ಪುಟ:ರಜನೀ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

B ಆಟಗಳ h, rya +

  • * * *
  • *

_f rgh sAdh» 24 + +

  • * *
  • ybhy”, #*#**
  • 444°* * *

ಹಾಕಿ ಧ್ವಜಪಟವನ್ನು ಏರಿಸಿ ಹಾರಿಸುತ್ತ ನಗುವೆಂಬ ಬಾಣದಿಂದ ದುಃಖವೆಂಬ ರಾಕ್ಷಸನನ್ನು ವಧೆಮಾಡುತಿದ್ದೆನು, ಆದರೆ ಈಗ ಹಾಗೇತಕ್ಕೆ ಮಾಡಲಿಲ್ಲ ವೆಂದು ಯೋಚಿಸುತ್ತೇನೆ. ಸುಖದುಃಖಗಳ ವಿಧಾನವು ಇತರರ ಕೈಯಲ್ಲಿ ; ಆದರೆ ಮನಸ್ಸು ನಮ್ಮ ಕೈಯಲ್ಲಿದೆ. ಅಲೆಗಳ ಹೊಡ ಶದಿಂದ ಹಡಗು ಮುಣುಗಿದರೆ ನನೇತಕ್ಕೆ ಮುಣುಗಿದೆ ? ಈಜಿಕೊಂಡು ಬಂದು ದಡವನ್ನು ಸೇರಬಹುದು, ಮತ್ತು ದುಃಖ- ದುಃಖವೆಂದರೇನು ? ಮನಸ್ಸಿನ ಅವಸಾ ವಿಶೇಷ. ಮನಸ್ಸು ನಮ್ಮ ಸ್ವಾಧೀನವೇ ಹೌದು. ಹಾಗಾದರೆ ಸುಖದುಃಖಗಳೆಂ ಬುದು ಅನ್ಯರ ಕೈಯಲ್ಲಿಲ್ಲ. ನಮ್ಮ ಸ್ವಂತ ಕೈಯಲ್ಲಿದೆಯಲ್ಲವೆ ? ಅನ್ಯರು ಬಾಹ್ಯ ಜಗತ್ತಿಗೆ ಕರ್ತ, ಅಂರ್ತಗತ್ತಿಗೆ ನಾನೊಬ್ಬನೇ ಕರ್ತನು. ನನ್ನ ಸ್ವಂತ ರಾಜ್ಯವನ್ನು ವಶಮಾಡಿಕೊಂಡು ನಾನು ಸುಖಿಯಾಗಲಾರನೇತಕ್ಕೆ ? ಜಡಜಗತ್ತು ಜಗತ್ತು, ಅಂತ ಜಗತ್ತು ಜಗತ್ತಲ್ಲವೆ ? ನನ್ನ ಮನಸ್ಸನ್ನು ನಾನು ಇಟ್ಟು ಕೊಳ್ಳಕೂಡದೇನು ? ನಿಮ್ಮ ಬಾಹ್ಯ ಜಗತ್ತಿನಲ್ಲಿ ಅನೇಕ ಸಾಮಗ್ರಿಗಳಿವೆ ನನ್ನ ಅ೦ತರ್ಜಗತ್ತಿನಲ್ಲಿಲ್ಲವೇನು ? ನನ್ನ ಅಂತರ್ಜಗತ್ತಿನಲ್ಲಿರುವುದನ್ನು ನಿಮ್ಮ ಬಾಹ್ಯ ಜಗತ್ತಿನಲ್ಲಿ ತೋರಿಸಬಲ್ಲಿರಾ ? ಅದು ಸಾಧ್ಯವೆ? ಈ ವ್ಯತ್ರಿಕೆಯಲ್ಲಿ ವಿಕಸಿಸುವ ಕುಸುಮವೂ, ಈ ಆಕಾಶದಲ್ಲಿ ಬೀಸುವ ವಾಯುವೂ, ಈ ಗಗಸದಲ್ಲಿ ಉದಯನಾಗುವ ಚಂದ್ರನೂ, ಈ ಅಂಧಕಾರದಲ್ಲಿ ತನಗೆ ತಾನಾಗಿಯೇ ಹೆಬ್ಬಾಗುವ ಸಮುದ್ರವೂ ಇವೇ ಮುಂತಾದುವು ನಿಮ್ಮ ಬಾಹ್ಯ ಜಗತ್ತಿ ನಲ್ಲಿ ಎಲ್ಲುಂಟು ? ಹಾಗಾದರೆ ಆ ಅರ್ಧರಾತ್ರಿಕಾದಲ್ಲಿ ಮಲಗಿದ್ದಾ ಸುಂದರಿಯ ಸೌಂದಯ್ಯ ಪ್ರಭೆಗೆ ಮರುಳಾಗಿ---ಛ ! ಅದು ದೂರ ಹೋಗಲಿ ? ಆ ಮಾತು ಬೇಡ, ಒಂದು ದಿನ ನಿತೀಧಕಾಲದಲ್ಲಿ - ಈ ಸೀಮಾರಹಿತವಾದ ಸೃಥ್ವಿಯು ಇದ್ದಕ್ಕಿದ್ದ ಹಾಗೆ ನನ್ನ ಕಣ್ಣಿಗೆ ಶುಷ್ಕ ವದ ಬಗtಹಣ್ಣಿನಹಾಗೆ ಅಲ್ಪವಾದುದಾಗಿ ಹೋಯಿತು. ನಾನು ಟಿತುಕೊಂಡಿರುವುದಕ್ಕೆ ಓಳಗೆ ಹೋಯಿತು. ದೇಶ ದೇಶ ತಿರುಗಿದೆನು, -.-28THಳಿ.. ಎರಡನೆಯ ಪರಿಚ್ಛೇದ. ಕಾಲದ ಶಿಲವಾದ ಲೇಪನದಿಂದ ಹೃದಯದಲ್ಲಿ ಉಂಟಾಗಿದ್ದ ಘಾಯವು ಕ್ರಮವಾಗಿ ಮಾಗುತ್ತಾ ಬಂತು,