ಪುಟ:ರಾಜಶೇಖರ ವಿಲಾಸಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಜ ಶೇ ೩ ರ ವಿ ೪ಾ ಸ ೦ ಎನೆ ನಂಬಿ ನಲಿದು ಮನದೊ | ಆನೆಕೊನೆವೋದಳು ರಕ್ತಿಯಂ ಬಗೆಗೊಂಡಳ | ಜನಪತಿಯ ವದನಮಂ ಕ || ನೆಯಿಂ ನಡೆನೋಡಿ ನಾಳೆ ಮುದಮಂ ತಳೆದ 1 ವ|| ಅನಂತರಂ - ಆದಂಪತಿಯ ಸಪರ್ಯಯ | ನಾದಂ ಕೈಕೊಂಡು ನೆನೆದು ದಂ ವೆಗಳು ಮಹಾ || ಮೋದಂ ಮಿಗೆ ನಿಜದೇಶಕೆ | ಪೋದರ್ಕ್ಟಿ ದೈನಶಿವಾರ್ಯರುತಮ ಕಾರ್ಯ‌್ರ || ವ|| ಅಂತವರ್ವೋಗಳೊಡನಿಲ್ ವೃ!! ಶಿವಲಿಂಗಾರ್ಚನೆಗೈವುತುಂ ಶಿವಕಧಾ -ಯಷಮಂ ಕಣ೯ದಿ೦ || ಸವಿಯುತ್ತುಂ ಶಿವಯೋಗಿವೃ೦ದಚರಣಾಂಛಬಂಗಳಂ ವೂಸು !!.. ಇವರಿರ್ವ್ವಗರ್ುರು ವಿತ್ತ ಮಂತ್ರಮನದಂ ಚಿತಾ೦ತದೊಳಾ ಸಿಸು | , ತೈ ವಧೂವಲ್ಲರ್ಭುರುತ್ತವಯುತಾ ನಾನೋಬೆ೦ಗಳಿ೦ || ವ|| ಅಂತಿಪ್ಪಿನಮೊಂದು ದಿವಸಂ ವೃ!! ಮೊಗದೊಳಗೊಂದೆರಳೆಡವಿ ಮಡೆ ಬೆವರ್ನ್ನೆಸದೇರೆ ಕಾಂತಿ ಕೈ | ಮಿಗೆ ಕದ ಪಟ್ಟಳಂಬತೆಯೆ ಮೆಗೆ ಅಜ್ಜಿಯನೆ ತಗೊಂಡು ತಾ || ನೊಗೆಯೆ ಘನಸ್ತನಂ ಬಿಗಿಯೆ ಸುಯಿಸುವಂತಿರೆ ಲೋಚನ೦ಚಲಂ | ಸೊಗಸೆ ಕಂಕವಾಗಿ ಸತಿ ಪತಿಯಾದಳದೊಂದುಬಿಂಕ ದಿ೦ || ೧ ಕರತಳದಲ್ಲಿ ತಾಳ್ಮೆಸೆಳೆಯುಳಗಂನ ಸೀರೆ ರನ್ನ ದಾ || ಭರಣಮುರೆ ಒಳ್ಳೆದಕುಂಕುಮಲೇಪನನ೦ದವೀಯ ಬಿ೦ | ಬರು ಚಿರದಂತವಾಸೆ ವಸಿತಾಮಣಿ ಮಾಣಿಕವಾ೦ತು ನೋಳ ಭೂ | ವರನ ವಿಲೋಚನಕ್ಕೆ ಪೊಸಮಾಣಿಕ ಪ್ರತಳಿಯಂತಿರೆಪ್ಪಿದಳ || ೧೦