ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ತು ಥಾ ೯ ಶಾ ಸ೦ K4 ೩೬ ೩೮ ಎಸಿತೆನಿತು ವದನವಿಧು ಬೆ | ಆನೆ ತಳೆದು ಳಿಸಿದುದು ಪಯೋಧರಚಕಾ ನನಮನಿತನಿತು ಕರಗಿದು | ದೆನೆ ಪಗೆಗಾದಧಿಕ ತೇಜಮಂ ಸೈರಪರಾರ್ | ವ್ಯ|| ತರುಣಮರಾಳಮಂ ತಳೆದು ಕೊರ್ಬ್ಬಿದಕೋಶಮನಾಂತಪದಿ ನೀ || ತರುಣಿ ತರಂಗದಿಂ ನೆಗೆವಸೀರ್ಪ್ಪನಿ ತಳ್ಳಿರೆ ಭಂಗಮಾಲೆ ವೆ || ಲಿರೆ ಮೆರೆವಂತೆ ಪುತ್ರನೆಡೆಗೊಂಡುರು ಗರ್ಭ ಮನಾಂತು ಚಾಡ್ ವೆ೦ || ದಿರೆ ಬೆವರುಣೆ ಬಾಸೆ ಕಡುಗರ್ಪ್ಪಿಡಿದೆರೆ ನೀರೆ ತೋರಿದಳ್ || ೩೭ ಕಂ|| ಬಳೆದುದು ಪೊಡೆಯುಂ ಜಘನಾ | ಚಳವುಂ ರ್ಕಡಿದು ದಳಕಮಂ ಚಕಮು೦ || ತಳೆದುದು ಮಾ೦ದ್ಯ ಮನತಿಮಂ | ಜುಳಗತಿಯುಂ ನುಡಿಯುಮಾಮೃದು ಸ್ಮಿತಮುಬಿಯಾ || ಮುಂಬಯಕೆಯಾ೦ತುದವಳನ | ನಂ ಬಾಲಕನೊಬ್ಬ ಬಯಕೆಯೆನೆ ಮೃಡಲೀಲಾ || ಡಂಬರಕಧಾಸುಧಾರಸ | ಮಂ ಬಿಡ ದೀ೦ಟಿ ಶೈವನಿಧಿ ಶಶಿಮುಖಿಯಾ || ಪುರಹರಪುರಾಣಮಂ ಶಂ || ಕರಚರಿತಮನಭವಕಾವ್ಯ ಮಂ ಭವಹರಭಾ | ಸುರಕೃತಿಯಂ ಗಿರಿಜಾವರ | ವರಚರಿತಮನಒಲೆ ಕೇಳು ಮುದಮಂ ತಳವಳ || ವ|| ಪರಿಮಳವಾರಿಯಿಂ ಜಳಕಮಾಗಿಪ ನಲ್ಲಣಿಸಿಕ್ಕುವಂಗರಾ | ಗರಚನೆಗೈವ ಮಾಲ್ಯಮನೆ ಸೂಡುವ ಸಿಂಗರಗೈವ ವೇಣಿಯಂ || ವಿರಚಿಪ ದರ್ಪಣcಬಿಡಿವ ಬೆಳ್ಳೆಲೆಯ೦ ಮಡಿದೀವ ದಿವ್ಯಚಾ || ಮರಮನೆ ಬೀಸುವಗ್ಗ ದವಿದಗ್ಗೆ ಯರೊಪ್ಪಿಗೆ ದೇವಿ ರಂಜಿಪಳ್ || ೩೯ ೪೦ ೪೧