ಪುಟ:ರಜನೀ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನಿ Www My bt, 14AAA AAA A AAY hyY / > ಗಿ 12 *

    • ** ***

ಅದಿರಲಾರದು, ಫಾಗಾದರೆ ಯಾವದು ? ಈ ಕುರುಡಿಗೆ ಅದು ಯಾವುದೆಂಬುದನ್ನು ಯಾರು ತಿಳಿಯಹೇಳಬಲ್ಲರು ? ನಿಮಗೇ ತಿಳಿಯದು, ಇತರರಿಗೆ ತಿಳಿಯಹೇಳುವಿರಿ ಹೇಗೆ ? ನಿಮಗೆ ಕಣ್ಣುಗ ಳಿವೆ, ರೂಪವನ್ನು ನೋಡುತ್ತೀರಿ ; ತಿಳಿದುಕೊಳ್ಳುತ್ತೀರಿ; ನಾನು ತಿಳಿದಿರುವುದು ಏನಂದರೆ, ರೂಪವೆಂಬುದು ನೋಡುವವನ ಮಾನಸಿಕವಿಕಾರವತ್ರವಾಗಿದೆ. ಶಬ್ದವೂ ಮಾನಸಿಕವಿಕಾರ, ರೂಪವು ರೂಪವಂತನಲ್ಲಿ ಇಲ್ಲ, ರೂಪವು ನೋಡುವವನ ಮನಸ್ಸಿನ ಇದೆ. ಹಾಗಿಲ್ಲದಿದ್ದರೆ, ಒಬ್ಬ ಮನುಷ್ಯನನ್ನು ಎಲ್ಲರೂ ಸಮಾನವಾದ ರೂಪವಂತನ ನ್ನಾಗಿ ನೋಡುವುದಿಲ್ಲ ವೇತಕ್ಕೆ ? ಎಲ್ಲರೂ ಒಬ್ಬನಲ್ಲಿಯೇ ಆಸಕ್ತವುಳ್ಳವರಾಗುವುದಿ ೪ ವೇತಕ್ಕೆ ? ಆ ರೂಪವೆಂಬುದು ಶಬ್ದವೂ ಸಹ ನಿಮ್ಮ ಮನಸ್ಸಿನಲ್ಲಿರತಕ್ಕದ್ದು. ರೂಪವೆಂಬುದು ದರ್ಶಕನ ಮನಸ್ಸಿನ ಸುಖಮಾತ್ರವಾಗಿದೆ. ಶಬ್ದವೂ ಶೋತೃವಿನ ಮನಸ್ಸಿನ ಸುಖಮಾತ್ರವಾಗಿದೆ. ಸ್ಪರ್ಶವೂ ಸ್ಪರ್ಶಕನ ಮನಸ್ಸಿನ ಸುಖಮಾತ್ರ. ನನಗೆ ರೂಪಸುಖದ ಮಾರ್ಗವು ಬಂಧವಾಗಿರುವ ಮಾತ್ರಕ್ಕೆ ಶಬ್ದ ಸ್ಪರ್ಶಗಂಧವು ರೂಪಸುಖದ ಹಾಗೆ ಮನಸ್ಸಿನಲ್ಲಿ ಸರ್ವಮಯವಾಗಲಾರದೇನು ? ಶುಷ್ಕವಾದ ಭೂವಿಯ ನೆಲೆ ಮಳೆ ಬಿದ್ದರೆ ಅದು ಉತ್ಪಾದನೆಯಾಗಲಾರ ದೇನು ? ಶುಷ್ಕವಾದ ಕಷ್ಟದಮೇಲೆ ಬೆ೦ಕಿಯ ಬಿದ್ದರೆ ಅದು ಜ್ವಲಿಸಲಾರರೇನು ? ರೂಪದಲ್ಲಿಯೇ ಆಗಲಿ ಶಬ್ದದಲ್ಲಿಯೇ ಆಗ ಸ್ಪರ್ಶ ಬಲ್ಲಿಯೇ ಆಗಲಿ ಒಂದಾದ ರಮ ಣಿಯ ಹೃದಯದಲ್ಲಿ ಸುಪುರುಷಸ ಸಂಸ್ಪರ್ಶವಾದರೆ ಪ್ರೇಮವು ಏತಕ್ಕೆ ಮುಟ್ಟದಿರು, ವುದು ? ಈಗ ನೀವು ಕಂಡ ಬಾ ಅ೦ಧಕಾರದಲ್ಲಿ ಯು ಹೂ ಅರಳುವುದು, ಮೆಘವು ಮುಚ್ಚಿಕೊಂಡಿದ್ದರೂ ಚಂದ್ರನು ಗಗನದಲ್ಲಿ ವಿಹರಾಡುವನು, ಜನರ್ಶ ನ್ಯವಾದ ಅರಣ್ಯದಲ್ಲಿಯ ಕೋಕಿಲವು ಧ್ವನಿಮಾಡತ್ತೆ, ಮನುಷ್ಯನು ಪ್ರವೇಶ ಮಾಡದ ಆ ಸಾಗರದ ಗರ್ಭದಲ್ಲಿ ನಟ ರತ್ನವು ಪ್ರಭಾಸಿತವಾಗಿರುತ್ತದೆ. ಅಂಧ 1ರ ಹೃದಯದ ಲ್ಲಿಯ ಪ್ರೇಮವು ಹುಟ್ಟುವುದು-ನನ್ನ ನಯನಗಳು ನಿರುದ್ಧವಾಗಿವೆಯೆಂಬ ಹೇಳಿದಮಾತ್ರಕ್ಕೆ ನನ್ನ ಮನಸ್ಸು ಪ್ರಸ್ತುತವಾಗಲಾರದೇ ? ಆಗಲಾರದೆ ಇರದು, ಆಗಿಯೇ ಆಗುತ್ತದೆ, ಆದರೆ ಹಾಗಣ "ವುದು ನನಗೆ ಕಷ್ಟವನ್ನು ಂಟುಮಾಡುವುದಕ್ಕೆ ಆಗುತ್ತದೆ. ಮಕನ ಕವಿತ್ವವು ಅವನಿಗೆ ಕಷ್ಟ ದಾ ಯಕವಾದುದು, ಕಿವುಡನಿಗೆ ಸಂಗೀತದಲ್ಲಿ ಅನುರಾಗ ಹುಟ್ಟುವುದಾದರೆ ಅದು ಅವನಿಗೆ ಕಷ್ಟವನ್ನುಂಟುಮಾಡುವುದು, ತನ್ನ ಸ್ವಂತ ಗಾನವ ತಾವೇ ಲಾರ; ನನ್ನ ಮನಸ್ಸಿನಲ್ಲಿ ಪ್ರಣಯಸಂಚಾರವುಂಟಾಗಿ ಇದು ಹಗೆಯೇ ಕಷ್ಟ-ನಕವಾದುದು,