ಪುಟ:ರಜನೀ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಸ್ವೀ 112 ANA / 1 fr ರಜನಿಯ ಮುಖವನ್ನು ತಗ್ಗಿಸಿ ಸ್ವಲ್ಪ ಸಕ್ಕು, ಹೌದು, ಎಂದಳು. ನಾನು ಎತನಾಗಿ ಶಮೀಂದ್ರನ ಮುಖವನ್ನು ನೋಡಿದೆನು, ಶಚೀಂದ್ರನು ಆಶ್ಚರವೇ ಹೌ. ಆದರೆ ಈಶ್ವರನ ಕೃಪೆಯುಂಟಾದರೆ ಏನುತಾನೇ ಆಗುವುದಿಲ್ಲ ? ನಮ್ಮ ಭಾರತವರ್ಷದಲ್ಲಿ ಚಿಕಿತ ಸಂಬಧವಾಗಿ ಕೆಲವು ಆಶ್ ರೈ ಪ್ರಕರಣಗಳಿದ್ದವು. ಯರೊಸಿನವರು ಇನ್ನೆಷ್ಟು ಕೆಲ ಶ್ರಮ ಪಟ್ಟರೂ ಅವು ಗಳನ್ನು ಕಂಡುಹಿಡಿಯಲಾ ರರು, ಚಿಕಿತ್ರಾಸ್ತ್ರ ಒದೇ ಅಲ್ಲ-ಎಲ್ಲಾ ಎದೆಗಳತ್ತಿಯ ಹಾಗೆಯೇ ಇತ್ತು. ಆದರೆ ಅದೆಲ್ಲಾ ಈಗ ಲೆಸಗಿ ಹೋಯಿತು. ಆದರೆ ಒಬ್ಬರು ಸನ್ಯಾಸಿಗಳಲ್ಲಿ ಆ ಲುಪ್ತವಾಗಿ ಹೋದ ವಿದ್ಯೆಗಳ ಕೆಲವು ಅಂಶಗಳು ಅತಿ ಏಕಿ ಇಂಟವಾಗಿ ಉಳಿದಿವೆ. ನಮ್ಮ ಮನೆಗೆ ಒಬ್ಬ ಸನ್ಯಾಸಿಯು ಬಂದು ಹೋಗುತ್ತಿದ್ದನು. ಅವನು ನಮ್ಮನ್ನು ಹೆಚ್ಚು ಪ್ರೀತಿಸುಕಲಿದ್ದನು. ನಾನು ರಜನಿಯನ್ನು ವಿವಾಹ ಮಾಡಿಕೊಳ್ಳುತ್ತೇನೆಂದು ಕೇಳಿ, ವಿವಾಹದಲ್ಲಿ ಶುಭ ಸೃಷ್ಟಿಯಾಗುವುದು ಹೇಗೆಂದು ಕೇಳಿದ. ಕನೈಯು ಅಂಧಳು ; ಏನುಮಾಡುತ್ತೀರೆದನು. ನಾನು ರಹಸ್ಯವಾಗಿ, ನೀವು ಅಂಧತ್ವವನ್ನು ಹೋಗಲಾಡಿಸುವಿರಾ ? ಎ:ದು ಕೇಳಿದಳು. ಸನ್ಯಾಸಿಯು ಒಂದು ತಿಂಗಳಲ್ಲಿ ಹೋಗಲಾಡಿಸುವೆನೆಂದು ಹೇಳಿ, ರಜನಿಗೆ ಔಷಧವನ್ನು ಇಟ್ಟು ಒಂದು ತಿಂಗಳಲ್ಲಿ ದೃಷ್ಟಿಯನ್ನು ಬರಮಾಡಿದನು ಎಂದು ಹೇಳಿದನು. ನಾನು ಮತ್ತಷ್ಟು ಆಶ್ಚ ಪಟ್ಟು, ಇದನ್ನು ನೋಡದೆ ಇದ್ದರೆ ನಂಬುತ್ತಿರ ಲಿಲ್ಲ. ಯೂರೋಪಿನವ ಶಾಸ್ಕನುಸಾರವಾಗಿ ಇದು ಅಸಾಧ್ಯವಾದುದು ಎಂದೆನು. ಈ ಮಾತು ನಡೆಯುತ್ತಿ .ಎ : ಒಂದು ವರದ ಒಂದು ಶಿಶುವು ಅಂಬೆ ಗಾಲು ಇಡು, ಏಳು, ಬೀಳು ತಪ್ಪು ಹೆ ಗಳನ್ನು ಹೆಲಿಕು... ಅಲ್ಲಿಗೆ ಬಂದು ರಜನಿಯ ಕಾಲುಗಳನ್ನು ಹಿಡಿದೆದ್ದು ಬಿದ್ದು ಅವಳ ಸೀರೆಯ ಶರಗನ್ನು ಹಿಡಿದು ನಿಂತುಕೊಂಡು ಅವಳ ಮುಖವನ್ನು ನೋಡಿ ಘಟ್ಟಿಯಾಗಿ ನಗಲಾರಂಭಿಸಿತು. ಅನಂತರ ನನ್ನ ಮುಖವನ್ನು ನೋಡಿ ಕೈ ಮತ್ತೆ ನನ್ನ ನ್ನು ದಾ ! ಜಾ | ಎಂದು ಕೂಗಿತು. ನಾನು-ಮಗು ಯಾರು ? ಶಚೀಂದ್ರ-ನಮ್ಮ ಮಗು. ನಾನು-ಮಗುವಿನ ಹೆಸರು ಏನು ಇಟ್ಟಿದೆ ? ಶಚಿಂದ್ರ-ಅಮರಪ್ರಸಾದ, ನಾನು ಅಲ್ಲಿ ನಿಲ್ಲಲಿಲ್ಲ. ನ೦ ಪೂರ್ಣ 6.