ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FL 08 ಜ ಖರವಿಳಾ ಸ೦ {! ೫ ? ಮ! ಬಲಗಣೆದು ದೀಶ್ವರಾರ್ಚಕರ ಕೈಲಾಸಾದ್ರಿಯೊಳ್ಯಂಕರಂ || ನಲಿದಂ ಭೂರಮೆಯುತ್ಸವಂಒಡೆದಳಿ೦ದಾದ್ಯರ್ಮ್ಮುದಂಒಟ್ಟರೀ | ನೆಲದೊಳ್ಳಾಳ್ವ ಜನಾಳೆ ಕೇಳು ಗುಡಿಗಟ್ಟಿ ಇಲ್ಲಿ ಬಂಧು ಕ್ಷಿತೀ | ಶಲಸನ್ಮಾನಸವಾರ್ಧಿ ಪೆರ್ಜ್ಜಿ ದುದು ತಪ್ಪು ದಯೋತ್ಪಾಹದೊಳ್ || ೫೬ ವ|| ಅಂತುಮಲ್ಲದೆಯಂ ಕಂ|| ಕಳೆಯೇರಿ ನಳಿನಸವ್ರನು || ಜ್ಞಳಿಸಿದಳೆ ಪ್ರಳಕವಾ೦ತುದಳ ರ್ಮುದನ೦ || ತಳೆದರ್ಕ್ಕಳದಿಯರೊಸಗೆಯ | ನಿಳಾಧಿಸಗ್ಗ ರುಪಿ ಸೆಳೆದರು ಚಿತಮನಾಗಳ 11. ವ|| ಆಗಳ್ಳಂಭ್ರಮಂಬೆರಸು ವ್ಯ!! ಎಳಸತ್ಯಾಶ್ಮೀರರಾಗಂದಡೆದತನು ಬೆಡಂಗಾಗೆ ಮಂದಸ್ಮಿತಂ ಮಂ | ಜುಳವಕಾಂಭೋಜಳ್ಳಂಗೊಳಿಸೆ ಕುಣಿಯೆ ವಕ್ರೋಕೊಕ ದ್ವಯಂ || ಮೇಲಳಿವಿಂಡಂಗಾಂಗರಾಗಕ್ಕೆಳಸಿ ಒಳಗೆ ಬಂದಳ ತೀಹಾರಿ ಸಂಧೂ | ಜ್ಞ ಪ್ರತಾದಿತ ಬಿಂಬೋದಯಮವುವುವೊಂದುಜ್ಜುಗಂಬೆತ್ತಬೇಗಂ||೫೫೪ - ವ|| ಅಂತುಸಾರಂ ಪತಂದು ಒಂದು ವಿಮಳಹಾರಾಂಶುಪ೦ದ್ರಿಕೆಯಿಂ ಕರಾರುಣಸೆರಸಿ.ಒ೦ ಮುಗಿದುದೆಂಬಂತಂಜಲಿಪಟಂ ರಂಜಿಸೆ ಪಿ೦ಬಾಧರದ ಕೆಂಬೆ ಆಗಸೋತ್ತರಿಸಿ, ವಿಶದದಶನರುಚಿಸಿಚಯಂ ಪಸರಿಸುತ್ತಿರಿ ಕಣ್ಣರ್ದಿ ದಿರಂತೆ ಸಭಾಸದರ ನಯನಕುಮು ದಮನಲರ್ಡ್ಡೆ ನಲವಿನಿಂದೋಡೋಲಗಂಗೊಟ್ಟು ಪಟ್ಟಿ ವಣೆಯೊಳ್ಳುಳ್ಳಿರ್ದನರೇಶ್ವರಂಗೆ ದೇವಾ ಏರಿಯೊಸಗೆಯಿಂದಿಂತೆಂದಳ ವೃ!! ಅನೆಸಿಸಸಾರ್ವಭೌಮ ಭವದೀಯಮನೋರಮೆ ಸನ್ನು ಹೂರ್ತದೆ | ಳ್ಳು ವರನಸೀಗಳೆಲ್ಲು ಪಡೆದಳುಡಿಗಟ್ಟಿ ಪುದೆಂದು ಹೇಳತ || ದ್ಯುವತಿಗನರ್ಥ್ಯಮ೦ಡನಮನೊಲ್ಲು ಚಿತಂಗುಡುತೀಕ್ಷಿಸಂ ಹೊ | ತೃವವನನೇಳನೇಳೆ ಪುಳಕಾ೦ಕುರವಂಗದೊಳಾನರಾಧಿಪಂ || ೫೬