ಚ ತು ಥ ಶಾ ಸ೦ ೧೦೩ ವೃ! ಅನುಪಮಮಚಿನಾರ್ಯಗುರುಗಳ್ಳಿರಿದುತ್ವದಿಂದೆ ಬಂದು ತ | ಜನಪತಿ ಪುತ್ರನಂ ಸಚಿವಪುತ್ರನುಮಂ ನಡೆನೋಡಿ ಚಿತ್ರದೊ | ಜೈನೆಕೊನೆವೋಗಿ ರಾಗಿಸಿ ಮಹಾಶಿವದೀಕ್ಷೆ ಯನೊಟ್ಟು ಮಾಡಿ ಪಾ | ವನಶಿವತತ್ವಮಂ ತಿಳಿಸಿ ಲಿಂಗಸಮರ್ಚಕರಂ ನಿಮಿರ್↑ದರ್ | ೮೩ ವ|| ಅಂತು ಶಿವದೀಕ್ಷೆ ಯಂ ರಚಿಸಿ ಶಿವಮಂತ್ರೋಪದೇಶಂಗೈದು ಕೃಪಾ ರಸಭರಕಟಾಕ್ಷ ದಿನಭೀಕ್ಷಿಸಿ ಮತ್ತೆ ವಿಂತೆಂದರೆ ವೃ! ಇದು ಶಿವಮಂತ್ರಕೆ ಟಿಗೆ ತವರ್ಮನೆ ನೋಡಿದು ಕೈವಶಾಸ್ತ್ರ ಭೂ | ಜದ ಘನಮಲಮಿ೦ತಿದು ಚಿದಂಗನೆಯುಟ್ಟ ದರ್ಪಣಂ ಪೋದ || ಕೈದು ಪರಮುಕ್ತಿ ಕಾಂತೆಯ ಶಿರೋಮಣಿ ತಾಸಿದು ಮುಷ್ಟಿ ನರ್ಯರ | ಗ್ಧ ದನಿಧಿ ನೋಳ್ಡಿಂತಿದು ಮಹಾಮುನಿಚಿತ್ರ ಸರೋಷವೆಂ ? ೮೪? ನಿರಯಾಂಭೋರಾಶಿಯೊಳ್ಳಣ್ಣುಳುಗಿ ಹತರ ಕ್ಷೇಶದಿಂ ಬೇವಪಾಪಾ | ತ್ಮರನಂದೈತ೦ದು ನೋಡುತ್ತ ತಮಹಿಮಸಾನಂದರ್ಯೋ: ೦ದ್ರನೊಬ್ಬು || ಚೌರಿಪನ್ನಂ ಕರ್ಣಮಂ ಸೋ೦ಕಿದಸಿತರೊಳ ವರ್ಗ್ಗಿ ಶ್ರೀ ರುದ್ರತ್ವಮಂ ತಾ? ಪೊರೆಗಮ೦ತ್ರಕೋಟಿಸ್ತು ಮಕುಟಮಹಾರತ್ನ ಸರ್ಣನಂತೆ! ೮ - ತನು ಕೃತತಾಶನಾಗದತಿದೂರಕೆ ಪೋಗದೆ ಯತ್ನ ದಿ ವ ಶ | ನಮನೋರು ಕಟ್ಟದೆ ಮಹಾಪ್ರಿಯ ಮೆಟ್ಟರೆ ಕ೦ದನೆಲಮಂ || ಮನದೊಲವಿಂದೆ ಮೆಲ್ಲ ವನಾಂತದ ಸಿಲ್ಲದೆ ಸುಮ್ಮನೆ - ಮೇ || ೪ನೆ ನುಡಿದಂಗೆ ಮುಕ್ತಿಗುಡು ತಿನ್ನದೆಂಗೊಡದಾರೋ ಒಣಿ ಪರ° || ೬ ಹರವದನೆ ಚಂದ್ರಬಿಂಬದಿ | ಸಿರದೊಗೆದು ದನೂನವೇದವಟತರು ಪಂಚಾ | ಕರಿಬೀಜದಿನುರುಶಾಖಾ || ರಾಜಿತಂ ಪಲ್ಲವಂಚಿತಂ ಫಳಫಳಿತ೦ || ಸ್ಕೃತಿಎತತ ಪ್ರರಾಗ್ ಫರೋ | ಇತಿಶಯಮಾಶ್ರತಿಸಮಯಮದರೊಳ್ಳಿಸಿದಂ | ಶತರುದ್ರೀಯಮದತಿಶಯ | ಮತಿಶಯ ಮದರಲ್ಲಿ ಪಂಚಮುಖಪರಮಂತ್ರ {{. } ೮೮
ಪುಟ:ರಾಜಶೇಖರ ವಿಲಾಸಂ.djvu/೧೧೭
ಗೋಚರ