ಚ ತು ಥಾ ೯ ಶಾ ಸ೦ ଓଟ ವೃ|| ನಿಮಿರ್ದಂಗಂ ಕಡು ಚೆಲ್ವನೀಯ ವಳಿಗಳ್ಮೆಗುಂದೆ ಮಧ್ಯಂ ಬಳುಂ || ಕೆ ಮರಲಕ್ಷ್ಮಿ ವಿಳಾಸಮಂ ಕರೆಯೆ ಕಕ್ಷಸ್ಥಾನದೊಳಂಪು ತೀ | ಡೆ ಮನೋಜ್ಞ ಸನಮುರ್ಬೈ ಕಂಕಣಝಣತ್ಕಾರಂ ಕರಂ ಪೊಣ್ಸಂ | ಭ್ರಮದಿಂ ತೋಳ್ಳನೆ ಕಂಚುಕಮನಾಗಾಣಿಯಿಂ ನೂಂಕಿದಳು ||೧೭ ವ|| ಅನಂತರಂ ವೈ|| ಸದೆದಾಲಿಂಗಿಸಿ ಮುದ್ದುಗೈದು ಮೊಗದೊಳ್ಳ ಕ್ಯಾಬ್ಬ ಮಂ ಸಾರ್ಚ್ಚಸಾ| ರ್ಚೊದರಾಗಾಧರಮಂ ಕ ರ್ದು೦ಕಿ ರತಿರಾಗಾಂಭೋಧಿ ಮೈವೆರ್ಚ್ಚುವಂ || ದದೆ ನಾನಾ ಕಳೆಗೂಡಿ ತಳ್ಳು ತನುವೊಂದೆಂಬಂತೆ ಸಂಭೋಗಸ೦ || ಪದಮಂ ತಾ೦ ಪಡೆದಂ ಪಯೋಜಮುವಿಯೊಳೊಪಾಲಪುಪ್ಪಾಯುಧಂ||೧೮ ಜನಿತಾನಂದಾಶ್ರುಪೂರ್ಣ೦ ನಯನಮಧಿಕವರ್ಘಾಂಬು ಕೀರ್ಣ೦ ಕಪೋಲಂ| ತನು ರೋಮಾಂಚಪ್ರಯುಕ್ತ೦ಮೃದು ಹಸಿತಸುಧಾಸಿಕ ಮಾಸ್ಕಾಂಬುಜಂಜುಂ ಬನಕಿ೦ಚಿನ್ಮುಕರಾಗಂ ಲಸದಧರದಳಂ ಚಿತ್ರ ಮಾತ್ರಾನುರಾಗಂ | ಸ್ತನಮಾಲುಪ್ತಾಂಗರಾಗಂ ರಸಭರಜಘನಾಭೋಗವನ್ನೋನ್ಯಯೋಗಂ ೧೯ ತನುಲತೆ ಧರ್ಮವಾರಿಕಣಕುಟ್ಟಳಮಾ೦ತಿರೆ ವಕ್ಯಪದ್ಯ ದೊ | ಳ ನಿಯಿಸೆ ಸೊಂಪು ಕ೦ಪುವೆರಸಿದ್ದೆ೯ಳಸುಯ್ಯಲರುರ್ವ್ವ ತೀಡೆ ಭೋಂ || ಕನೆ ಕುರುಳೆಂತುಂಬಿ ನಲಿದಾಡೆ ತರ್ಳಿಗೆ ರಾಗವಾಂ ತು ತ | ನವೆನಿಸಿರ್ದ್ಧಮಾವು ರತ ಚೈತ್ರದೊಳೊಪ್ಪಿದರೊಬ್ಬು ಕಾದಲರ್ || ೨೦ ವ|| ಇ೦ತು ಸಮಾನುರಾಗಸಂಜನಿತಸಮರತಿಸುಖಾನುಭವಪರಿಣತಾಂತಃ ಕರಣರಾಗಿ ಕಾದಲರ್ಸ್ಸುಖನಿದ್ರೆಗೈಯುತ್ತುಮಿರೆಯಿರೆ ನಿಶಾವಸಾನಸಮಯದಲ್ಲಿ ವೃ || ಮದನದ್ಧದ್ರಗಬೇಂದ್ರವಂ ಸುರಸರಿತ್ಸಂಜಾತಕಂ ಜಾತಮಂ | ಸದಲಂಕಾರವೃಷೇಂದ್ರನಂ ವಿತತರೋಚಿರ್ಗಾಟ್ರನಂ ಮಿತ್ರನಂ || ಬಿಡುಗನ್ನಡಿಯಂ ಸುಧಾಬ್ಬಿ ಯನಮರ್ತ್ಯಾಧಾರವಂ ಮೇರುವಂ | ಮುದದಿಂ ಸ್ವಪ್ನದೆ ಕ೦ಡಳಾವಧು ಕಳಾಶ್ರೀಸಾಂದ್ರನಂ ಚ೦ದ್ರನಂ|| ೨೧
ಪುಟ:ರಾಜಶೇಖರ ವಿಲಾಸಂ.djvu/೧೦೩
ಗೋಚರ