ಪುಟ:ರಜನೀ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕwwkwA4A1r 2 0 111 , 1 2 + 1 > 1 1 1/ f • • • • • • • • ನಾಲ್ಕನೆಯ ಪರಿಚ್ಛೇದ 91 ನಾನು-ಆ ಮಾತನ್ನು ಮಿತ್ರಮಹಾಶಯರನ್ನು ಕೇಳುತ್ತೇನೆ. ನಿನ್ನನ್ನು ಕೇಳಲಿಲ್ಲ. ಈಗ ನೀನು ರಜನಿಯನ್ನು ಹೇಗೆ ಪ್ರೀತಿಸುತ್ತೀಯೋ ನಾನೂ ಅವಳನ್ನು ಹಾಗೆಯೇ ಪ್ರೀತಿಸುತ್ತೇನೆ ಅಮರ-ನೀನೂ ರಜನಿಯನ್ನು ವಿವಾಹಮಾಡಿಕೊಳ್ಳುವೆಯೋ ? ನಾನು-ಮುಕ್ಕಾಲುಪಾಲು ನಾನು ಸ್ವಂತವಾಗಿ ಮಾಡಿಕೊಳ್ಳುವುದಿಲ್ಲ. ಅವಳಿಗೆ ಒಳ್ಳೆ ವಿವಾಹವನ್ನು ಮಾಡಿಸ ತೇನೆ, ನಿನಗೆ ೧೨ಗಳನ್ನು ಕೊಟ್ಟು ವಿವಾಹ ವಾಗದಹಾಗೆ ಮಾಡುತ್ತೇನೆ, ಅಮರ-ನಾನು ಒಳ್ಳೆ ಸತತ್ರ. ಇ೦ತಹ ವರನು ರತನಿಗೆ ಸಿಕ್ಕನು ನಾನು-ನೀನು ಕಾಪಾತ್ರ, ನಾನು ಒಳ್ಳೆ ಪಾತ್ರವನ್ನು ಒದಗಿಸುತ್ತೇನೆ, ಅವರ-ನಾನು ಸುವಾಸು ಹೇಗೆ ? ನಾನು-ಮೈ ಮೇಲಿರುವ ಒಟ್ಟೆಯನ್ನು ತೆಗದು ನಿನ್ನ ಬೆನ್ನು ತೋರಿಸು. ಅಮರನಾಥನ ಮುಖವು ಶುಷ್ಕವಾಗಿ ಒಣಗಿಹೋಯಿತು. ಅವನು ದುಃಖಿತ ನಾಗಿ, ಛಿ ! ಲವಂಗ ! ಎಂದನು. ನನಗೆ ದುಃಖವಾಯಿತು. ಆದರೆ ದುಃಖ ನೋಡಿ ಹಿಂದಿನಕಾಲದ್ದು ಮರೆಯ ಲಿಲ್ಲ. ನಾನು ಒಂದು ಕಥೆಯನ್ನು ಹೇಳುತ್ತೇನೆ, ಕೇಳುವಿಯಾ ? ಎಂದೆನು, ನಾನು ಕಥೆಯನ್ನು ಮರೆಮಾಚಿ ಹೇಳುವೆನೆಂದು ತಿಳಿದು ಅಮರನಾಥನು ಕೇಳುವೆನೆಂದನು. ನಾನು ಹೇಳತೊಡಗಿದೆನು, ಏನೆಂದರೆ :- « ಮೊದಲು ಯಮೌವನಕದಲ್ಲಿ ಜನರು ನನ್ನನ್ನು ರೂಪವತಿಯೆಂದು ಹೇಳುತ್ತಿದ್ದರು. ” ಅಮರ-ಇದು ಕಥೆಯಾದರೆ ನಿಜವಾದುದು ಯಾವುದು ? ನಾನು -ಕಡೆಗೂ ಕೇಳು, ಆ ರೂಪ ನ್ನು ನೋಡಿ ಒಬ್ಬ ಕಳ್ಳನು ಮುಗ್ಧ ನಾಗಿ, ನನ್ನ ತಂದೆಯ ಮನೆಯಲ್ಲಿ ನಾನು ಒಬ್ಬ ಪರ್ತಗಳನ್ನು ಸಂಗಡ ಮಲಗಿಸಿ ಕೊಂಡು ಮಲಗಿದ್ದ ಕೊಠಡಿಗೆ ಸುಲಭವಾಗಿ ಕನ್ನವನ್ನು ಹಾಕಿದನು. ಈ ಕಥೆಯನ್ನು ಹೇಳುವುದಕ್ಕೆ ಪ್ರಾರಂಭಿಸುತ್ತಲೇ ಅಮರನಾಥನು ಮೈಯೆಲ್ಲಾ ಬೆವರಿದವನಾಗಿ, ಕ್ಷಮಿಸು, ಕ್ಷಮಿಸು, ಎಂದು ಬೇಡಿಕೊಂಡನು. ನಾನು ಮುಂದೆ ಹೇಳತೊಡಗಿದೆನು, 14 ಆ ಕಳ್ಳನು ಆ ಕನ್ನ ದಲ್ಲಿ ತೂರಿ ನನ್ನ ಕೊಠಡಿಯೊಳಗೆ ಪ್ರವೇಶಮಾಡಿದನು. ಕೊರತೆಯಲ್ಲಿ ದೀಪವು ಉರಿಯುತಲಿತ್ತು,