ಪುಟ:ರಜನೀ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ರಚಿಸಿ FfYA hthAAAAA AA A AhF My4#*#* ಆht frohhh ಇದನ್ನು ಕೇಳಿ ನನ್ನ ಸವಾ೯೦ತಃಕರಣವೂ ಆಹ್ವಾದದಲ್ಲಿ ಮುಣುಗಿತು, ನಾನು ರಜನಿಗೋಸ್ಕರ ಯಾವ ಪ್ರಯತ್ನ ಮಾಡಿದೆನೋ, ಎಷ್ಟು ಕಷ್ಟವನ್ನು ವಹಿಸಿ ದೆನೋ ಅದೆಲ್ಲಾ ಸಾರ್ಥಕವಾಯಿತೆಂದು ತಿಳಿದೆನು. ನನಗೆ ಮೊದಲೇ ಗೊತ್ತಿತ್ತು. ಈಗ ಪರಿಷ್ಕಾರವಾಗಿ ಗೊತ್ತಾಯಿತು : ಏನೆಂದರೆ-ರಮಣಿಗಳ ಕುಲದಲ್ಲಿ ಅಂಧಳಾದ ರಜನಿಯು ಅದ್ವಿತೀಯವಾದ ರತ್ನ ವೆಂದು ಗೊತ್ತಾಯಿತು. ಲವಂಗಲತೆಯ ಅತ್ಯಂತ ಉಜ್ವಲವಾದ ಕಾಂತಿಯೂ ಕೂಡ ಅವಳಿದಿರಿಗೆ ಮಾನವನ್ನು ಹೊಂದಿತು. ನಾನು ಇದಕ್ಕೆ ಮೊದಲೇ ರಜನಿಯ ಅಂಧನಯನದಲ್ಲಿ ಆತ್ಮಸಮರ್ಪಣೆಯನ್ನು ಮಾಡಿ ಕೊಂಡಿದ್ದೆನು. ಇಂದು ನೆ: ಸವಳಿಗೆ ಕ್ರಯದ ಮಲ್ಯವಿಲ್ಲದೆ ಎಕ್ರೀತನಾದನು. ಈ ಅಮೂಲ್ಯವಾದ ರಕ್ಷ ದಿಂದ ಅಂಧಕಾರದ ಪುರಿಯಹಾಗಿದ್ದ ನನ್ನ ಹೃದಯವು ಪ್ರಭಾಸಿತವಾಗಿ ಈ ಸುಖಜೀವನದಲ್ಲಿ ಕಾಲವನ್ನು ಕಳೆಯುವೆನು. ವಿಧಾತನು ನನಗೆ ಆ ದಿನವನ್ನು ಬೇಗನೆ ಒದಗಿಸಲಾಗದೇನು ? ಎಂದಂದು ಕೊಂಡೆನು. -- ಮೂರನೆಯ ಪರಿಚ್ಛೇದ. 4 4 ಲವಂಗತೆಯ ಹೇಳಿಕೆ. ರಜನಿಯ ಈ ವಿಸ್ಮಯಕರವಾದ ಮಾತುಗಳನ್ನು ಕೇಳಿ ಅಮರನಾದನು ಬೆಂಕಿಯ ಮೇಲಿರುವ ಹುರಿಯುವ ಹೆಂಚಿನ ಮೇಲೆ ಹಾಕಿದ ಹಸೀಕಟ್ಟೆಯಹಾಗೆ ಹುರಿದು ಒಣಗಿ ಶುಷ್ಯನಾಗುವುದೆಂದು ತಿಳಿದುಕೊಂಡಿದ್ದನು. ಆದರೆ ಸ್ವಲ್ಪವೂ ಹಾಗೆ ಕಂಡು ಬರಲಿಲ್ಲ. ಅವನ ಮುಖವು ವಿನ್ನವಾಗಿ ಬಾಡಿರುವುದಕ್ಕೆ ಬದಲಾಗಿ ಪ್ರಫುಲ್ಲ ವಾಗುತ್ತ ಬಂತು. ಆಶ್ಚಲ್ಯದಿ೦ದ ಹತಬುದ್ದಿಯುಳ್ಳವಳಾಗಿದ್ದೆನು. ನಾನು ಮೊದಲು ರಜನಿಯು ಹುಡುಗಾಟಕ್ಕೆ ಹೇಳಿರಬಹುದೆಂದು ಊಹಿಸಿ ದೆನು ಆದರೆ ರಜನಿಯ ಕಾತರತೆ ಕಣ್ಣೀರು, ದಾರ್ಥ್ಯ ಇವೇ ಮುಂತಾದುದನ್ನು ನೋಡಿ ಅವಳು ಮನಃಪೂರ್ವಕವಾಗಿ ತನ್ನ ಆತ್ಮಸಾಕ್ಷಿಯಾಗಿ ಹೇಳಿದಳೆಂದು ಸ್ಥಿರ ನಂಬಿಕೆಯುಂಟಾಯಿತು. ಇದನ್ನು ತಿಳಿದವಳಾಗಿ ನಾನು, ರಜನಿ ! ಕಾಯಸ್ಥರ ಕುಲದಲ್ಲಿ ನೀನೇ ಧನ್ಯಳು ! ನಿನ್ನ ಹಾಗೆ ಯಾರೂ ಇಲ್ಲ ! ಆದರೆ ನಾನು ನಿನ್ನ ದಾನವನ್ನು ಪರಿಗ್ರಹ ಮಾಡಲಾರೆನೆಂದು ಹೇಳಿದೆನು,