ಪುಟ:ರಜನೀ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

65 }\/\/\/\/\r\ + 1 * * * *

  • * *

1 7 ft/*

r #1 1 1 1 1 1 1 1 1 1 1 11 AAP sy •••• ನಾಲ್ಕನೆಯ ಪರಿಚ್ಛೇದ ཐ་ད་དའ་ བ་ ག བ ་འད., ಜನ್ಮಾಂಧ ! ಹಾಗಾದರೆ ಈ ರಜನಿಯ ಆ ಹೆಣ್ಣು ಮಗು ಎಂಬುದಕ್ಕೆ ಇನ್ನು ಅನುಮಾನವೇನು ? ನಾನು ಹತಾಶನಾಗಿ ' ಯನ್ನು ಮುಂದಕ್ಕೆ ಓದದೆ ಕೆಳಗೆ ಇಟ್ಟು ಬಿಟ್ಟು ನನಗೆ ಇನ್ಯಾವ ಸಂಶಯವೂ ಇಲ್ಲ ವೆಂಡನು. ವಿಷ್ಣು ರಾಮ- ಈಯೊಂದು ಕೈಫಿಯತ್ತನಿಂದಲೇ ತೃಪ್ತನಗಬೇಡ, ಇನ್ನೊಂದು ಕೈಫಿಯತ್ತನ ನನ್ನ ಸೇಡು, ಎರಡನೆಯ ಕೈಫಿಯತ್ತನ ನಕಲನ್ನು ನೋಡಲಾಗಿ ಅದೂ ಇದೇ ಆಸಾಮಿ ಜೋರಿಮೊಕದ್ದಮೆಯಲ್ಲಿ ತೆಗೆದುಕೊಂಡಿದ್ದಾಗಿತ್ತು. ಇದು ರಾ: ಚ೦ಪ್ರದಾಸವ ಹೇಳಿಕೆಯಾಗಿತ್ತು. ಅವನೆ ಒಬ್ಬನೇ ಸಂಬ: ದಿಯೆಂದು ಈ ಅನ್ನ ಪಾಶನದ ಉತ್ಸವಕ್ಕೆ ಬಂದಿದ್ದನು. ೯ ರ ಹರೇ ಕೃಷ್ಣ 5 - ಈ ನೆಂದು ಕೇಳಿಕೊಂಡಿದ್ದಾನೆ ; ವತ್ತು ಈ ಆಸಾಮಿ ಕೋರಿವೆ ಕದ್ದ ವೆ:ಯು ಅವನ ಸಾಕ್ಷ್ಯ ದ ಕ ಜ)-ತಾಗಿದೆ, ವಿಷ್ಣು ರಾಮನು, ರ ಇರುವ ರಾಜಚಂದ್ರ ಆಗ ಕೈಫಿಯತ್ತನ್ನು *ಟ್ಟ ವನು, ಅನುಮಾ:- ದ್ದ ಅವನನ್ನು ಕರೆಸಿ ಕೇಳಬಹುದೆಂದನು. ನಾನು-ಅದು ನಿಷ್ಪ ...ನ. ವಿಷ್ಣು ರಾಮನು ಇನ್ನೂ ಅನೇಕ ದಾಖಲೆಗಳನ್ನು ತೋರಿಸಿದನು. ಅದನ್ನೆಲ್ಲಾ ಇಲ್ಲಿ ಹೇಳಕೂ ತಿರೆ ಎಲ್ಲರಿಗೂ ಚೆನ್ನಾಗಿ ತಿರುವದಿಲ್ಲ. ನನಗೆ & ರಜನಿಯು ಹರೇ ಕೃಷ್ಣನ ಮಗಳೆಂಬುದಕ್ಕೆ ಇತ್ಯಾವ ಸಂಶಯವೂ ಇರಲಿಲ್ಲವೆ. ಇಷ್ಟು ಹೇಳಿದರೆ ಸಾಕು, ಅದರಮೇ, ವೃದ್ಧರಾದ ತಾಯಿ ತಂದೆಗಳನ್ನು ಕಟ್ಟಿಕೊಂಡು ಅನ್ನಕ್ಕೆ ಶ್ರಮ ಪಡುತ್ತಾ ಎಲ್ಲಿ ಹೋಗಲೆಂಬ ಯೋಚನೆ ಬಂತು. ನಾನು ವಿಷ್ಣು ರಾಮನಿಗೆ, ಮೊಕದ್ದಮೆ ಮಾಡಿ ಕೋರ್ಟಿಗೆ ಹೋಗುವುದು ವೃಧಾ ದುಡ್ಡು ಖರ್ಚು, ಆದಕಾರಣ ಆಸ್ತಿಯನ್ನು ರಜನಿಗೆ ಕೊಟ್ಟು ಬಿಡುವೆನು, ನನ್ನ ಅಣ್ಣನಿಗೂ ನನಗೂ ಇದರಲ್ಲಿ ಜಂಟಿಹಕ್ಕು ಉಂಟು. ಅವನನ್ನು ಕೇಳುವುದು ಒಂದೇನಿಂತದ್ದೆಂದು ಹೇಳಿದೆನು. ನಾನು ಆ ಕೋರ್ಟಿಗೆ ಹೋಗಿ ಅಸ ಕೈಫಿಯತ್ತುಗಳನ್ನು ನೋಡಿ ಬಂದೆನು. ನಕಲುಗಳಲ್ಲಿ ಕೃತ್ರಿಮವಿಲ್ಲ ಎಂದು ತಿಳಿದೆನು. ಆಸ್ತಿಯನ್ನು ರಜನಿಗೆ ಬಿಟ್ಟು ಕೊಟ್ಟೆ ಸು. ++++++ + +