ಪುಟ:ರಜನೀ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚೆದ 38 h/ shw ಮುಣುಗಿದೆ, ಆದರೆ ಸಾಯಲಿಲ್ಲ. ಕಷ್ಟಮಯವಾದ ಈ ನನ್ನ ಜೀವನವನ್ನು ಕುರಿತು ಮುಂದೆ ಹೇಳಲು ನನಗೆ ಆಶೆಯಿಲ್ಲ. ಮತ್ತೊಬ್ಬನು ಹೇಳವನು. ನಾನು ಆ ಪ್ರಭಾತದ ಗ»ಳಿಯಿಂದ ಹೊಡೆಯಲ್ಪಟ್ಟ ಗಂಗೆಯ ಜಲಪ್ರವಾಹ ದಲ್ಲಿ ಮುಣುಗೇಳಿ ತೇಲುತ್ತ ತೇಲುತ್ತ ಹೊರಟು ಹೋದೆನು. ಕ್ರಮವಾಗಿ ಶ್ವಾಸವು ನಿಂತಿತು. ಚೇತನವೂ ಹೋಗುತ್ತ ಬ >ಶು. vಳಿಸರ್ಚ್ಹಿ -- ಎರಡನೆಯ ಭಾಗ. ಅಮರನಾಥನ ಹೇಳಿಕೆ - -- ಮೊದಲನೆಯ ಪರಿಚ್ಛೇದ. ನನ್ನ ಈ ಅಸಾರವಾದ ಜೀವನದ ಚಿಕ್ಕದದ ಕಥೆಯನ್ನು ಬರೆದಿಡುವುದರಲ್ಲಿ ಹೆಚ್ಚು ಪ್ರಯೋಜನವುಂಟ, ಈ ಸಂಸಾರಗೆಲಲ್ಲಿ ಯ ರ ಬಂತೆ- ಸಿಕ್ಕಿ ನನ್ನ ನೌತವು ಒಡೆದುಹೋಯಿತೋ ಅದನ್ನು ಈ ವಿಶ್ವ ಚಿತ್ರದಲ್ಲಿ (WWorld's Map) ಅಂಕಿಸಿಡುವೆನು. ಅದನ್ನು ನೋಡಿ ಹೊಸನಾವಿಕರು 27ಗರೂಕರಾಗುವರು. ನನ್ನ ನಿವಾಸ ಅಧವಾ ಪಿತ್ರಾಲಯವು ಶಾಂತಿ ಪುರದಲ್ಲಿ ನನ್ನ ಈಗಿನ ವಾಸ ಸ್ಥಾನವು ಸ್ವಲ್ಪವೂ ಗೊತ್ತಿಲ್ಲ. ನಾನು ಒಳ್ಳೆ ಕಾಯಸ್ಥ ಕುಲದಲ್ಲಿ ಹುಟ್ಟಿದವನು. ಆದರೆ ನಮ್ಮ ಪಿತೃ ಕುಲದಲ್ಲಿ ಒಂದು ದೊಡ್ಡ ಕಳಂಕವುಂಟಾಗಿತ್ತು. ನಮ್ಮ ಚಿಕ್ಕ ತಾತಂದಿರ ಹೆಂಡತಿಯು ಕುತ್ಯಾಗಿಯಾಗಿದ್ದಳು. ನನ್ನ ತಂದೆಗೆ ಇದ್ದ ಭೂಸಂಪತ್ತಿ ಯಿಂದ ಅನ್ನ ಅವಲಂಬನವಿಲ್ಲದೇನೇ ಸಂಸಾರಯಾತ್ರೆಯು ನಿರ್ವಾಹವಾಗುತಲಿತ್ತು. ಜನರು ನಮ್ಮ ತಂದೆಯನ್ನು ಧನಿಕನೆಂತಲೇ ಹೇಳುತ್ತಿದ್ದರು. ಅವನು ನನ್ನ ವಿದ್ಯೆಗೆ ಸ್ಕರ ಬಹಳ ಹಣವನ್ನು ವ್ಯಯ ಮಾಡಿದನು. ನಾನೂ ಇದ್ದಮಟ್ಟಿಗೆ ಓದುಬರಹ ಕಲಿತಿದ್ದನು. ಆದರೆ ಆ ಪ್ರಸ್ತಾಪದಿಂದ ಪ್ರಯೋಜನವಿಲ್ಲ. ಸರ್ವದಲ್ಲಿ ಮಣಿ ಇದೆ. ನನಗೆ ವಿದ್ಯೆ ಇತ್ತು,