ಪುಟ:ರಜನೀ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಲ್ಕನೆಯ ಪರಿಚ್ಛೇದ YAMMA/\/vvvvv ಮೊದಲದಿನ ಅ ಳು ತನ್ನ ಮಗನನ್ನು ಕುತು ದುಡ್ಡು ಕೊಟ್ಟರೆ ಕುರುಡಿಯನ್ನು ಮದುವೆ ಮಾಡಿ -ಳ್ಳವವರು ಯಾರೆಂದು ಕೇಳಿದಳು, ಹುಡಗಿಗೂ ಇವಳು ದಯಾ ಹರಳು, ಹಣವನ್ನು ಕೊಟ್ಟು ಕಟ್ಟಿ ಮದುವೆ ಮಾಡಿಸುವಳೆಂದು ಭರವಸೆಯ ಹಟ್ಟಿ ಅಗಳು ನಿತ್ಯವೂ ಅವರ ಮನೆಗೆ ಹೋಗಿ ಬರುತ್ತಾಳೆ, ಅದು ಮೊದಲ್ಗೊಂಡು ಹೋಗಿ ಬರುವದನ್ನು ನೋಡಿ ಲವಂಗಲ ಹುಡುಗಿಯು ಮದುವೆಗೋಸ್ಕರ ಕಾತಳಾಗಿರಬಹುದೆಂತ, ಅದೆ ಅಲ್ಲದೆ ಹುಡುಗಿಗೆ ವಯಸ್ಸಾಗಿದೆ ಎಂತಲೂ ಯೋಚಿಸಿರುವ ಹಾಗೆ ಕಾಣುತ್ತದೆ, ಅದಲ್ಲದೆ ಚಿಕ್ಕ ಬಾವೂ ಸಹ ದುಡ್ಡು ಕೊಟ್ಟು ಹನಾಧವಸುಎನ ಒಪ್ಪಿಗೆ ತೆಗೆದುಕೊಂಡಿದ್ದಾನೆ, ಗೋಪಾಲನೂ ಒಪ್ಪಿಕೊಂಡಿದ್ದಾನೆ. ಹೀಗೆ ಅವರವಗು ವ ನ 'ನಾಡುತಲಿದ್ದದ್ದನ್ನು ಈyದೆ. - ಹನಾ ಧನು ರಾಮಸದಯನ ಮನೆಯ ಆಳು. ಗೋಪಾಲನೆಂಬುವನು ಆಳಿನ ಮಗ, ಗೋಪಲನ ಸಮಾಚಾರವೂ ನನಗೆ ಸ್ವಲ್ಪ ಗೊತ್ತುಂಟು, ಗೋಪಾಲ ನಿಗೆ ಮುವತ್ತು ವರುಷ ವಯಸ್ಸು, ಒಬ್ಬ ಹೆಂಡತಿ ಇದ್ದಾಳೆ; ಆದರೆ ಅವಳಿಗೆ ಮಕ್ಕ ಇಲ್ಲ. ಗೃಧರ್ಮಾಧಿಕ್ಕಾಗಿ ಗೃಹಣಿಯೊಬ್ಬಳಿದ್ದಾಳೆ; ಸಂತಾನಾರ್ಥವಾಗಿ ಒಬ್ಬ ಅಂಧಪತ್ನಿ ಯನ್ನು ಮದುವೆ ಮಾಡಿಕೊಳ್ಳಲು ಅವನಿಗೆ ಆಕ್ಷೇಪವಿರಲಾರದೆಂದು ತಿಳಿದು ಕೊಂಡೆನು. ಅದಲ್ಲಗೆ ಲವಂಗತೆಯು ಅವನಿಗೆ ದುಡ್ಡು ಕೊಡುವಳು. ತಂದೆತಾಯಿ ಗಳು ಆಡಿದ ಮಾತುಗಳಿಂದ ನನ್ನನ್ನು ಗೊ' ಪಾಲನಿಗೆ ಕೊಟ್ಟು ವಿವಾಹವು ನಡೆಯು ಇದು ಗೊತ್ತಾಗಿದೆಯೆಂದು ತಿಳಿದೆನು, ಅವನು ದುಡ್ಡಿನ ಆಶೆಗೆ ಹತ್ತೊಂಭತ್ತು ವರು ಷದ ಹೆಣ್ಣನ್ನು ಕೂಡ ಮದುವೆಮಾಡಿಕೊಳ್ಳಲೊಪ್ಪಿಕೊಂಡನು, ದುಡ್ಡು ಕೊಟ್ಟರೆ ಜಾತಿ ಬಂದೀತೆ ? ನನ್ನ ತಾಯಿತಂದೆ ಳು ಮನಸ್ಸಿನಲ್ಲಿ ಈ ಜನ್ಮದಲ್ಲಿ ಅಂಧಳಾದ ಮಗಳು ಉದಾರವಾದಳೆಂದು ತಿಳಿದರು. ಅವರು ಸಂತೋಷ ಚಿತ್ತರಾದರು, ನನ್ನ ತಲೆಯಮೇಲೆ ಆಕಾಶವೇ ಕಳಚಿಬಿದ್ದ ಹಾಗಾಯಿ ತು. ಆ ಮಾರನೇದಿನ ನಾನು ಲವಂಗತೆಯ ಮನೆಗೆ ಹೋಗಕೂಡದೆಂದು ಸಂಕಲ್ಪ ಮಾಡಿಕೊಂಡೆನು. ಮನಸ್ಸಿನಲ್ಲಿ ಅವಳ ಕೆಟ್ಟ ಮೋರೆಗೆ ಬೆಂಕಿ ಹಾಕಿತೆಂದು ಸಹಸ್ರ ವಾಗಿ ಬೈದೆನು. ಲಜ್ಜೆಯಿಂದ ಎಲ್ಲಾದರೂ ಹೋಗಿ ಸಾಯಬೇಕೆಂದು ಇಷ್ಟವುಂಟಾ ಯಿತು, ಕೋಪಗೊಂಡವಳಾಗಿ ಹೋಗಿ ಲವಂಗಲತೆಯನ್ನು ಹಿಡಿಯಬೇಕೆಂದು ಮನಸ್ಸು ಬಂತು. ದುಃಖದಿಂದ ಕಣ್ಣುಗಳಲ್ಲಿ ನೀರು ಸುರಿಸಲಾರಂಭವಾಯಿತು. ನಾನು ಲವಂಗಲತೆಗೆ ಏನುಮಾಡಿದ್ದಕ್ಕೆ ಅವಳು ನನ್ನ ಮೇಲೆ ಇಷ್ಟು ಅತ್ಯಾಚಾರ ನಡೆಸಲುದು ಕ್ಷಳಾದಳು ? ಬಹುಶಃ ಅತ್ಯಾಚಾರಗಳನ್ನು ನಡಿಸೋಣದರಿಂದ ದೊಡ್ಡ ಮನುಷ್ಯರು