ಪುಟ:ರಜನೀ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ರಜನಿ ••••• ರನ್ನು ಒತೆ ತವರ, ನಿನಗೆ ಸ್ವಂತ ಕೆಲಸವಿಲ್ಲದಿದ್ದರೆ ಇತರರ ಕೆಲಸವನ್ನು ಮಾಡು; ಜನರಿಗೆ ಯಧಾಸಾಧ್ಯವಾಗಿ ಉಪಕಾರ ವನ್ನು ಕಾಡು ಎಂದು ಹೇಳುತಲಿದ್ದರು. ಅದು ಹಳೇ ಮಾತು. ಜನರಿಗೆ ಉಪಕಾರ ಮಾಡುವುದು ಹೇಗೆ ? ರಾಮನ ತಾಯಿಯ ಮೊಳುವಿಗೆ ಜ್ವರವಾಗಿದೆ. ನಾಡಿ ಹಿಡಿದು ನೋಡಿ ಸ್ವಲ್ಪ ಕ್ವಿನೈನು ಕೊಡು ; ಹುಚ್ಚನಾದ ರಘುವಿಗೆ ಮೈ ಮೇಲೆ ಬಟ್ಟೆ ಇಲ್ಲ. ಒಂದು ಕಂಬಳಿಯನ್ನು ತೆಗದುಕೊಡು ; ಹನುಮಂತನ ತಾಂ ವಿಧವೆ ; ಅವಳಿಗೆ ಮಾಶ ನಿಶನವೇನಾದರು ಕೊಡು; ನಾ ಸುಂದರನು ಮಗನನ್ನು ಸಲಿಗೆ ಕಳುಹಿಸಲು ಶಕ್ತಿಯಿಲ್ಲ. ಆತನಿಗೆ ಸ್ಕೂಲ್ ಫಿಗೋಸ್ಕರ ಅನು ತಲಪಡಿಸಿಕೊಡು. ಹೀಗೆ ಮಾಡುವುದು ಪರೋಪ ಕಾರವೆ ? - ಇದೆಲ್ಲ ಪರರಿಗೆ ಉಪಕಾಟವೆಂತಲೆ ಹೇಳೋಣ. ಇದನ್ನು ಮಾಡುವುದಕ್ಕೆ ಎಷ್ಟು ಹೊತ್ತು ಹಿಡಿದೀತು ? ಇದರಲ್ಲಿ ಎಷ್ಟು ಕಾಲ ಕಳೆಯಬಹುದು ? ಇದಕ್ಕೆ ಎಷ್ಟು ಶ್ರಮ ಪಡಬೇಕು ? ಇದುಂದ ಮಾನಸಿಕವಾದ ಶಕ್ತಿಯು ಎಷ್ಟರಮಟ್ಟಿಗೆ ಉತ್ತೇಜಿತವಾಗುವದು ? ಇಂತಹ ಕೆಲಸ ಒಳನ್ನೆಲ್ಲ ಯ.ಧತಿ ಸಾಧ್ಯವಾಗಿ ನಾನು ಮಾಡಿ ದೇನೆಂದು ಹೇಳುವುದಿಲ್ಲ. ಆದರೆ ಎಷ್ಟು ಮಟ್ಟಿಗೆ ಮಾಡಿದರೆ ನನಗೆ ಇರುವ ಆಭಾ ವವು ಪೂರ್ಣವಾಗುವುದೋ ಅದು ನನಗೆ ಗೊತ್ತಾಗುವುದಿಲ್ಲ. ನನ್ನ ಮನಸ್ಸು ಯಾವ ಕೆಲಸವನ್ನು ಮಾಡಿದರೆ ಅದರಲ್ಲಿ ಮಗ್ನನಾಗುವುದೋ ಅಂತಹ ಯೋಗ್ಯವಾದ ಕೆಲಸವನ್ನು ಹುಡುಕುತ್ತೇನೆ, ಮತ್ತೊಂದು ಪ್ರಕಾರವಾದ ಲೋಕೋಪಕಾರದ ಗದ್ದಲವು ಹತ್ತಿದೆ. ಅದರ ಹೆಸರು ಹೇಳಬೇಕಾದರೆ : ತಟವಟ ತುಡುಗು ವಾಚಾಟ, ಸರಬರ ಬರೆಯಾಟ ” ಎಂದು ಹೇಳಬಹುದು. ಸೊನ್ನೆಯಿಟಿ, ಕಬ್ಬು, ಆಸೋಸಿಯೇರ್ಷ, ಸಭಾ, ಸಾಂಡಿಂಗ್ ಕಮಿಟಿ, ನೇಷನಲ್ ಕಾ೯ಗ್ರೆಸ್, ಸೋಷಿಯಲ್ ಕಾ೯ಗ್ರೆಸ್,

  • * ಅದೂ ಒಂದು ರೋಗ : ತ ತ ತಾತ್ತ ಗಳು ಹೇಳು ಕರಣಿಯಾದ ಹಾಗೆಲ್ಲಾ ರೋಗ ನಿದಾನದಿಂದ ರೋಗಕ್ಕೆ ಬೇರೆ ಬೇರೆ ಹೆಸರು ಉಂಟಾಗುತ್ತದೆ, ಪಿತ್ತ ವಾತೋಷ್ಣ ಗಳು ಉಲ್ಬಣವಾದರೆ, ಸ್ಟಾಂಡಿಂr ಕವಿ, ಸ್ಟಾಂಟಿಂಗ್ ಕಮಿಟಿ, ಸೈಡಿಂಗ್ ಕಮ್ಮಿಟಿ ಸಿಟ್ಟಿಂಗ್ ಕಮಿಟಿ, ಎಂದು ಮುಂತ ಗಿ ರೋಗದಲ್ಲಿ ಪ್ರಭೇದಗಳುಂಟಾಗುತ್ತವೆ ಶೀತವು ವಿಷಮಿಸಿದರೆ ಸ್ವೀಪಿಂಗ್ ಕಮಿಟಿಯಾಗಿ ಪರಿಣಮಿಸುತ್ತದೆ. ಹೀಗೆಯೇ ಗ್ರಾಮದ ಸಭೆ, ಕೃಷಿಕರ ಸಭೆ, ಅವರು ಸಭೆ, ಈ ನೂರು ಸಭೆ, ಪಟ್ಟ ಸಭೆ, ನಗರ ಸಭೆ, ಎಂದು ಮುಂತಾಗಿ ಪ್ರಭೇದವುಂಟಾಗುತ್ತದೆ. ಮಳೆಗಾಲವಾದ ಭಾದ್ರಪದ ಆನ್ವಯುಜ ಮಾಸಗಳಲ್ಲಿ ಒಂದೆಂದುಸಲ ಶೀತವು ವಿಷಮಿಸಿ, ರೋಗಿಯ ರೋಗವೂ ಸಹ ತಣ್ಣಗಾಗುವುದುಂಟು, ಹೀಗಾಗುವುದು ಆಶ್ವಯುಜ ಮಾಸದಲ್ಲಿ ಹೆಚ್ಚು,

==

= "