ಪುಟ:ರಜನೀ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನೆಯ ಪರಿಚ್ಛೇದ 39 A wAAAAM'

1 /

f \ \ \ +5+ A

ಮೊದಲ ವ್ಯಾಧಿಯ ನಿಣ೯ಯವರಾಡಿಕೊಳ್ಳಬೇಕು. ದುಃಖವನ್ನು ನಿವಾರಣೆಮಾಡಿ ಕೊಳ್ಳಬೇಕಾದರೆ ಮೊದಲು ನನ್ನ ದುಃಖವ ಯಾರದು ? ಅದನ್ನು ನಿರೂಪಣಮಾಡು ವುದು ಅವಶ್ಯಕ ದುಃಖವೇನು ? ಅಭಾವ, ಅಂದರೆ ಇಲ್ಲದ್ದು -ದುಃಖವೆಲ್ಲಾ ಅಭಾವವೇ ಹೌದು, ರೋಗವು ದುಃಖ-ಏತಕ್ಕೆ ದರೆ, ಗೋಗವು ಸ್ವಾಸ್ಥದ ಅಭಾವ, ಅಭಾವ ಮಾತ್ರವೇ ದುಃಖವಾಗದೆಂದು ತಿಳಿದು ಇದ್ದೇನೆರೋಗಗ ಅಭಾವವು ದುಃಖವಲ್ಲ, ಅಭಾವ ವಿಶೇಷವು ದುಃಖವಾಗುತ್ತದೆ. ನನಗೆ ಯಾವದರ ಅಭಾವ ? ನನಗೆ ಬೇಕಾದುದು ಯಾವದು ? ಮನುಷ್ಯನು ಬೇಕೆನ್ನುವುದು ಯಾವದು ? ಧನವೇ ? ನನಗೆ ಯಥೇಷ್ಟವುಂಟು. ಯಶಸ್ಸೆ ? ಪೃಥಿವಿಯಲ್ಲಿ ೧: ಶಸ್ಸು ಇಲ್ಲದವನು ವಾರೂ ಇಲ್ಲ. ಪಕ್ಕಾ ದಗಾಭೋರನಿಗೂ ಬುದ್ದಿ ಸುಬಂಧವಾದ ಯಶಸ್ಸು ಉಂಟು. ಒಬ್ಬ ಕಸಾಯಿಗಾರನ ಯಶಸ್ಸು ಕೂಡ ಕೇಳಿದ್ದೇನೆ. ವ ನಿಲಸಸಂಬಂಧವಾಗಿ ಯಾರಿಗೂ ಯಾವಾಗಲೂ ವಂಚಿಸಿಲ್ಲ. ಮೆಷಮಾಸವನ್ನು ಗೋಮಾಂಸವೆದು ಸುಳ್ಳು ಹೇಳಿ ಮಾರಿಲ್ಲ. ಅಧವಾ ನಾಯಿ ಮಾಂಸವನ್ನು ೧೬ ಮಾಡಿ- ಇದು ಹೇಳಿ .ಇಟ್ಟಿಲ್ಲ. ಯಶಸ್ಸು ಎಲ್ಲರಿಗೂ ಇದೆ. ಆದರೆ ಯಇರ ಯಶಸಿ ಸಂಪೂರ್ಣವಾದುದಲ್ಲ. ಬೇಕನಿಗೆ (Bacon) ಮಸಾಲೋರನೆಂದು 'ಪವಾದ ಉoಟ, ಸೊಗ್ರೆಟಿಸನು (Socrates) ಅಪಯಶಸ್ಸಿನಿಂದ ವಧದಂಡಾರ್ಹನಗಳು. ಯುಧಿಷ್ಠಿರನು ದೋಣವಧೆಯಲ್ಲಿ ವಿಧ್ಯಾ ವಾದಿಯಾದನು. ಅರ್ಜುನನು ಬರ್ಬಾಹದ ಪರಾಜಿ: ನಾನು, ಕಸರನನ್ನು (Cesar) ಬಿಧೀನಿಯಾದ (Bithynia) ರಾಣಿಯೆಂದು ಹೇಳಿದ್ದ ಮಾತು ಈಗಲೂ ಪ್ರಚಾರದಲ್ಲಿದೆ. ಷೇಕಸ್ಸಿರನನ್ನು ವಾರನು ವಂಚಕನಸಿದ ಹಾಸ್ಯಗಾರ ನೆಂದು ಹೇಳಿದ್ದಾನೆ. ನನಗೆ ಯಶಸ್ಸು ಬೇಡ, ಯಶಸ್ಸೆಂಬುದು ಸಾಧಾರಣ ಜನರ ಬಾಯಿಯಲ್ಲಿರತಕ್ಕದ್ದು. ಸಾಧಾರಣ ಜನರು ಯಾವಸಂಗತಿಯನ್ನೂ, ವಿಚಾರಮಾಡುವುದಿಲ್ಲ. ಏಕೆಂದರೆ, ಅವರು ಮೂರ್ಖರು, ಮತ್ತು ಸ್ವಲಬುದ್ದಿಯುಳ್ಳವರು, ಮ೨೨೯ರಾದ ಸಲಬುದ್ದಿಯು ಇವರ ಹತ್ತಿರ ಯಶಸ್ವಿಯಾಗಿ ನನಗೇನು ಸುಖವಿದ್ದೀತು ? ನನಗೆ ಯಶಸ್ಸು ಬೇಡ, ಮಾನವೊ ? ಪ್ರಪಂಚದಲ್ಲಿ ಮರಾದೆ ಮಾಡಿದರೆ ಸುಖಿಯಾಗದೆ ಇರುವವರು ಯಾರು ? ಇರುವ ಮೂರು ನಾಲ್ಕು ಜನರಲ್ಲಿ ನನಗೆ ಮಾಸವುಂಟು, ಇತರರಲ್ಲಿ