ಪುಟ:ರಜನೀ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ 76 h y

  • *

• • • • • • • • • •

  • *

3 | 4 A / ಇದ್ದರೂ ಇರಬಹುದು. ಋಷಿಗಳು ತಿಳಿದಿದ್ದುದು ಇಂಗ್ಲೀಷರಿಗೆ ಇನ್ನೂ ಗೊತ್ತಾ ಗಿಲ್ಲ, ಆ ಆರ್ ಎದ್ಯೆಗಳೆಲ್ಲ ಬಹಳ ಲುಪ್ತವಾಗಿ ಹೋಗಿವೆ. ನಮ್ಮಲ್ಲಿ ಕೆಲವರಿಗೆ ಅದ ರಲ್ಲಿ ಒಂದೆರಡು ಗೊತ್ತು ಇರಬಹುದು. ನಮ್ಮವರು ಅದನ್ನು ಗೋಪ್ಯವಾಗಿಟ್ಟು ಕೊ೦ ಡಿದ್ದಾರೆ. ಯಾರಿಗೂ ಕಲಿಸಿಕೊಟ್ಟಿಲ್ಲ. ನಾನು ನಕ್ಕು ಬಿಟ್ಟೆನು. ಸನ್ಯಾಸಿಯು ನಿನಗೆ ನಂಬಿಕೆ ಇರಲಾರದು. ಪ್ರತ್ಯಕ ವಾಗಿ ಬೇಕಾದರೆ ನೋಡಬಹುದು ಎಂದನು, - ನಾನು ನೋಡಿದರೆ ತಿಳಿಯುವೆನೆಂದೆನು, ಸನ್ಯಾಸಿ-ಕಡೆಗೆ ತೋರಿಸುತ್ತೇನೆ. ಈಗ ನಿನ್ನಲ್ಲಿ ಒಂದು ವಿಶೇಷ ಮಾತನಾಡು ವುದು ಉಂಟು. ನೀನು ನನ್ನಲ್ಲಿ ಉಗಾಸೀನನಾಗಿರುವುದನ್ನು ಕಂಡು ನಿಮ್ಮ ತಂದೆಯು ನಿನಗೆ ವಿವಾಹ ಮಾಡಿಕೊಳ್ಳುವ ಪ್ರವೃತ್ತಿಯನ್ನು ಮಾಡಿಸುವ ಹಾಗೆ ಮಾಡಬೇ ಕೆಂದು ಹೇಳಿದ್ದಾನೆ. ನಿನಗೆ ಆ ಪ್ರವೃತ್ತಿಯನ್ನುಂಟುಮಾಡಿಸುತ್ತೇನೆ, ನೋಡುವಿಯಾ ? ನಾನ ನಕ್ಕು ನನಗೆ ಪ್ರವೃತ್ತಿಯನ್ನು ಕಟುಮಾಡಲಾರರಿ ; ನಾನು ವಿವಾಹ ಮಾಡಿಕೊಳ್ಳುವುದಕ್ಕೆ ಸಿದ್ಧನಾಗಿದ್ದೇನೆ. ಆದರೆ – ಸನ್ಯಾಸಿ-ಆದರೆ ಏನು ? ನಾನು-ಕನೈಯು ಎಲ್ಲಿ ? ಒಬ್ಬ ಕುರುಡು ಹೆಣ್ಣು ಇದ್ದಾಳೆ, ಅವಳನ್ನು ಮದು ವೆಯಾಗುವುದಿಲ್ಲ, ಸನ್ಯಾಸಿ-ಈ ಬಂಗಾಳೆ ದೇಶದಲ್ಲಿ ನಿನಗೆ ಯೋಗ್ಯಳಾದ ಕನೈಯು ಇಲ್ಲವೆ ? ನಾನು-ಸಾವಿರಾರು ಕಸ್ಯೆಗಳು ಇದ್ದಾರೆ. ಆದರೆ ಹುಡುಕಿ ಬೇಕಾದವಳನ್ನು ವರಿಸುವುದು ಹೇಗೆ ? ಈ ಶತಸಹಸ್ರ ಕನೈಯರಲ್ಲಿ ನನ್ನ ನ್ನು ಚಿರಕಾಲ ಪ್ರೀತಿಸುವಳು ಯಾರೆಂಬುದನ್ನು ಹೇಗೆ ತಿಳಿಯುವುದಕ್ಕಾಗುತ್ತದೆ ? ಸನ್ಯಾಸಿ- ನನ್ನಲ್ಲಿ ಒಂದು ವಿದ್ಯೆಯುಂಟು, ಈ ಸೃಥಿವಿಯಲ್ಲಿ ನಿನ್ನನ್ನು ಮರ್ಮಾಂತಿಕವಾಗಿ ಯಾರು ಪ್ರೀತಿಸುತ್ತಾಳೋ, ಅವಳನ್ನು ನಿನ್ನ ಸ್ವಪ್ನದಲ್ಲಿ ತೋರಿ ಸಬಲ್ಲೆನು, ಆದರೆ ಈಗ ನಿನ್ನನ್ನು ಪ್ರೀತಿಸದೆ ಮುಂದೆ ಪ್ರೀತಿಸುವವಳನ್ನು ತೋರಿಸುವು ದಕ್ಕೆ ನನ್ನಿಂದಾಗುವುದಿಲ್ಲ

  • ನಾನು-ಇದೇನು ಅಂತಹ ಆವಶ್ಯಕವಾದ ವಿದ್ಯೆಯಲ್ಲ. ಯಾರು ಯಾರನ್ನು ಪ್ರೀತಿಸುತ್ತಾರೋ ಅಂತಹವರು ಅವರನ್ನ ಪ್ರೀತಿಯುಳ್ಳವರೆಂದು ತಿಳಿದೇ ಇದ್ದಾರೆ,

ಸನ್ಯಾಸಿ-ಯಾರೂ ಹೇಳರು, ಅಚ್ಛತವಾದ ಪ್ರಣಯವೇ ಪೃಥಿವಿಯಲ್ಲಿ ಹೆಚ್ಚು. ನಿನ್ನನ್ನು ಯಾರು ಪ್ರೀತಿಸುತ್ತಾರೆ ? ಅಂಶೋರುವದನ್ನು ನೀನು ತಿಳಿದಿದ್ದೀಯಾ ?