ಪುಟ:ರಜನೀ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪರಿಚ್ಛೇದ 11 wwwwww www ನಾಡುವನು ? ಅವನು ಇರುವುದು ಮುಂದಿನ ಸದರಮಹಲಿನಲ್ಲಿ, ನಾನು ಹೋಗುವುದು ಅಂತಃಪುರಕ್ಕೆ ; ಅವನಿಗೆ ಹೆಂಡತಿ ಇದ್ದಿದ್ದರೆ ಆಗಲಾದರೂ ಅವನು ಅಂತಃಪುರಕ್ಕೆ ಬರುವ ಸಂಭವವಿತ್ತು; ಅದೂ ಇಲ್ಲ. ಅವನ ಹೆಂಡತಿಯು ಒಂದು ವರುಷಕ್ಕೆ ಮುಂಚೆ ಸತ್ತು ಹೋದಳು. ಪುನಃ ವಿವಾಹವಡಿಕೊಳ್ಳಲಿಲ್ಲ. ಆದುದರಿಂದ ಅವನು ಬರುವ ಭರವಸೆಯಿಲ್ಲ. ಯಾವಾಗಲಾದರು ಕೆಲಸಬಿದ್ದಾಗ ತಾಯಿಯಹತ್ತಿರ ಒರು ವನು. ನಾನು ಹೂವನ್ನು ತೆಗೆದುಕೊಂಡು ಹೋದ ಸಮಯಕ್ಕೆ ಸರಿಯಾಗಿ ಅವನ ಬರುವ ಸಂಭವವೇನು ? ಕೇವಲ ಒಂದು ಶಬ್ದವನ್ನು ಮಾತ್ರ ಕೇಳುವ ಆಶೆ, ಅದೂ ಕೂಡ ಸರಿಯಾಗಿ ಸಫಲವಳ್ಳದ್ದಾಗತಕ್ಕದ್ದಲ್ಲ, ಆದರೂ ಕುರುಡಳು ಪ್ರತ್ಯಹವೂ ಹೂವನ್ನು ತೆಗೆದುಕೊಂಡು ಹೆ ಇಗ ತಿದ್ದಳು, ಯಾವ ದುರಾಶೆಗೆ ಹಾಗೆ ಮಾಡುತ್ತಿ ದ್ದಳೋ ನಾನರಿಯೆ.. ನಿತ್ಯವೂ ಸಿರಾಶಳಾಗಿ ಮನೆಗೆ ಹಿಂದಿರುಗಿ ಬರುವಾಗ ಏತಕ್ಕೆ ಹೋದೆನೋ ? ಎಂದು ಯೋಚಿಸಿ ಇನ್ನು ಮೇಲೆ ಒಂದೆರದೆಂದು ಮನಸ್ಸಿನಲ್ಲಿ ಖಂಡಿತ ಮಾಡಿಕೊಳ್ಳುತಿದ್ದೆವು. ಪ್ರತೃ ಹವೂ ಈ ಸಂಕಲ್ಪವು ವೃರ್ಧವಾಗುತಲಿತ್ತು, ನಿತ್ಯವೂ ಪುನಃ ಹೋಗುತಲಿದ್ದೆ, ಯಾರೋ ಸುಮ್ಮನೆ ಕೈ ಹಿಡಿದು ಕರೆದುಕೊಂಡು ಹೋಗಲ್ಪ ಟಿವಳಹಾಗೆ ಹೋಗುತ್ತಿದ್ದೆ. ಪುನಃ ನಿರ: ಶದ ಹಿಂದಿರ ಗಿ ಬರವುದು, ಪುನಃ ಹೋಗಕೂಡದೆಂದು ಪ್ರತಿಜ್ಞೆ, ವು ಹೋಗುತಲಿದ್ದೆನು ; ಹೀಗೆ ಕಾಲಹರಣ ಮಾಡುತಿದ್ದೆನು, ಮನಸ್ಸಿನಲ್ಲಿ ಏತಕ್ಕೆ ಹೋಗಬೇಕೆಂದು ಯೋಚಿಸುತ್ತಲಿದ್ದೆನು, ಹೆಂಗಸರು ಪುರು ಷರ ರೂಪವನ್ನು ನೋಕಿ ಮಗೃರಗಿ ಆತ" ಕರ-ಗವುಳ್ಳವರಾಗುತ್ತಾರೆಂದು ಕೇಳಿದ್ದೆನು, ನಾ ಕು ಕಕ ದವಳು, ರ ರ ೧ನವನ್ನು ನೋಡಿದ್ದೇನೆ ? ಹಾಗಿಲ್ಲದಿದ್ದರೆ ಏತಕ್ಕೆ ಹೋಗಬೇಕು ? ನಾತ. ಕೇಳಬೇಕಿ೧ತಲೆ ? ಯಾವಮಣಿಯೇ, ಆಗಲಿ ಯಾವಾಗಲೂ ಕೇವಲ ವ : ತಿನ ರ ರನ್ನು ಕೇಳೆ ಉನ್ಮತ್ತಳಾಗಿದ್ದಾಳೆಂದು ಯಾರು ಯಾವಾಗ ಕೇಳಿದ್ದಾಳೆ ? ನ ತು ಒಬ್ಬ ವ ಹಾಗೆ, ದೆನೆ ? ಅದು ಸಂಭವ ಹೇ.. ? ಹಾಗಿದ್ದರೆ ವಾದೈಗಳನ್ನು ಕೇಳಿ ವಾದ ವನ ಮನೆಗೆ ಹೋಗು ವದಿಲ್ಲ ವೆ: ತ . ? : ತ. ರ, ಒಣೆ, ಸ93.ಗ ಇತ್ಯ ಎದ್ಯಗಳಿಗಿತ ಶಚೀಂದ್ರನ ಕಂಠವು ಸುಸ್ವರವಾದುದೇ ? ಅದು ಸ.. ಹಾಗಾದರೆ ಆ ಸ್ಪರ್ಶ: ? ನಾನು ಹಗಲA ರಾತ್ರಿ ಕುಸುಮರಾಶಿಯಲ್ಲಿಯೇ ಇದ್ದೇನೆ. ಹಾಸಿಕೊಂಡು ಕೂಡ ಮಲಗಿದ್ದೇನೆ. ಆಗ "ಗ್ಗೆ ಹೃದಯದಲ್ಲಿ ಔಚಿ ಕೊಂಡು ತಿರುಗಾಡುತ್ತೇನೆ. ಇದಕ್ಕಿಂತಲೂ ಆ ಸ್ಪರ್ಶವು ಕೋಮಲವಾದುದೆ ? (1)