ಪುಟ:ರಜನೀ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ

  • *
  • * *
  • *

\h \ \ \r 1 – –

  • *
  • *

• • • • •A /\Ah y ಸನ್ಯಾಸಿ-ಇದೆಲ್ಲಾ ಶು:ರಕ್ರಿಯೆಯಲ್ಲವೆಂದು ಗೊತ್ತಾದುದು ಹೇಗೆ ? ನಾನು-ಅದು ನಿಜವ ಮನಸ್ಸು ಶರೀರದ ಕ್ರಿಯಾಮಾತ್ರವಾಗಿದೆ. (Function of the brain) ಸನ್ಯಾಸಿ -ಬಹಳ ಒಳ್ಳೆದಾಯಿತು. ಇನ್ನು ಸ್ವಲ್ಪ ಮುಂದಕ್ಕೆ ಬಾರಣ್ಣ ! ಹಾಗಾದರೆ, ಶರವೂ ಮೂ ನ ಪಂಚ ಮತ ಗಳ ಕ್ರಿಯಾ ಮಾತ್ರವೆಂದು ಹೇಳಕೂಡ ದೇತಕ್ಕೆ ? ನೀವು ಪಂಚಭೂತವನ್ನು ಒಪ್ಪುವುದಿಲ್ಲವೆಂದು ಹೇಳಿದ್ದೇನೆ. ನೀವು ಬಯಭೂತವಾದಿಗಳು, ಆಗಲಿ ; ಕ್ಷಿತ ಧಾ ಅನ್ಮಭೂಕಗಳು ಶರೀರರೂಪವನ್ನು ಧಾರಣೆ ಯಂವ ಎಲ್ಲಾ ಪ್ರೀತಿ ಗಳನ್ನು ವ. 7ನೆ ಎಂದು ಹೇಳಕೂಡದೇತಕ್ಕೆ ? ಈಗ ನನ್ನ ಇದಿರ-ಗಿ ನಿಂತು ವತನಾಡು ನೀನು _ ನಾನು ಎಂದು ಹೇಳಿಕೆ ಳ್ಳುವ ಸೀನು, ಕೇವಲ ೬ತ್ಯಾದಿ ಸಂಚಭೂತಗಳು ನನ್ನ ಇದಿರಿಗೆ ನಿಂತು ಶಬ್ದ ಮಾಡು ಇವೆಯೇ ಹೊರ್ತು, ಶಚೀಂದ್ರನಲ್ಲ. ಮನಸ್ಸೆಂತಲೂ ಶರೀರವೆಂತಲೂ ಹೇಳುವುದು ಕಲ್ಪನೆಮಾತ್ರವಾಗಿದೆ, ಅದರಿಂದ ಪ್ರತಿ ಬಸವೇನು ? ೬ ತ್ಯಾದಿ ಭೂತ ಸಮಷ್ಟಿ ಯನ್ನು ಹೊ ರ್ತು ಪಟ ದ್ರು ಇದ್ದನೆದು ನನು-ಒಪ್ಪುವದಿಲ್ಲ. ಇದನ್ನು ಕೇಳಿ ಸೂಟದ : ನಾಗಿ ಭJವಂಗ ಸನ್ಯಾಸಿಗೆ ಪ್ರಣಾ ಮವನ್ನು ಮಾಡಿ ಎದ್ದು ಹೊರಟುಹೋದನು. ಅದು ಮೊದಲ್ಗೊಂಡು ಸನ್ಯಾಸಿಯನ್ನು ಕಂಡರೆ ಸಂಪೂರ್ಣವಾದ ಪ್ರೀತಿಗಳು-ಟಾದವು. ಯಾವಾಗಲೂ ಅವನ ಹತ್ತಿರ ಹೋಗಿ ಕೊಡುತ್ತ ಶಾಸ್ತ್ರೀಯವಾದ ಮಾತುಗಳನ್ನಾಡುತ್ತಲಿರುವೆನು. ಆದರೆ ಅವನು ಆಲಮೋಸಗಾರ ವಿದ್ಯೆಗಳನ್ನು ಮಾಡುತಿದ್ದನು, ಓ ಸಧ ಕೊಡುವದು; ಕೈನೋಡಿ ಮುಂದೆ ನಡೆಯುವ ಸಂಗತಿಗಳನ್ನು ಹೇಳುತ್ತೇನೆನ್ನು ವುದು, ಯಾಗ ಹೋಮಾದಿಗ ಇನ್ನು ಮಾಡುವುದು, ಅಂಜನಾದಿಗಳನ್ನು ಹಾಕಿ ಕಳ್ಳನನ್ನು ಹಿಡಿದುಕೊಡುತ್ತೇನೆನ್ನು ವುದು, ಹೀಗೆ ಅನೇಕ ಮೋಸಗಾರಿಕೆಯನ್ನು ಮಾಡುತಲಿದ್ದನು. ಇದೆಲ್ಲಾ ನನಗೆ ಸಹಿ ಸಲಾಗದೆ ಹೋಯಿತು. ಒಂದು ದಿನ ನಾನು ಆ ಸನ್ಯಾಸಿಯನ್ನು ಕುರಿತು, ತಾವು ಮಹಾಮಹೋಪಾಧ್ಯಾಯರಾದ ಪಂಡಿತರು. ಹೀಗಿದ್ದುಕೊಂಡು, ತಮಗೆ ಈ ಮೋಸಗಾರಿಕೆ ವಿದ್ಯೆಗಳೇತಕ್ಕೆ ? ಎಂದು ಕೇಳಿದನು, ಸನ್ಯಾಸಿ-ಯಾವುದು ಮೋಸಗಾರಿಕೆ ? ನಾನು-ಈ ಅಂಜನಹಾಕುವದು, ಕೈನೆಡುವುದು ಇದೇ ಮುಂತಾದುದು. ಸನ್ಯಾಸಿ. ಇವುಗಳಲ್ಲಿ ಕೆಲವು ನಿಶ್ಚಿತವಾಗುದು ಹೌದು. ಆದರೂ ಮಾಡಿ ತೀರಬೇಕು, 10