ಪುಟ:ರಜನೀ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 రీదేనికి MwtAAMAAWoo

  • VAAA \ \

\\/ NAMMMAAYA ನಾನು ಹೋದೆ, ತಂದೆಯು ನನಗೆ ನಾನಾವಿಧವಾಗಿ ಬೋಧಿಸಿ ರಜನಿಯನ್ನು ಮದುವೆ ಮಾಡಿಕೊಂಡು ತಿರಬೇಕೆಂತಲೂ, ಇಲ್ಲದಿರೆ ಸಪರಿವಾರವಾಗಿ ಎಲ್ಲರೂ ಪ್ರಾಣಬಿಡಬೇಕಾಗುತ್ತದೆ೦ತಾ, ತಿನ್ನುವುದಕ್ಕೆ ಮಾರ್ಗವಿಲ್ಲದೆ ಹ ತ್ಯದೆ೦ತ ಬಹಳ ದುಃಖಿತನಾಗಿ ಹೇಳಿದನು. ನಾನು ಅವನ ದುಃಖ ರನ್ನು ನೋಡಿ ಗುಳಿ ಎನಾಗ ಲಿಲ್ಲ. ನನಗೆ ಬಹಳ ಕೋಪ ಬಂತು. ಕೂಪಿಸಿ ಕೊಂಡು ಹೊರಟುಹೋದನು. ತಂದೆಯು ಹತ್ತಿರದಿಂದ ಹೆದವನು ನಮ್ಮ ಶ್ರೀ ಯಿಯ ಕೈಯಲ್ಲಿ ಬಿದ್ದೆ. ತಂದೆಯ ಇದಿರಿಗೆ ಕೋಪಬಂತು, ಆದರೆ ತಾಯಿಯ ಹತ್ತಿರ ಕೊ ಪಾಡಲಾಗದೆ ಹೋಯಿತು. ಅವಳ ಕಣ್ಣೀರನ್ನು ನೋಡಿ ಸಹಿಸಲಾರದೆ ಹೋದೆ , ಬಲ್ಲಿಂದ ಬಿಟ್ಟು ಪಲಾಯನಮಾಡಿದೆ, ಆದರೆ ನನ್ನ ಪ್ರತಿಜ್ಞೆ ... ಸ್ಥಿರವಾಗಿತ, ರಜನಿಯನ್ನು ಗೋಪಾಬ ಬುವಿಗೆ ಕೊಟ್ಟು ವಾಸಮತ ಬ ತ : ಕಿತ್ತು ಸ್ಪಿರಮನ ನಾನು. ಈಹೊತ್ತು ಆವಳ ಆಸ್ತಿಗೆ ಆಶೆಪ - ನಾನೇ ಮದುವೆಮಾಡಿ ಶಿಳ್ಳು ವದಂಟಿ ? - ಈ ಎಸ ಲ್ಲಿ ಬಿದ್ದು ಮನಸ್ಸಿನಲ್ಲಿ ಬಿಕ್ಕ ನಕ್ಷೆ: ಗಿ ಶರಣಾಗತನಾಗ ಬೇಕೆಂದು ಯೋಚಿಸಿದೆನು. ಮನೆಯಲ್ಲಿ ಚಿಕ್ಕ ನಾನೇ ಒಪ್ಪಿವ. ತಳು, ೨ ಳ ಬಳಿಗೆ ಹೋದೆನು. ಹೋಗಿ, ಚಿಕ್ಕಮ್ಮ ! ನಾನು ರಜನಿದು ಮತ್ತು ಜಿಮ 3ಕಿ.೧೬ ಬೇಕೆ ? ನಾನೇನು ತಪ್ಪು ವಹಿಡಿದೆ? ಎಂದು ಕೇಳಿದೆ. ಚಿಕ್ಕಮ್ಮನೆ ಸುಮ್ಮನಿದ್ದ. ನಾನು-ನಗೂ ಅದೇ ಫಿಸಾ ? ನಿಮ ಅಮುಗೆಯ ಪೀಳುವ ೪ಾಗಿದ್ದೀಯೋ ? : ಚಿಕ್ಕಮ್ಮ-ಮಗ, ! ರಜಸಿಯೇನೆ ಒ ಆಯುಸ್ಟವಂಶದವಳು, ಹೌದೋ ? ನಾನು-ಆದರೆ ತಾನೇ ಏನು ? ಚಿಕ್ಕಮ್ಮ-ಅವಳು ಸಚ್ಚರಿತ್ರಳಿಂದ ನಾನು ಒಲ್ಲೆನು. ನಾನು-5. ' ಒಪ್ಪಿಕೊಳ್ಳುತ್ತೇನೆ, ಚಿಕ್ಕಮ್ಮ-ಲವ | ಪರಮ : ದರಿ, ನ ನು-ಸದ್ಯ ಚಿಕ್ಕ ! ಚಿಕ್ಕಮ್ಮ-ಅಣ್ಣ ! ಹಾಗೆ ಪದ್ಮಚಕ್ಷುಲೇ ಬೇಕಾಗಿದ್ದು ಹುಡುಕಿದರೆ, ನಿನಗೆ ಇನ್ನೊಂದು ಮದುವೆ ಮಾಡುವದಕ್ಕೆ ಎಷ್ಟು ಹೊತ್ತು ಬೇಕು ?