೧೦೬ ರಾ ಜ ಶt ಖರ ವಿಳಾಸ ೦ ೧೨೧ ದುರಿತಾಬ್ಬ ಸುಧಾಕರ ಭೀ || ಕರಭವಬಂಧನತಮೋದಿವಾಕರ ಮಹಿಮಾ || ಕರ ವಿತತಕೃಪಾಕರಕೇ | ಕರ ಜಯ ಜಗತಿ ಜನತಮಸ್ತುತಿಪಾತ್ರಾ | ೧೦೦ ತನುವಂ ಮನವ ಘನಲೀ | ವನಮಂ ಪರಿಶುದ್ದಿಗೊಳಿಸಿ ಶಿವಚಿತ್ಕಳೆ ಪಾ || ವನಪಂಚಾಕ್ಷರಮಂತ್ರ | ನನು ಗಳಿಸಿದಿರಾರ್ಯಕ೦ಕುಶೆಶ ಸುಮಿಹಿರಾ | ನಿಗಮಾಂತಭೂಮಿ ಕಾ೦ತಃ | ಪ್ರಗತಶಿವಾದ್ರೆ ಚಿನ್ನ ಹಾಸಿಧಿಯಸಿದ೦ || ಎಗತಾ೦ಜನನರಿದೆಮ ಗುರೆ | ತೆಗೆದಿತ್ತುದು ಚಿತ್ರಮಕ್ಕೆ ಸೀ೦ ಗುರುವರ್ಯಾ || ೧೦೨ ವ|| ಎ೦ದು ಏಪ್ರಳ ತರಭಕ್ತಿಯಿ೦ ವಿವಿಧಸ್ತುತಿಗಳಿ೦ ಪೊಗಳ್ಳು ಸಾಷ್ಟಾಂಗ ಪ್ರಣಾ ಮ೦ಗೈದು ನಿರತಿಶಯವಸುವನಮಣಿಭರಣ೦ಗಳಿ೦ ಪೂಜಿಸಿ ಪೂರ್ಣಮ ನೋರಧಂಒಡೆದು ಮಗುಳ್ಳು ಪೊಡಮಡಲೊಡವೆ ಶ್ಲೋ!! ಯಾಭ್ಯಾಮುನಾ ನೇತಾಬ ಸಿಲಾಬೈ ಸುವಿಕಾಸಿತೇ | ಸದಾ ಶಂಭೋ ಕ ಖರಾಬ್ಬನೇತೇ ತೇ ನೋವತಾರಂ || ೧೦ ವ್ಯ!! ಪ್ರಾಂಚತ್ಪಂಚಮರುಬ್ಬಿಹಾರನಗರೀ ಪಂಚಾಕ್ಷ್ಯಸೃದ್ಧಿಕರೀ | ಪಂಚಾಚಾರಪರಾಕ್ಷಸಂಚಯ ಚರೀ ಸಂಚಾನನಾಂತಃಪುರೀ || ಪಂಚೀಭೂತಜಗತ್ರಪ೦ಚಲಹರೀ ಪ೦ಚ ಪ್ರಮಾಮ೦೭೬ | ಪಂಚೆ ಬ್ರಹ್ಮ ಧರೀ ಮಹಾಸುಎಕೆ ೪ ಸಂಚಾಕ್ಷರೀ ಮಾತು ನಃ || ೧೦೪ ವ|| ಎಂದಮೇಘಪ್ರಭಾವರಾಶೀರ್ವಾದಗೈದು ತಪ್ಪಿತೃಗಳಿ೦ ಪೂಜೆಗೊ೦ ಡಖಂಡವಿಭವಂ ಮಿಗೆ ನಿಜದೇಶಕ್ಕೆ ತರ್ದರನ್ನೆ ವರ ಮಿತ್ತಲ್ ||: ............
ಪುಟ:ರಾಜಶೇಖರ ವಿಲಾಸಂ.djvu/೧೨೦
ಗೋಚರ