ಪುಟ:ರಜನೀ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ 29 AAAAAAAAAAAAAAAnhhhhhhhhhhhhh + A \ \ \ \ 1 - 1 AA AA AAAAAA AAAAA ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿದ್ದಾನೆಂಬುವದನ್ನು ಮನಸ್ಸಿನಲ್ಲಿ ಅನುಭವಮಾಡಿ ಕೊಂಡು ನೀರಿನಲ್ಲಿಳಿದು ಆ ದಿಕ್ಕಿನಲ್ಲಿ ಸ್ವಲ್ಪ ದೂರ ಹೋದೆ, ದೋಣಿಯನ್ನು ಹಿಡಿದು ಕೂಳ್ಳಬೇಕೆಂದು ಹೋದೆ, ಕುತ್ತಿಗೆವರೆಗೆ ನೀರಿನಲ್ಲಿಳಿದೆನು, ದೋಣಿಯು ಸಿಕ್ಕಲಿಲ್ಲ, ದೋಣಿಯು ಇನ್ನೂ ಹೆಚ್ಚು ಆಳದಲ್ಲಿತ್ತು. ಮುಂದೆ ಹೋಗಿದ್ದರೆ ಮುಣುಗಿ ಹೋಗು ತಲಿದ್ದೆನು. ತಾಳೆ ಮರದ ಕೋಲು ಇನ್ನೂ ಕೈಯಲ್ಲಿತ್ತು. ಇನ್ನೂ ಚೆನ್ನಾಗಿ ಶಬ್ದಾನು ಭವದಿಂದ ಹೀರಾಲಾನು ಇರುವ ದಿಕ್ಕು ಮತ್ತು ದೂರವನ್ನು ಗೊತ್ತು ಮಾಡಿಕೊಂಡು ಹಿಂದಕ್ಕೆ ಸೊಂಟದ ಉದ್ದ ನೀರಿನಲ್ಲಿ ನಿಂತು ಶಬ್ದ ಸ್ಥಾನಾನುಭವಮಾಡಿಕೊಂಡು ಆ ತಾಳೇ ಮರದ ಕೋಲನ್ನು ಬಲವಾಗಿ ಎಸೆದೆನು. ಹೀರಾಲಾಲನು ಅಯ್ಯೋ ! ಎಂದು ಚೀತ್ಕಾರಮಾಡಿಕೊಂಡು ದೋಣಿಯಲ್ಲಿ ಬಿದ್ದು ಬಿಟ್ಟನು. ಅಂಬಿಗರೆಲ್ಲರೂ, ಖನಿಯಾದನು ! ಖನಿಯಾದನು ! ಎಂದು ಕೂಗಿದರು. ವಾಸ್ತವವಾಗಿ ಆ ಪಾಪಿಷ್ಟನು ಖನಾಗಲಿಲ್ಲ. ಆಗ ಅವನ ಮಧುರ ವಾದ ಕಂಠವು ಕೇಳಿಸಿತು. ದೋಣಿಯ ಮುಂದೆ ಸಾಗಿತು, ಅವನು ಗಟ್ಟಿಯಾಗಿ ನನ್ನನ್ನು ಬೈಯುತ್ತ ಹೋಗುತಲಿದ್ದನು. ಅತಿ ಕೆಟ್ಟ ಮಾತುಗಳನ್ನು ಹೇಳುತ್ತ ಕೇಳ ಕಂಡದ ಬೈಗಳಿಂದ ಬೈಯು ಪವಿತ್ರಳಾದ ಗಂಗೆಯನ್ನು ಕಲುಷಿತಮಾಡುತ್ತ ಹೋದನು. ಅವನು ಪ್ರನಃ ಪ ದೋದಯ” ವೆಂಬ ವರ್ತಮಾನಪತ್ರಿಕೆಯನ್ನು ಹೊರಡಿಸಿ ನನ್ನ ಹೆರ್ಸ ನಲ್ಲಿ ಕೆಟ್ಟ ಕೆಟ್ಟ ಆರ್ಟಿಕಲಗಳನ್ನು ಬರೆದು ದೂಷಿಸುವುದಾಗಿ ಹೇಳಿಕೊಳ್ಳುತ್ತಿದ್ದುದು ಚೆನ್ನಾಗಿ ಕೇಳಿದೆನು. A4% ಎಂಟನೆಯ ಪರಿಚ್ಛೇದ. ಆ ಜನವಿಹೀನವಾದ ರಾತ್ರಿಯಲ್ಲಿ ಅಂಧಯುವತಿಯಾದ ನಾನೊಬ್ಬಳೇ ಆ ದ್ವೀಪದಲ್ಲಿ ನಿಂತುಕೊಂಡು ನಂಗೆ ತು ಹಲಕೆಲ ಜಲಕಲ್ಲೋಲ ಶಬ್ದವನ್ನು ಕೇಳುತ್ತಿದ್ದೆನು, ಹಾ! ಮನುಷ್ಯನ ಜೀವನವೇ ! ನೀನು ಎಷ್ಟು ಸಾರ ! ಏತಕ್ಕೆ ಬರುತ್ತಿ! ಏತಕ್ಕೆ ಇರುತ್ತಿ ! ಏತಕ್ಕೆ ಹೋಗುತ್ತಿ! ಈ ದುಃಖವು ದುವಾದ ಜೀವನವೇತಕ್ಕೆ ? ಯೋಚಿಸಿಕೊಂಡರೆ ಜ್ಞಾನವೇ ಇರುವದಿಲ್ಲ. ಶಚೀಂದ್ರಬಾಬುವು ಒಂದು ದಿನ ತನ್ನ