ಪುಟ:ರಮಾನಂದ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಸತೀಹಿತೈಷಿಣೀ [ಅವಕುಂರನವತಿಯರಾಗಿ ವಸುಮತೀದೇವಿ, ಗುರು ಪತ್ನಿಯರ ಪ್ರವೇಶ.] ಶ್ರೀಮಂತ:- ಪೂಜ್ಯಳೊಡನೆ ದೇವಿಯ ಇತ್ತ ಬರಬಹುದು. [ಇಬ್ಬರೂ ವಿದ್ಯಾವಾಗೀಶ ಶ್ರೀಮಂತರ ಹಿಂದೆ ನಿಲ್ಲುವರು.] ವಿದ್ಯಾ :- 'ಸುಕುಮಾರರೆ! ಇನ್ನು ಏಳಿರಿ; ಕಲ್ಯಾಣಮಂಟಪ 5 ವನ್ನಲಂಕರಿಸಿರಿ.' ರವಿ-ರಮಾ:- (ಇಬ್ಬರೂ ಬಂದು ವಸುಮತಿ ಮತ್ತು ಗುರು ಪತ್ನಿಯರಿಗೆ ನಮಸ್ಕರಿಸಿ ವಿನಯದಿಂದ)-• ಪೂಜ್ಯ ಮಾತೆಯರೆ ! ಪುತ್ರರನ್ನು ಆಶೀರ್ವದಿಸಿ, ಅಪರಾಧಗಳನ್ನು ಕ್ಷಮಿಸಿ ಅನುಗ್ರಹಿಸಬೇಕು ? ವಸು-ಗುರುಪತ್ನಿ :- 'ಭಗವತಿಯು ಅನುಗ್ರಹಿಸಲಿ. ಇನ್ನು 10 ಗುರುಜನರ ಆಜ್ಞೆಯನ್ನು ನೆರವೇರಿಸಿರಿ ?” ರಮಾ-ರವಿ:- ಅನುಗ್ರಹೀತರಾದೆವು, [ಇಬ್ಬರೂ ಕೈಹಿಡಿದುಕೊಂಡು ಬಂದು, ಸುಮುಖಾದಿಗಳ ಮುಖವನ್ನು ನೋಡಿ ನಸುನಗುತ್ತ ಮಂಟಪವನ್ನು ಪ್ರವೇ ಶಿಸುವರು, ಸುಮುಖ, ಯುವಾನ್ಯ ಸೌಮ್ಯರು ಮುಂದೆ ಬಂದು ರಮಾನಂದನ ಬಲ ಗಡೆಯಲ್ಲಿ ನಿಂತು- ಸುಕುಮಾರನೆ- ಸನ್ನಿತ್ರನೆ ! ಈಗಲೀಗ ನಾವೆಲ್ಲ ರೂ 15 ಪೋಗವೃಕ್ಷವನ್ನಾಶ್ರಯಿಸಿ, ಮನೋರಂಜಕರೆನ್ಸಿ ಸಿದ ನಾಗವಲ್ಲಿ ಗಳಾ ದೆವು, ಭಗವಂತನು ಇಂದಿನ ಅಭ್ಯುದಯವನ್ನು ಉತ್ತರೋತ್ತರಾಭಿ ವೃದ್ಧಿಯಿಂದ ಭದ್ರಂಕರವಾಗಿರುವಂತೆ ಅನುಗ್ರಹಿಸಬೇಕು.” - ಕಳಿಂಗ-ನಳ:-( ರಮಾನಂದನ ಮುಂದೆನಿಂತು ವಿನಯದಿಂದ] 'ವಿದ್ಯಾ ರ್ಥಿಕುಲಮಂಡನನೆ- ರಮಾನಂದಕುಮಾರನೆ ! ಮಹಾಪರಾಧಿಗಳಾದ 20 ನಮ್ಮನ್ನು ಕ್ಷಮಿಸಿ, ನಿನ್ನ ಸತ್ಸ೦ಗತಿಯಿಂದ ಕೃತಾರ್ಥರೆನ್ನಿ ಸುವಂತೆ ಕೃಪೆಮಾಡು.' ರಮಾನಂದ:-(ತಲೆದೂಗಿ, ಕೈ ನೀಡಿ) ಸುಹೃದರೇ ! ಭಗವಂತನು ಕೃ ಪೆಮಾಡಿರುವನು. ವಿದ್ಯಾ :- (ಎದ್ದು ಬಂದು) ವತ್ವ! ರಮಾನಂದ 1 ವಿದ್ಯಾರ್ಥಿಗೆ 25 ಅತ್ಯವಶ್ಯಕವಾದ ಸುಬ್ರಹ್ಮಚರಿಯಲ್ಲಿ ಯ, ಸತ್ಯಸಂಧತೆಯಲ್ಲಿ ಯ