ಪುಟ:ರಜನೀ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ರಜನೀ Jv4h v/ +J\/ p \ \ \n men *, ೪ & #, ಹೃದಯದಲ್ಲಿ ಅಷ್ಟು ಮಾತ್ರವೂ ಸ್ಥಳವು ಸಿಕ್ಕದು. ಜನರು ಹಕ್ಕಿಯನ್ನು ಸಾಕಿ ಅದ ಬಿಡುವ ಸ್ನೇಹದಷ್ಟು ಕೂಡ ಸ್ನೇಹವು ಈ ಲೋಕದಲ್ಲಿ ನನ್ನ ಹೃದಯದಲ್ಲಿ ನಿನಗೆ ಸಿಕ್ಕಲಾರದು. ಪುನಃ “ ಈ ಲೋಕದಲ್ಲಿ ” ಅದು ಹೋಗಲಿ. ನಾನು ಲವಂಗಲತೆಯ ಮಾತನ್ನು ತಿಳಿದುಕೊಂಡೆನೋ ಇಲ್ಲವೋ ಹೇಳಲಾರೆನು. ಆದರೆ ಅವುಗಳು ನನ್ನ ಮಾತನ್ನು ತಿಳಿದುಕೊಳ್ಳಲಿಲ್ಲ. ನೋಡುತ್ತಿದ್ದ ಹಾಗೆ, ಲವಂಗಳು ಸ್ವಲ್ಪ ಅತ್ತಳು. ನಾನು- ಸ ಹೇಳದ್ದು ಸ್ವಲ್ಪವಿದೆ. ಅದನ್ನು ಹೇಳಿಬಿಟ್ಟು ಹೊರಟು ಹೋಗುತ್ತೇನೆ. ನನಗೆ ಸ್ವಲ್ಪ ಆಯುಂಟು ಅದರಿಂದ ನನಗೇನ ಪ್ರಯೋಜನವಿಲ್ಲ. ಅದನ್ನು ದಾನಮಾಡಿಬಿಟ್ಟರ:ತು ಸೆಗಣಿ, ಇವಳ.... ಯುಎಗೆ ? ಸಾ ರು ... ರಜನಿಯನ್ನು ವಿವಾಹವಾಡಿಕೊಳ್ಳುವವನಿಗೆ, ಲವಂಗ-ನಿನ್ನ ಭೂಸ್ಥಿತಿಯನ್ನೆಲ್ಲ ? ನಾನು-ಹೌದು-ನೀನು ಈ ದಾನಪತ್ರವನ್ನು ಈಗ ನಿನ್ನಲ್ಲಿ ಗೋಪ್ಯವಾಗಿ ಟ್ಟು ಕೊಂಡಿದ್ದು, ರಟನಿಗೆ ವಿವಾಹವಾಗದ ವರೆಗೂ ಇದನ್ನು ಹೊರಪಡಿಸ ಕೂಡದು. ವಿವಾಹವಾದ ಮೇಲೆ, ಅವಳ 7:cಡನಿಗೆ ದಾನಪತ್ರವನ್ನು ಕೊಡು. ಇಷ್ಟು ಹೇಳಿ ಒಲಿತವಗಲತೆಯ ಉತ್ತರವನ್ನು ನಿರೀಕ್ಷಿಸದೆ ದಾನಪತ್ರವನ್ನು ಅವಳ ಹತ್ತಿರ ಹಾಕಿಬಿಟ್ಟು ಹೊರಟ ಹೋದೆನು. ನಾನು ಆಸ್ತಿ ವಿಚಾರದಲ್ಲಿ ಮಾಡ ಬೇಕಾದ ಏರ್ಪಾಡುಗಳನ್ನೆಲ್ಲ ಮಾಡಿ ಬಂದಿದ್ದೆನ ದುರಿಂದ, ಪುನಃ ಮನೆಯ ಕಡೆಗೆ ಹೋಗದೇ ನೆಟ್ಟಗೆ ಸ್ಟೇಷನಿಗೆ ಹೋಗಿ ಹೊಗೆಯಬಂಡಿಯನ್ನೇರಿ ಕಾಶ್ಮೀರಕ್ಕೆ ಹೊರಟು ಹೋದೆನು. ಅಂಗಡಿಯನ್ನು ಎಲ್ಲಾಯಿತು, -GKನಾಲ್ಕನೆಯ ಪರಿಚ್ಛೇದ. ಇದಾದ ಎರಡು ವರ.ಷಗಳಮೇಲೆ ಒ ದು ಸಲ ದೇಶದೇಶಭ್ರಮಣ ಮಾಡುತ್ತ ಭವಾನಿನಗರಕ್ಕೆ ಹೋದೆನು ಅಲ್ಲಿ ಮಿತ್ರವಂಶದವರು ಬಂದು ವಾಸಮಾಡುತ್ತಾರೆಂದು ಕೇಳಿದೆನು. ಕುತೂಹಲವುಳ್ಳವನಾಗಿ ಅವರನ್ನು ನೋಡೋಣವೆಂದು ಹೋದೆನು, ಮನೆಯ ಬಾಗಿಲಿನಲ್ಲಿ ಶಚೀಂದ್ರನು ನಿಂತಿದ್ದ ನ.