ಪುಟ:ರಾಜಶೇಖರ ವಿಲಾಸಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಜ ತ ೩ ರ ವಿ ಳಾ ಸ ೦

  • *

ವೈ ರೇಣುಕರಾಮ ಪಂಡಿತ ಮಹಾಮರುಳಾರರ ಮಾಯಿದೇವರಂ | ಜಾಣನ ಜಕ್ಕಣಾಡ್ಯನ ಜಗನ್ನು ತಮಣಮಲ್ಲಣಾರ್ರಂ || ಪ್ರೀಣಿತಶಂಭುಶಂಕರಹರೀಶ್ವರರಾಘವಕೇತಿರಾಜರಂ | ಮಾಣದೆ ಬಣ್ಣಿಸುತ್ತೆರಗಿ ಮೇಡವೆಂ ಪರಮಾರ್ಥಸಿದ್ದಿಯ೦ || ವೈ|| ನುತಿಸಂ ಎಶ್ರುತವೀರಶೈವಶರಧಿಸೋಮನಂ ಸೋಮನಂ | ಜಿತವಾದಿವ್ರಜಸುಧಸ್ತು ತಲಸತೃತ್ವದನ೦ ಪದ್ಮನಂ | ತತಗರ್ವೊದ್ದತದುರ್ವಿದ ಒನತಾಮಸಂ ಭೀಮನಂ || ಸತತಾರಾಧಿತ ಶಂಕರಮಣಪಾದಾಂಭೋಜನಂ ಭೋಜನಂ || - ಧರೆಯೊಳೇಪ್ರಟ್ಟು ತುರುನರರ ಮೇಲುಬ ಕಬ್ಬF೦ಗಳ ತರಿಸುತ್ರಂ ಸಪ್ರಯಾಸಿಂ ಕಟಕೆಲರಕ ಕಬ್ಬಿಗಕ್ಕೆ ಪೋದರ ಹರಿದೇವಂ ದೇವದೇವೋತ್ತಮನ ಶರಣರಂಪಾಟ ಕೈವಲ್ಯಲಕ್ಷ್ಮಿ || ವರನಾದಂ ಮಾಂಗತ್ತ ಧಿಕ 5ವಕ೦ದ್ರೆಂಗಾಸ್ಟಾ -ಟಿಯಸ್ಟರ್ || ಕ೦1 ರ್ವ ತತಿಮಾತ್ಯಜನಕರ ಪರ್ಣಾ ಪರಮೇಶರೆಂಬಸಿಗವೆಯನಾ || ಕರ್ಣಿಸಿ ತನ್ನ ತಿಳಿಯದ || ದುರ್ಣರಕೃತಿಕರನೆ ಅಬ್ಬವ೯ವರಾಲ೦ || ರಸವ್ರಸರ್ವತಿಗೆ | ನುಸಿರ ರಸವನಯನನಂ ಪೊಗಳದೆ ನಾ || ನಿಸರಂ ಸುರರಂ ಪೊಗಳು | ಕಸವರಮಂ ಕಳೆದು ಕಸಮನಾಂತವೊಲಕ್ಕುಂ || ಅದರಿಂದ ಮಹಿತಮಹಿಮಾ | ಸೃದನಂ ಶಿವನಂ ತದೀಯಸರವ್ರಮ೦ || ಪಡೆದು ಮದಮೊಗವೆ ಒ೦ | ದೆಗೆ ನು ೨೦ ನ ಸೆಳೆದ ಸುರಂ ನರರ೦ || ನ