ಪುಟ:ರಜನೀ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಸಯು ಪಿಲಿಚ್ಚಿದ 63

  1. \A1 )

h+ 1 + , r \ \ {\ \ಗಿ \ A 1 1 1 ನಾನು - ಯಾರದರೂ ಧ೧೯೮ದವರು ಒಬ್ಬ ಹ ಡುಗಿಯನ್ನು ಹಿಡಿದು ಕೊಂಡು ಹರೇಕೃಷ್ಣನ ಮ ಳೆಂದು ಹೇಳಿ ಕೊಂಡು ಬಂದಿದ್ದರೂ ಬಂದಿರಕೂಡದೆ ತಕ್ಕೆ? ಅವಳು ಯಧೆ ಧ ವಾಗಿ ಹಸೀ ಕೃಷ್ಣನ ಮ ಳೆಂಬುದಕ್ಕೆ ರು.ನಾ ಕಲ ಏದೆ ? It ಇದೆ ” ಎಂದು ಹೇಳಿ ವಿಷ್ಣು ರಾಮಬಾಬುವು ನಂಗೆ ಒ ದ ಕಾಗದ ವನ್ನು ತೋರಿಸಿ, ಈ ವಿಷಯದಲ್ಲಿ ಏನೇನು ರುಜ ವಾ ತುರ್ಗ:ಔ ಅದಕ್ಕೆಲ್ಲ ಒಂದು ಯಾದಾಸ್ತು ಮಾಡಿ ಇದ್ದೇನೆಂದು ಹೇಳಿದನು. ನಾನು ಆ ಕಾಗದವನ್ನು ತೆಗೆದು ಕೊಂಡು ಓದಿದೆನು. ಅದುyದ, ಹರೇ ಕೃಷ್ಣನ ಷಡ್ಡ ಕನು ರಾಜಸಗ್ರನೆ ಮತ್ತು ಹರೇ ಕೃಷ್ಣನ ಮಗಳು ರಜನಿ ಎಂತಲೂ ಗೊತ್ತಾಯಿತು. ನಾನು ನೋಡಿದ್ದಲ್ಲಿ ರುಜುವಾತುಗಳೆಲ್ಲ ಬಹಳ ಭಯಂಕರವಾಗಿದ್ದವು. ನಾನು ಇಷ್ಟು ದಿನ ಅಂಧಳಾದ ರಜನಿಯ ಧನದಿಂದ ಧಸಿಯಾಗಿ ಅವಳನ್ನು ದರಿದ್ರ ಳೆಂದು ತಿರಸ್ಕರಿಸುತ್ತಲಿದ್ದೆನು. ಎಷ್ಟುರಾಮನು ಒಂದು ಕೈಫಿಯತ್ತಿನ ನಕಲನ್ನು ನನ್ನ ಕೈಯಲ್ಲಿ ಕೊಟ್ಟು, ಈಗ ನೋಡು, ಇದು ಯಾರ ಕೈಫಿಯತ್ತು ಎಂದನು. ನಾನು ಓದಿ ನೋಡಲಾಗಿ ಹರೇಕೃಷ್ಣನ ಕೈಫಿಯತಾಗಿತ್ತು. ಮೇಜಸ್ಟೆಟನ ಮುಂದೆ ಆಸಾಮಿ ಚೋರಿ ಮೊಕದ್ದಮೆಯಲ್ಲಿ ಕೆಟ್ಟ ಕೈಫಿಯತು ಅದರಲ್ಲಿ ಅವನ ತಂದೆಯ ಹೆಸರು, ವಾಸಸ್ಥಾನ ಬರೆದಿದ್ದವು ಅವನ್ನು ಓದಿದೆನು. ಅದೂ ಮನೋಹರನ ತಂದೆಯ ಹೆಸರೂ ಒಂದಾಗಿತ್ತು. ವಿಷ್ಣು ರಾಮನು ಮನೋಹರನ ಹರೇರಾಮ ಕೃಷ್ಣನೂ ಏಕೋದರರೆಂದು ಕೈಫಿಯತ್ತಿನಿಂದ ಗೊತ್ತಾಯಿತೆ & ಎ೦ದು ಕೇಳಿದನು ನಾನು-ಗೊತ್ತಾಯಿತು, ವಿಷ್ಣು-ಹಾಗೆ ಸುಶ ಯವಿದ್ದರೆ ಅದನ್ನು ಈಗಲೇ ಹರಿಸುತ್ತೇನೆ. ಹೀಗೆಂದು ಹೇಳಿ ಮು೦ದೆ ಓಗೆಂದನು, ನಾನು ಮುಂದೆ ಓದತೊಡಗಿದೆನು, ಕೈಯ ತನಲ್ಲಿ 6 ನನಗೆ ಆರು ತಿಂಗಳು ವಯಸ್ಸಿನ ಒಂದು ಕಣ್ಮನಗುವೆ. ಇಲ್ಲಿ ಒಂದು ವಾರಕ್ಕೆ ಮುಂಬ: ಅದಕ್ಕೆ ಅನ್ನ ಶನ ಮಾ.3>ದೆ. ಅಷ್ಟೆ ನಾಶನದ CE } ಆ ಮಗುವನ್ನು ಆಳವು ಮಾಡಿ ಕೊಂಡು ಹೋದರು. ” ಇದುವರೆಗೆ ಓದಿದ ಮೇಲೆ ಎಷ್ಟುರನನು ನೋಡು, ಇದು ಇಷ್ಟು ವರುಷದೆ ಕೈ: ಮತು ? ?ನು,