ಪುಟ:ರಜನೀ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ 83 famp4

  1. h

AA AA ** *** * *

  • * * *#*# »

s h

  • *
  • *
  • *
  • **

\\\d } ಇವ ) i4 W/ ಪುಷ್ಪಸಮೇತವಾದ ವಸಂಶದ ಲತೆಯು ತೂಗಾಡುವಂತೆ ಅದರಿಂದ ಸುಖವು ಜರಿದು ಜರಿದು ಬೀಳುತಲಿತ್ತು, ನಾನು ಆವಾಕ್ಕಾಗಿ, ನಿಸ್ಸಂದಶರೀರವುಳ್ಳವನಾಗಿ ಸಶಂಕಚಿತ್ತನಾಗಿ ಈ ವಿಚಿತ್ರವಾದ ಚರಿತ್ರೆಯನುಳ್ಳ ರಮಣಿಯ ಮಾನಸಿಕ ಶಕ್ತಿಯನ್ನು ಕುರಿತು ಆಲೋ ಚಿಸಿಕೊಂಡಿರುತ್ತಿದ್ದೆನು. ೬ಿಳ೩ 'ವಂಗತಿಂರು ಒಂದಿ.ಲಿ, ಅವಂಗಲ ತಿಂದು ಮಹಾ ವಿಶ್ವ ಗ್ಯದಿಂt? ದಾರಿದ್ರಾ ನಲ್ಲಿ ಬಿದ್ದಿದೆ. ಆದರೂ ಆ ಸುಖಮಯ ವಾದ ನಗು, ಯಾವ ರಜವಿಲು ೧ ನೀತರವಾದ ದರಿದ್ರ ಬ. ಅವಳ ಮನೆಗೇ ಬಂದಿದ್ದಾಳೆ ; 49 ಘ ಸಂರ್ಗತೀ ನಗರ - 3ಚು. ಆ ಇ ಎಮಯ ನಾದ ನಗು, ನಾವು ಇಬಗೆ ಓ೦ತಿ? ಆಗ ಆ ಸ " ಯ ವ ಗ ಮಗು ! ಇದ ಲ್ಲದೆ ಅವಳು ಯಾವವ ಮರೆದ . ನಾನು ಸರಿದು ಪಾಶ್ಚ೯ದ ೧೩ಗೆ ೧ ಚೆನ್ನೈ, ದ.. : ಮನೆಗೊಳಪಿ. ಪ್ರವೇಶ ಮಾಡಿದಳು, ಸಿಳ್ಳಂಕಚಿತ್ತಳಾ!' ಆಯ್ಕೆಯನ್ನು ಕೊಡುವವಳು: ಗೆ ರಾಜ ರಾಜೇಶ್ವರಿಯೋಪಾದಿಯಲ್ಲಿ ರಜನಿಯನ್ನು ಕುರಿತು, ರಓನಿ ! ನೀನು ಇಲ್ಲಿ ಎಲ್ಲಾ ದರ ಹೊಗಿರು. ನಿಪ್ಪ ವರನ ಸಂಗಡ ನಾನು ಸ್ವಲ್ಪ ಏಕಾಂತವಾಗಿ ಮಾತನಾಡ ಬೇಕಾಗಿದೆ. ಭಯವೇನೂ ಇಲ್ಲ ! ನಿನ್ನ ವರನು ಸುಂದರನಾದರೂ ನನ್ನ ವಯಸ್ಸು ಹೋದ ಸ್ವಾಮಿಗಿಂತಲೂ ಸುಂದರನಲ್ಲವೆಂದು ಹೇಳಿದಳು. ರನಿಯು ಅಪ್ರತಿಭಳಾಗಿ ಏನೋ ಯೋಚಿಸಿಕೊಳ್ಳುತ್ತ ಸರಿದು ಹೊರಟು ಹೋದಳು. ಲಲಿತಲವಂಗತೆಯು ಹುಬ್ಬನ್ನು ಕಟ್ಟಿ ಮಾಡಿಕೊ ಡ ಆ ಮಧೆ ರವಾದ ನಗುವನ್ನು ನಗುತ್ತ ಇಂದ್ರಾಣಿಯಾಗೆ ನನ್ನ 'ಇದಿರಿಗೆ ಬಂದು ನಿಂತಳು. ಒಂದು ಸಲ ವಾದರೂ ಅಮರನಾಥನ ವೈಮರೆತವನಹಾಗೆ ಇದ್ದುದನ್ನು ಯಾರೂ ನೋಡಲಿಲ್ಲ. ಈಗ ಪುನಃ ಆತ್ಮ ವಿಸ್ಕೃತನಾದೆನು ಇದು ಎರಡನೆಯ ತಡವೆ ... ಮೊದಲನೆಯತವೆ ಆತ್ಮ ಎಸೆತನದಾಗ ಲಲಿತಲವಂಗತೆಯೆ cಡವನು ಈತ.ಅವೂ ಒಿತ ಲವಂಗತೆ. ಅವಂಗಳು ನಕ್ಕು, ನನ್ನ ಮುಖವನ್ನು ದೃಷ್ಟಿಸಿ ನೋಡುವುದೇತಕ್ಕೆ ? ನೀನು ಕಷ್ಟಪಟ್ಟು ಆರ್ಜನೆ ಮಾಡಿರುವ ಆಯನ್ನು ಕಿತ್ತು ತೆಗೆದುಕೊಂಡು ಹೋಗುತ್ತೆ ನೆಂದು ನೋಡುತ್ತೀಯೋ? ತ೦ಗೆ ನನ್ನ ಇಕ್ಕೆ ಬಂದರೆ ಅದೂ ಮಾಡಬಲ್ಲೆನೆಂದಳು. ನಾನು, ನೀನು ಎಲ್ಲ ವನ್ನೂ ಮಾಡಬಲ್ಲೆ ; ಆದರೆ ಇದನ್ನು ಮಾತ್ರ ಮಾತ ಲಾರೆ. ಹಾಗೆ ನೀನು ದು- ಇಬಲ್ಲವಳಾಗಿದ್ದರೆ ಆಯನ್ನು ರಚಿಸಿಗೆ ಕೊಟ್ಟು ಬಿಟ್ಟು