ಪುಟ:ರಜನೀ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪು 3 ದ. - ) 3 ಈ ಸ್ವಲ್ಪ ಕಮ್ಮಾದುದನ್ನು ಹುಡುಕಿದರೆ ಒಂದಲಾರೆನೆ ? ಇದು ಅನಂತ ವಾದ ಸಂಸಾರ, ಅಸಂಖ್ಯಾತವಾದ ರಕ್ಷರದಂತಿಮಯವಾದುದು. ಇದರಲ್ಲಿ ನನಗೆ ಪ್ರಾರ್ಥನೀಯವಾದುದು ಯಾವದೂ ಇಲ್ಲ ' 53 ಸಂಸಾರದಲ್ಲಿ ದೃಷ್ಟಿಗೆ ಗೋಚರವಿಲ್ಲದ ಅವರ ಒಂದೊ: ದ ಕೀಟ ಪತಂಗವೂ ಅನಂತವಾದ ಕೌಶಲ ಪ್ರದರ್ಶಕವಾಗಿ ಅನಂತವಾದ 7ನಕ್ಕೆ ಭ೦೬ರವಾಗಿದೆ, ಯಾವ ಜಗತ್ತಿನಲ್ಲಿ ಮಾರ್ಗದಲ್ಲಿ ಬಿದ್ದಿರುವ ಶಿಲOcti- ೧೩:೧೨ ರತೃಗ-ು ಒನಿಸುವ ನಗಾಧಿರಾಜ ನಾದ ಮಹಾಮೇರು .ಸ ಭಗಾಂಶವಾಗಿರುವ ದೊ?, ಅಂತಹ ಜಗತ್ತಿನಲ್ಲಿ ನನಗೆ ಕಾಮ್ಯವಾದುದು ಒಂದು ವರ : ೧೭ ವೆ ? , ನಾನು ಎಷ್ಟು ಅಲ್ಪ ! ಟಿಂಡಿ, ಹಕ್ಕಿ, ಡಾರ್ರ , ಯ ಮು೦ತಾ" ದರ ಏಳಾಸನದಲ್ಲಿ ಕುಳಿತು, ಆ ಅಲ್ಪವಾದ ನೀರು ರಮಂದ, ಆಗಸಣ, ಒಂದೇ ಮುಳುಗಿಡದ ಹೂವು, (Argenona AlexiCI11:1) ಇವುಗಳ ಗಣವರ್ಣನೆ ಮಾಡಿ ಪೂರೈಸಲಿಲ್ಲ. ಹಾಗಿದ್ದರೂ ನನಗೆ ಬೇಕಾದ ವಲ್ಪವೆ ? ನ ನೇನು ? ಈಗ ನೋಡಿ, ಈ ಕೃತಿಯಲ್ಲಿ , ಷ್ಟು ನನಪಿದರೆ, ಯಾಗ ಲೆಕ್ಕ ಮಾಡಿ ಪೂರೈಸಿ, ಒಪ...! ಮಗು ಇರಬವರ ಸಂದೇಹ ಎಲ್ಲ. ಅದರಲ್ಲಿ ಒಬ್ಬ ಮನುಷ್ಯನೂ ಅಸಂJದ ಗುಣಗಳ ಆಧಾರನಾಗಿ ದ್ದಾನೆ. ಎಲ್ಲರೂ ವ 'ತಿ ದ೦! ಮರಗಳಿಗೆ ಆಧಾರವಾಗಿದ್ದಾರೆ. ಎಲ್ಲರೂ ಪೂಜ್ಯರು. ಎಲ್ಲರೂ ಅನುರ್ರನೇ... ನನ್ನ ಕೆನ್ನವಾದವರು ಯಾರ ಇಲ್ಲವೆ ? ನಾನೇನು ? ನನಗೆ ಬೇಕಾದದು ಒಂದು ಇತ್ತು. ಈಗಲೂ ಇದೆ. ಆದರೆ ಆ ಆಶೆಯು ಪೂರ್ಣವಾಗತಕ್ಕದ್ದಲ್ಲ. ಪೂರ್ಣವಾಗತ ಸ್ಮರಲ್ಲವಿಂತಲೇ ನನ್ನ ಹೃದಯದಿಂದ ಅದನ್ನು ತೆಗೆದುಹಾಕಿ ಒಕಳ ದಿನಗಳಾದವು. ಅದನ್ನು ಪುನಃ ನೋಡುವುದಕ್ಕೆ ಇಷ್ಟ ಪಡುವುದಿಲ್ಲ. ಇನ್ನು ಬೇರೇ ವಾಂಛಯವಾದುದು ಇಲ್ಲವೆ ? ಈ ಪ್ರಪಂಚದಲ್ಲಿ ಇಲ್ಲವೆ ? ಆದುದರಿಂದ ಹುಡುಕುಬೇಕು, ಏನುಮಾಡಲು ? ಕೆಲವು ವರುಷಗಳಿಂದ ನನಗೆ ನಾನೇ ಈ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಸರಿಯಾದ ಉತ್ತರವನ್ನು ಕೂಡಲಾರದವನಾಗಿದ್ದೆನು, ಒಬ್ಬಿಬ್ಬರು ಸ್ನೇಹಿತ C).

ಎ ಈ