ಪುಟ:ರಾಜಶೇಖರ ವಿಲಾಸಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಪ್ರಮಥಗಣೇಭ್ಯ ನಮಃ ಮಂಗಳವಾಸ್ತು ರಾಜ ಶೇಖರವಿಳಾಸ೦ ಪ್ರಥಮಾಶಾಸ ಪ್ರಾರಂಭವ. G +# g . ವೃತ್ತ|| ಶ್ರೀಶೈಲಾದಿವ್ರಸಿದ್ದ ಸುರುಚಿರವಿ ಒಯುಸ್ತುತೃನುಸತ್ಯಾ ! ವೇಶಂ ಕಲ್ಯಾಣಭೂಭತ್ಸ ದನಧನದಮಿತ್ರಂ ಧಾ ಧಾರಧರ್ಮ೦ || ವೈಶದ ದ್ಯೋತಿ ಚಂದ್ರೋಪಸಿತಛತಾನಂತ ಕಾ೦ತೋತ್ತಮಾಂಗಂ | ಶ್ರೀಶೈವಶ್ರೇಯಮಂ ಮಾ ಮಗನವರತಂ ನಂದಿಕೇಶಂ ಮಹೇಶ೦it.. ನಿಜನೇತ್ರಂ ಲೋಕನೇತ್ರಂ ಸಿಜಭರಣ ವಿಳಾಸಭಾರಾವಹಂ ಮೇ | ೯ಜವಾಹಂ ಧರ್ಮಗೇರಂ ಸಿಜಧನು ದನುಜಾರಾತಿಚಾ ತಾಧಿವಾನಂ | ನಿಜರೋನಂ ವಿಶ್ವರೂಪಂ ನಿಟರಮಣಿ ಜಗನ್ಮಂಡಳೀಮಾತೆ ನಿಚ್ಚಂ | ನಿಜವಾದ ಸುಪ್ರಮೋದಂ ಕುಡುಗೆಮಗ ತುಳಿಯುಮಂ ತೈಲಬೇಶo!! - ಪರಮುಕ್ತಿಪ್ರಮದಾನಿಕ ಮುಕುರಂ ಮೋಹಾಂಧಕಾರೌಘ ಭಾ ಸ್ಮರಬಿಂಬಂ ಮುನಿಮುಖ್ಯ ಮಾನಸಗೃಹಾಂತರ್ಬೋತಿ ಚಿಮ್ಮೊಮ || ಸ್ಟುರದಬ್ಬಾ ಹಿತಮಂಡಳಂ ಶ್ರುತಿಸತೀಮ೦ತರತ್ನಂ ಮಹೇ | ಶ್ವರಪಾದಾಬ್ಬನಂ ಸುಖೋದಯಕರಂ ತಾರ್ನಿ ಮುಚ್ಚಿತ್ತದೊ || ಕ್ಷೀತಿಯ೦ ಪಾಲಿಪಗಣ್ಣವಣ್ಣ ಮತಿಯಂ ಪ್ರಖ್ಯಾತಸೌಂದರ ಸಂ | ಗತೆಯಂ ಶೈವಮತೃಕಕಲ್ಪಲತೆಯಂ ಶ್ರೀವಾಗೃಧಸಂತತ || ಸ್ತುತೆಯಂ ಚಂದ್ರಧರಾರ್ಧದೇಹಯುತೆಯಂ ಬಾಲಾL ನೀಕಾಂತಸ | ದ್ಯುತಿಯಂ ಪಾಶ್ವತಿಯಂ ಕೃಪಾವತಿಯನಾಗಣ್ಣಿಪೆಂ ಭಕ್ತಿಯಿ೦ !!