ಪುಟ:ರಜನೀ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ. ಲವಂಗತಿಯ ಕೇಳಿ ಕೆ. ನಾನು ಅಮರನಧನನ್ನು ಕುತು, ನೀನು ರಜನಿಯನ್ನು ವಿವಾಹವಾಗಿ ಯೆ ? ಎಂದು ಕೇಳಿದೆನು. ಅಮರನಾಧ ಮಾಡಿಕೊಳ್ಳುವೆನು. ಸ್ಥಿರವಾಗಿದೆ. ನಾನು-ಈಗಲೇ ಸ್ಥಿರವಾಗಿದೆಯೋ ? ರಜನಿಯು ಅವಳ ಆಸ್ತಿಯನ್ನು ಕೊಟ್ಟು ಬಿಡುವಳಲ್ಲ ? ಅಮರನಾದ-ನಾನು ರಜನಿಯನ್ನು ವಿವಾಹ ಮಾಡಿಕೊಳ್ಳುತ್ತೇನೆ, ಆಸ್ತಿ ಯನ್ನು ವಿವಾಹ ಮಾಡಿಕೊಳ್ಳುವುದಿಲ್ಲ, ನಾನು-ಆಸ್ತಿಗೋಸ್ಕರವಲ್ಲವೆ ರಜನಿಯನ್ನು ವಿವಾಹ ಮಾಡಿಕೊಳ್ಳಲು ಇಷ್ಟ ಪಡುವುದು ? ಅಮರನಾಧ-ಹೆಂಗಸರ ಮನಸ್ಸು ಹೀಗೆ ಕವರ್ಯವಾಗುದು. ನಾನು ನನ್ನ ಮೇಲೆ ವ್ಯಕ್ತಿಸಿದ್ದು ಎಷ್ಟು ದಿನದಿಂದ ? ಅಮರ-ಆಭಕ್ತಿಯಿಲ್ಲ. ಹಾಗಿದ್ದರೆ ವಿವಾಹ ಮಾಡಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ, - ನಾನು -ಆದರೆ ಹುಡುಕಿ ಹುಡುಕಿ ಅಂಧಕನೆಯಲ್ಲಿ ಇಷ್ಟು ಅನುರಾಗ ವೇಶಕ್ಕೆ ? ಅದು ಕಾರಣವೇ ಆಸ್ತಿಯ ಮಾತನ್ನು ಹೇಳಿದೆನು, ಅಮರ-ನಿನಗೆ ವೃದ್ಧನಲ್ಲೇತಕ್ಕೆ ಇಷ್ಟು ಅಸುರಾಗ ? ಆಸ್ತಿಗೋಸ್ಕರವೇ ? ನಾನು -ಯಾವ ಇಂಗ ಗಂಡಸು ವೃದ್ದನೆಂದು ಹೇಳಲಿಲ್ಲ. ನನ್ನ ಮೇಲೆ ಕೊಪವೇತಕ್ಕೆ ? ಸೀನು ಮುಗ್ಧರಾದ ಹೆಂಗಸಲಗೆ ಧಮತೋರಿಸುತ್ತೀಯೆ ? ಆದರೆ ಕೋಪವು ನನ್ನ ಆರಿಕವಾದ ಆಶೆ, ಅಮರ-ಭಯಪಡಿಸಿಡುದು ಎಲ್ಲಿ ? ಕೋಪ ಹುಟ್ಟಿಸುವ ಮಾತೇನೂ ಹೇಳ ಲಿಲ್ಲ. ನೀನು ಮಿತ್ರಮಹಾಶಯನನ್ನು ಹೇಗೆ ಪ್ರೀತಿಸುತ್ತೀಯೋ ಹಾಗೆಯೇ ನಾನೂ ರಜನಿಯನ್ನು ಪ್ರೀತಿಸುತ್ತೇನೆ. ನಾನು-ಅವಳ ದೃಷ್ಟಿ ಕಟಾಕ್ಷವನ್ನು ನೋಡಿಯಲ್ಲವೆ ? ಅಮರ-ಇಲ್ಲ -ಕವನಿಕ್ಷವಿಲ್ಲ ವೆಂತಲೇ ಅವಳಲ್ಲಿ ಅನುರಾಗವುಳ್ಳವನಾಗಿ ಬೇನೆ, ನೀನೂ ಕುರುಡಾಗಿದ್ದರೆ ಇನ್ನೂ ಹೆಚ್ಚು ಸುಂದರಿಯಾಗುತಲಿದ್ದೆ.