲ್ಲಿ, ಶಯತೆ ಹಿಪುರಾಣೆ: ಜಟಿಲಾನಾಮಗೆ ತಮಾ | ಶುನಧ್ಯಾತವತಿ ಸಪ್ತಧರ ಭ್ರತಾಂಬರಾ || ಎಂದು ಉಕ್ತವಾಗಿದೆ.

ಕುಟಿಲಾ, ರಾಧಿಕಾಭತೃ೯ಳಗಿಸಿ, ರಾಧಿಕೆಯು ನಾದಿನಿ, ಶಬ ಕಲ್ಪದ್ರುವ, ಎರಡನೆಯ ಸಂಪುಟ ೧೩೭ ನೇ ಪುರ - - -= = -