ಪುಟ:ರಜನೀ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ 69 MarvwYA : AAYAw• /wAAAAA/vv/ - hr hvvvvv vÁ (« / Aw#v 12 - 11/Mn ನಾನು-ಅದು ಹೇಗೆ ? ಅಮ್ಮ ! ರಜನಿಯ ದುಡ್ಡಿಗೋಸ್ಕರ ರಹಿನಿಯನ್ನು ವಿವಾಹಮಾಡಿಕೊಂಡು ಅವಳ ದಡ್ಡನ್ನು ತೆಗೆದು ಕೊಂಡು, ಅ13ಕರ ಅವಳನ್ನು ಒಕ್ಕಡೆ ಒರಡಿಸಿಬಿಟ್ಟು ಮತ್ತೊಬ್ಬಳನ್ನು ಮದುವೆವ ಇಡಿ ಕೊಳ್ಳುವುದು, ಇದೇನು ? ಕಲಸವೆ ? ಆಗತಕ್ಕದ್ದೆ ? ಚಿಕ್ಕಮ್ಮ-ಒಗಡಿಸಿ ಬಿಡು ಏದೇತಕ್ಕೆ 1 ಒಕ್ಕಡೆ ಒತ್ತರಿಸುವುದಕ್ಕೆ ಕಲವೆ ? ನಿಮ್ಮ ಹಡೆದ ತಾಯಿಯನ್ನು ಒತ್ಪರಿಸಿಬಿಟ್ಟಿದ್ದಾರೆ ? ಈ ಮತಿಗೆ ಉರವನ್ನು ಚಿಕ್ಕಮ್ಮನಿಗಿರಿಗೆ ಹೇಳಲಾರದೆ ಹೋದನು. ಅವಳು ನಮ್ಮ ತಂದೆಗೆ ಎರಡನೆಯ ಹಂಡತಿ, ಬಹುವಾಹದ ದೋಷವನ್ನು ಕುರಿತು ಅವಳ ಇದ.೬ಗೆ ಹೇಳುವುದು ಹೇಗೆ ? ಆ ಮಾತು ಬಿಟ್ಟವನಾಗಿ, ನಾನು ಈ ಮದುವೆ ಮಾಡಿ ಕೊಳ್ಳುವುದಿಲ್ಲ ; ನೀನೇನಾದ ಮುಡಿ ನನ್ನನ್ನು ಊಗೆ ನೂರಬೇಕು, ನಿನಗೆ ಮನಸ್ಸು ಬಂದರೆ ಮಾಡಿ ಎಂದಿನ ಚಿಕ್ಕಮ್ಮ-ನಾನರಿಯೆ. ನನಗೆ ಅದು ಗೊತ್ತು . ಆದರೆ ವಿವಾಹ ಮಾಡಿಕೊಳ್ಳದೆ ಹೋದರೆ ನಾವೆಲ್ಲ ಸರಿವಾಗಿ ಅನ್ನ ಎಲ್ಲಗೆ ಸಾಯ ಬೇಕು. ನಾನು ಅವಳಷ್ಟ ಕೊಳಗಾಗಬೇಕಾದರೆ ಸಿದ್ದವಾಗಿದ್ದೆ+ಸಿ, ಆದರೆ ನೀವು ಕಷ್ಟ- ಸುವುದನ್ನು ನಾ : ಇಾರೆ ನೋಡಲಾರೆನು, ನೀನು ಸತಷ್ಟನಾಗಿರು : ಇದಕ್ಕೆ ಒಪ್ಪ ಬೇಡ, ನಾ: ದುಹೆಚ್ಚಾಯಿತೇ ? ಚಿಕ್ಕಮ್ಮ-ನಿನಗೂ ನನಗೂ ದೊಡ್ಡದಲ್ಲ. ಆದರೆ ಸಿನೆಗೂ ನನಗೂ ಯಾರು ಸರ್ವಸ್ವರಾಗಿದ್ದಾರೋ ಅವು ದೊಡ್ಡದಾಗಿದೆ, ಆದುದರಿಂದ ನಮ್ಮ ಇಬ್ಬರಿ, ೧ ದೊಡ್ಡದೆ ಆಗಬೇಕು ! ಈಗ ನೋಡು, ನಿನ್ನೊಬ್ಬನಿಗೋಸ್ಕರ ನಾವು ಮೂಲಮಂದಿ ಪ್ರಾಣಬಿಡಬೇಕಗುತ್ತದೆ. ಬಿಟ್ಟರೂಬಿಡುತ್ತೇವೆ. ನೀನು ಸಮಗೊಸ್ಕರ ಒಬ್ಬ ಅಂಧ ಇನ್ನು ವಿವಾಹ ಮಾಡಿಕೊಳ್ಳಬಾರದೇನು ? ಚಿಕ್ಕಮ್ಮನು ಮಾತಿನಲ್ಲಿ ಗೆದ್ದಳು. ನಾನು ಸೋತೆ. ಸೋತರೆ ಕೋಪ ಹೆಚ್ಚಾ ಗುತ್ತದೆ. ನನಗೆ ಕೋಪ ಹೆಚ್ಚಾಯಿತು. ಮನಸ್ಸಿನಲ್ಲಿ ದುಡ್ಡಿಗೋಸ್ಕರ ರಣ ನಿಯನ್ನು ಪ ದ ವೆಮಾಡಿ ಕೊಳ್ಳುವುದು ಬಹಳ ಅನ್ಯಾಯವೆಂದು ನಂಬಿಕೆಯಾಗಿತ್ತು. ಅದು ಕಾರಣ ನಾನು ದಂಭದಿಂದ ನೀನು ಏನುಬೇಕೆಂದರೂ ಹೇಳು, ನಾನು ಈ ಮದುವೆ ಮಾಡಿಕೊಳ್ಳುವದಿಲ್ಲ ವೆದ. 'ವ