ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚ ತು ಧಾ ೯ ಶಾ ಸ೦ ೧೧೧ ಸಿರಿಯೊಳೊಕಾಂತನೆಂತಂತತುಳಕಳೆಗಳೊಳ್ಳ೦ಜಸಂಜಾತನಿಂತಂ | ತರಿವರ್ಗಧ್ವಂಸಗೊಳ್ಳರ್ಜಟಿಯ ತನುಜನೆಂತಂತೆ ಗಾಂಭೀರ್ಯ ದೊಳ್ಯಾ || ಸುರಪಾರಾಧಾರಮೆಂತಂತಧಿಕ ವಿಭವದೊಶೈಕ್ರನೆಂತಂತೆ ದಾನೆ | ತರಗೊಳ್ಳಂದಾರಮೆಂತಂತೆಸರನಭಿನವೆಂ ಭಾರತೀಭಾಗಧೇಯಂ || ೧೨೫ ಶ್ರೀಮಳಾಧರಕಳಾಧರೆ ದಿವ ದೇವ | ರಾಮಾರಮಾರಮಸಮರ್ಚಿತ ಪಾದಪದೈ || ಕಾಮ ಪ್ರಿಯಾಪ್ರಣತೆ ಪಾರ್ವತಿಪಾಲಿಸೆನ್ನ೦ | ಭೀಮಾಘಮರ್ದಿನಿ ಭವಾರ್ದಿಸಿ ಸೀ೦ ಭವನೀ || ೧೨೬ ಗದ || ಇ ದು ನಮದವರವರ ಮಕುಟ ತಟಘಟಿತಮಣಿಗಣಮಹಾಭಾಪಟಲ ಪರಿವೃತಸರಿಶಿವಪಾದನ ಚಂದ್ರಸಾ೦ದ್ರರುಚಿರುಂದ್ರಚಂದ್ರಿಕಾ ಚಂಚ ಕೃ ಕೋರಾಯಮಾನ ಸರಸಜನಮಾನಿತೋಭಯ ಕವಿತಾ ವಿಶಾರದ ಶ್ರೀಷಡಕ್ಷರದೇವ-ರಚಿತ ಮನ್ಸ ರಾಜಶೆಂ ಎರವಿಳಾಸವಿ ಪ್ರಳಪ್ರಸಿ೦ಧದೆ೧೪ಾ ಒಶೇಖ ರಾಭ್ಯುದಯವರ್ಣನಂ ಚತುರ್ಧಾಶ್ವಾಸಂ ಸಂಪೂರ್ಣ೦