ಪುಟ:ರಜನೀ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನೀ Y\ \*

  • *
  • * spy

• / \r\hy wwwww ಆ ಇy 4 108 wwwwww ದೇನೆ. ಅವಳು ನನ್ನ ಕೃತಜ್ಞತಾಪಾಶದಿಂದ ಬದ್ಧಳಾಗಿದ್ದಾಳೆ. ಆದ ಕಾರಣ ನನ್ನ ಅಭಿಪ್ರಾಯಕ್ಕೆ ಸಮ್ಮತಳಾಗಿದ್ದಾಳೆ, ಶಚೀಂದ್ರ- ಆಯಾ ! ಈ ಮಾತುಗಳನ್ನೆಲ್ಲ ನನಗೆ ಹೇಳುವುದೇತಕ್ಕೆ ? ನಾನು-- -ನಾನು ಸನ್ಯಾಸಿವಾಗಿ ದೇಶ ದೇಶ ತಿರುಗಬೇಕೆಂದು ಯೋಚಿಸಿಕೊಂ ನಿದ್ದೇನೆ ; ಹೀಗಿರದಲ್ಲಿ ಅಂಧಳದ ಭಜನಿಯು ನನ್ನ ಜತೆ ಇಲ್ಲಿ ಹೇಗೆ ಜೀಶ ದೇಶ ತಿರುಗುವಳು ? ಅದು ಕಾರಣ ಅ 'ಳನ್ನು ಇನೆರಾರೂ ದೊಡ್ಡ ಮನುಷ್ಯರಾದವರು ವಿವಾಹ ಮಾಡಿಕೊಳ್ಳುವುದೆಂದರೆ ಅವನನ್ನು ಬೇರೆ ಪಾತ್ರರಲ್ಲಿ ಒಪ್ಪಿಸಿ ಹೊರಟು ಹೀಗ ಬೇಕೆಂದಿದ್ದೇನೆ, ನಿನ್ನ ದೃಷ್ಟಿಯಲ್ಲಿ ರಾಜ ದ ೧ ತಳ ಅದು : ರೆ ತಿಳಿದು ಕೊಳ್ಳಬೇಕೆಂದು ಇದನ್ನೆಲ್ಲಾ ಹೇಳಿದೆ. ಶಚೀಂದ್ರ ಸ್ವಲ್ಪ ಆತ.೧.ಗ ರಂಗೆ ಮರದ ಅಭಗವಿಲ್ಲವೆಂದನು. ನಾನು ರಜನಿಯ ವನು ಯಾರೆಂಬುದನ್ನು ತಿಳಿದುಕೊ :ಸ, ++++ ++++ ಮೂರನೆಯ ಪರಿಚ್ಛೇದ. ಮರುದಿನ ಪುನಃ ಎತ್ರರ ಮನೆಗೆ ಹೋಗಿ ದರ್ಶನವನ್ನು ಕೊಟ್ಟೆನು, ಲವಂಗ ಲತೆಗೆ ನಾನು ಕಲ್ಕತ್ತೆಯನ್ನು ಬಿಟ್ಟು ಹೊರಟುಹೋಗುವೆನೆಂತ, ಪ್ರಕೃತ ಪುನಃ ಹಿಂದಿರುಗಿ ಬರುವುದಿಲ್ಲ ವೆತ ಅವಳು ನನ್ನ ಶಿಷ್ಯಳಾಕರಣ ಆಶೀರ್ವಾದ ಮಾಡಿ ಹೋಗುವುದಕ್ಕಾಗಿ ಬಂದಿದ್ದೆನೆಂತಲೂ ಹೇಳಕಳುಹಿಸಿದೆ . ಲವಂಗತಿಯು ಇನಃ ಒ೦ದು ನನ್ನನ್ನು ನೋಡಿದಳು. ನಾನು ನಾನು ನಿನ್ನೆ ಶಚೀಂದ್ರನ ಸಂಗಡ ಹೇಳಿದುದೆಲ್ಲ ಕೇಳಿದೆಯಾ ? ಲವಂಗ - ಕೇಳಿದೆನು. ನೀನು ಅದ್ವಿತೀಯನು, ನನ್ನನ್ನು ಕ್ಷಮಿಸಬೇಕು ನಾನು ನಿನ್ನ ಗುಣ-ನ್ನು ತಿಳಿದಿರಲಿಲ್ಲ, ನಾನು ಸುಮ್ಮನಿದ್ದೆನು ಆ ಅವಕಾಶದಲ್ಲಿ ಲವಂಗತೆಯು, ನೀನು ನನ್ನನ್ನು ನೋಡಬೇಕೆಂದು ಅಪೇಕ್ಷಿಸಿದ್ದು ದೇತಕ್ಕೆ ? ನೀನು ಕಲ್ಕತ್ತೆಯನ್ನು ಬಿಟ್ಟು ಹೋಗುತ್ತೀ ಯೇನು ? ಎಂದು ಕೇಳಿದಳು ನಾನು-ಹೋಗುವೆನು. ವಂಗ-ಸಿತಕ್ಕೆ ?