ಪುಟ:ರಜನೀ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಡಳಿ knowwwww hhhhh+PANY * + Ahhhhhh * * * Ahy</ A # Shhhhhy www4 ಅದರಮೇಲೆ ನಗದು ಐತ ರಣಪಾಯಿ ಕೊಟ್ಟು ಸ್ಮತಿಹೊಂದಿ ಇನಿತನಾ ದೆನು. ಇ೯ಸ್ಪೆಕ್ಟರ ಸಾಹೇಬರು ಅಭರಣಗಳನ್ನೆಲ್ಲಾ ಮಗಳ ಉಪಯೋಗಕ್ಕೆ ಮನೆಗೆ ಕಳುಹಿಸಿದರೆಂದು ಹೇಳಬೇಕಾದ ಅವಶ್ಯವಿಲ್ಲ. ಕಡೆಗೆ ಸಾಹೇಬರು ಹರಿಕೃಷ್ಣನ ಬಾಬತು ಒಂದು ಲೋಟ, ಬಂದು ಬೀಜದ ಹಣಿ ೨ ಜೊರ್ತು ಮತ್ತೇನೂ ಆಸ್ತಿಯು ದೊರೆಯಲಿಲ್ಲವೆಂತಲೂ ಮೃತನಿಗೆ ನಾಗಸು ಯಾರೂ ಇಲ್ಲದ್ದರಿಂದ ದಫನಿಗೆ ಅಪ್ಪಣೆ ಮಾಡಿರುತ್ತದೆಂತಲೂ ರಿಪೋರ್ಟನ್ನು ಕೊಟ್ಟು ಬಿಟ್ಟರ: ಎಂದು ಒಂದು ಕಥೆಯನ್ನು ಹೇಳಿದನು. ಹರೆಕೃಷ್ಣನ ಹೆಸರನ್ನು ನಾನು ಕೇಳಿದ್ದೆನು. ನಾನು ಗೋವಿಂದಬಾಬುವನ್ನು ಕುರಿತು ಹರೆಕೃಷ್ಣದಾಸನಿಗೆ ಮನೆ ಹುದಾಸನೆಂಬ ತಮ್ಮನು ಇದ್ದನಲ್ಲವೆ ? ಎಂದು ವಿಚಾರಿಸಿದೆನು. ಗೋವಿಂದ -ಹೌದು, ನಿನಗೆ ಹೇಗೆ ಗೊತ್ತು ? ನಾನು ವಿಶೇಷವೇನೂ ಕೇಳಗೆ ಕರೆ ಕೃಷ್ಣನ ಷಡ ಕತ ಹೆಸರೇನು ? ಎಂದು ಕೇಳಿದನು. ಗೋವಿಂದ -ರಾಜಚಂದ್ರದಾಸ ನಾನು-ಅವನ ಮನೆ ಎಲ್ಲಿದೆ ? ಗೋವಿಂದ ಕಲಿತದಲ್ಲಿ. ಆದರೆ ಇಂತಹ ಕಡೆ ಇದ್ದಾನೆಂಬುದು ಮರೆತು ಹೋಯಿತು ನಾನು-ಆ ಮಗಳ ಹೆಸರೇನು ? ಗೊತ್ತಿದೆಯೆ ? ಗೋವಿಂದ-ಹ“ಕೃಷ್ಣನು ಮಗಳೆಗೆ ರಜನೀ ಎಂದು ಹೆಸರು ಇಟ್ಟಿದ್ದನು ನಾನು ಕೆಲವು ದಿನಗಳ ಮೇಲೆ ಕಾಶಿಯಿಂದ ಹೊರಟೆನು. -~- ಮೂರನೆಯ ಪರಿಚ್ಛೇದ. ೩) { WW ಮೊದಲು ನಾನು ಯಾರನ್ನು ಹುಡುಕುತ್ತೇವೆಯೋ ಅದನ್ನು ತಿಳಿದುಕೊಳ್ಳ ಬೇಕು. ನನ್ನ ಚಿತ್ರವು ದುಃಖಮಯವಾಗಿದೆ. ನನ್ನ ಪಕ್ಷಕ್ಕೆ ಈ ಸಂಸಾರ ಪ್ರಪಂಚವು ಅಂಧಕಾರವಾಗಿದೆ. ಈ ಹೊತ್ತು ನನಗೆ ಮೃತನ ಟಾದರೆ ಇನ್ನು ಹೆಚ್ಚು ಕಾಲವಿರ ಬೇಕೆಂದು ಅಪೇಕ್ಷಿಸುದಿಲ್ಲ. ದಃಖವನ್ನು ನಿರಮಾಡಿಕೊಳ್ಳದೆ ಹೋದರೆ ನನ್ನ ಪುರುಷತ್ವವೇನಾದ ಹಾಗಾಯಿತು ? ಆದರೆ ವ್ಯಾಧಿಗೆ ಶಾಂತಿ ಮಾಡಬೇಕಾದರೆ