ಪುಟ:ರಜನೀ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಘಟನಿತ

  • *
    • #
  • *
  • ಘ*

Alc

  • *
  • *
  • *
  • *
  • *

cr y p 3 | I

- ಈಶ್ವರನು ನನಗೆ ಒಂದು ದಾರಿಯನ್ನು ತೋರಿಸಿದನು, ಗೋಪಾಲಬಾಬುವಿಗೆ ಮದುವೆಯಾದವಳು ಇದ್ದಾಳೆಂದು ಹೇಳಿದ್ದೆನಷ್ಟೆ. ಅವಳ ಹೆಸರು ಚಂಪಾ-ಅವಳ ತಂದೆಯು ಇಟ್ಟ ಹೆಸರು ಚಂಪಕಲತೆ, ಚಂಪಳೇ ಈ ವಿವಾಹಕ್ಕೆ ಒಪ್ಪಳು. ಅವಳು ಬಹಳ ಘಟ್ಟವಳಿ ಹೆಂಗಸು. ಮನೆಗೆ ಸವತಿ ಬಾರದಿರುವುದಕ್ಕೆ ಏನೇನು ಆಗಬೇಕೊ ಆ ಪ್ರಯತ್ನದಲ್ಲಿ ಸ್ವಲ್ಪವೂ ಕಡಮೆ ಮಾಡಲಿಲ್ಲ. ಹೀರಾಲಾಲನೆಂಬವನು ಅವಳಿಗೆ ತಮ್ಮನಾಗಬೇಕು, ಅವಳಿಗಿಂತ ವಯಸ್ಸಿನಲ್ಲಿ ಒಂದೂವರೆ ವರುಷ ಚಿಕ್ಕವನು. ಹೀರಾಲಾಲನು ಮದ್ಯವನ್ನು ಪಾನಮಾಡುವನು. ಅದೂ ಸ್ವಲ್ಪವಲ್ಲ. ಗಾಂಜಾ ಸಹ ಸೇದುತ್ತಾನೆಂದು ಕೇಳಿದ್ದೆ. ಅವನ ತಂದೆಯು ಅವನಿಗೆ ಓದುಬರಹ ಕಲಿಸಲಿಲ್ಲ -ಯಾವ ಪ್ರಕಾರದಿಂದಲೇ ಅವನು ಕೈಅಕ್ಷರವನ್ನು ತಿದ್ದಿಕೊಂಡು ಚನ್ನಾಗಿ ಬರೆಯುವನು. ಇಷ್ಟಕ್ಕೇನೇ ರಾಮಸದಯನು ಅವನಿಗೆ ಎಲ್ಲಿಯೋ ಒ೦ದು ಗುಮಾಸ್ತಗಿರಿಯನ್ನು ಮಾಡಿಸಿಕೊಟ್ಟಿದ್ದನು. ಸಾ ಧಾರಿಯಾದು ದರಿಂದ ಆ ಉದ್ಯೋಗವು ತಪ್ಪಿಹೋಯಿತು. ಅನಂತರ ಹರನಾ ಧವಸು ಎಂಬುವನು ಇವನ ಕೆಟ್ಟ ನಡತೆಯನ್ನು ಮನಸ್ಸಿಗೆ ತಂದುಕೊಳ್ಳದೆ, ಲಾಭದ ಆಶೆಗೋಸ್ಕರ ಹೀರಾ ಲಾಲನನ್ನು ಪಾಲಿಗೆ ಸೇರಿಸಿಕೊಂಡು ಒಂದು Svಪನ್ನು ಮಾಡಿಕೊಟ್ಟನು. ಪಾಪಿನಲ್ಲಿ ಲಾಭವು ಹಾಗಿಲಿ, ಸಾಲವೇ ಹೆಚ್ಚಾಗುತ್ತಾ ಒ೦ತು. ವ್ಯಾಪಾರ ನಿಂತುಹೋಗಿ ಪಾವು ಮುಟ್ಟಿದ್ದಾಯಿತು. ಇಗಾಲಮೇಲೆ ಹೀಗೆಲಾ ನು ಒಂದು ಗ್ರಾಮದಲ್ಲಿ ಹನ್ನೆರಡು ರೂಪಾಯಿ ಸಂಬಳವನ್ನ ಸೆಲ್ ವೆಸ್ಟರಾದನು. ಆ ಗ್ರಾಮದಲ್ಲಿ ಪಾನಕ್ಕೆ ಮದ್ಯ ಸಿಕ್ಕಿವಾಗಿ ಅವನು ಅಲ್ಲಿಂದ ಪರಾರಿಯಾಗಿ ಬಂದುಬಿಟ್ಟನು. ಅದಾದಮೇಲೆ ಅವನು ಒಂದು ನಸಬೇಸನ್ನು ಪ್ರಾರಂಭಿಸಿದನು. ಇದರಲ್ಲಿ ಕೆಲದಿನ ಚನ್ನಾಗಿ ಲಾಭ ಒcತು. ಕೈಯಲ್ಲಿ ದುಡ್ಡು ಕಾಸು ತೊth ಓಡಾಡುವುದಕ್ಕೆ ಪ್ರಾರಂ ಭವಾಯಿತು, ಆದರೆ ಇತ್ತೀತೆ, ವ್ಯಭಿಚಈಗ ವಾದ ಕಾರಣದಿಂದ ಪ್ರತ್ಯಯವೂ ಪೋಲೀಸರಾಣೆಗೆ ಹೋಗಿ ಬರಬೇಕಾಗಿ ಬಂದಬರಿಂದ ಭಯಹುಟ್ಟಿ ನ್ಯೂಸಪೇಪರನ್ನು ಕೈ ಬಿಟ್ಟು ಎಲ್ಲಿಯೋ ಮಾ ನಾಗಿ ಹೋದನು. ಕೆಳಗಿನಗಳ ಮೇಲೆ ಅಕಸ್ಮಾತ್ತಾಗಿ ತೇಲಿಬಂದವನಹಂಗೆ ಎದ್ದು ಬyದು ಚಿಕ್ಕ ಬಾಬುವಿನ ಹತ್ತಿರ ಮುಸಂಯೆಬಿ ಮಾಡ ಲಾರಂಭಿಸಿದನು. ಆದರೆ ಚಿಕ್ಕ ಬಾಬುವಿನ ಹತ್ತಿರ ಪಾನಾದಿ ನಡತೆಯಿಲ್ಲದ್ದನ್ನು ಕಡು ತಾನಾಗಿಯೇ ಇಲ್ಲಿ.ದ ಐದನು ಬೇರೆ. ಮಗಳು ತೋರದೆ ನಾಟಕಗ ಳನ್ನು ಬರೆ ಮಲೆ »ರಿ- ಭ - ತಾನೇ ಅದಕ್ಕೆ ಅಭಿನಯಿಸಿದ್ದಕ್ಕೆ ನಾಟಕಲೆ ಸಲ್ಲಿ ಮ್ಯಾನೇಜರದಿಸು ಅಲ್ಲಿ ವಿರ್ಯ ಪಟ್ಟಿಗೆ ಹೋಗಿ ಆ ರಾತ್ರಿಯನ್ನು ಬಿಟ್ಟನು.