ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷ ಷ್ಟಾ ಶಾ ಸ೦ ೧೬೫ ವ|| ಇಂತಾಗಲೊಡನಾಗಳಿರ್ದಿ' ಪೋಗದೆ ಸಮಸಮರಂಗೆಯ್ಯರಾತಿ ಬಲಮಂ ಕಂಡು ಕಾಯ್ದುಕೊಂಡು ರಾಜಶೇಖರರಾಜೇಂದ್ರಂ ಮಿತವಚನಂ ಬೆರಸು ನಿಜಗಜೇಂದ್ರಮನಣೆದಲೆದು ನ೦ಕಿದಾಗಳ್ ವ|| ಘನಶುಂಡಾ ದಂಡಪಾತಚ್ಯುತ ಖರಕರಬಿಂಬಂಬೋಲಿಂಬಾಗೆ ಶುಂಭ | ತನದುದ್ಯದರ್ಪಣಂ ಫಾಲದೊಳೆ ಸೃಣಿ ಚಲತ್ತುಂಭಕ ೧ಟಾಗ್ರಸಂಘ || ಟೋನದಿಂ ಬಿಟ್ಟರ್ಧಚಂದ್ರಂಬೊರೆ ಪೃಧುಶಿರೋಮಧ್ಯದೊಳ್ಳು ದಾನಾ೦ || ಬುನಿಯುಕ್ತಂ ಕರ್ಣಮಬ್ಬಂ ತೊಡರ್ದವೊಲಿರೆ ಕಣ್ಮಪ್ಪಿ ಬಂದ ಭೇ೦ದ್ರಂ ವ|| ಆಗಬೇಂದ್ರದಗ್ರದೊಳ್ಳೋಣರ್ಕ್ಕೆಗಾಂತು ಬರ್ಸ್ಸರಿ ಪ್ರಬಲಬಲಾಹಕ ಪ್ರಬಲಜಂಝಾಪ್ರಭಂಜನನಂ ಕಂಡು ಸಿಂಹಳೇ೦ದ್ರ ಸಮರಸವು ತ್ವಾಹಮಾ ನಸಂ ಮಾನಸ೦ಯುತಂ ತನ್ನ ಸನ್ನ ತಿಕವೆ ಪಾರ್ಥಿವಕುಮಾರರೊಂದು ಗಡಿ ಗಂ ಧಸಿಂಧುರಸ್ಕಂಧಾರೂಢನಾಗಿ ಕಡುವಹಿಲದಿನಿದಿರ್ಚ್ಛೆಬ್ರ ಗಳ ಕಂ|| ಬಡಬನಳುರ್ಕೈ ಯೊ ಭೈರವ | ನಡರ್ವೋ ಮಿಳ್ಳುವಿನ ದರ್ಪಮೋ ವಿಳಯದಮುಂ || ಗಡೆಯ ಸಿಡಿಲೇಳೆಯೋ ಮಾ | ರ್ಸ್ಪಡೆಯೋ ಎಂದೆನೆ ಕುತ್ತು ತಾಗಿತ್ತಾಗಳ್ || ೮೨ !! ಪೊಡೆದುದು ಪೊಯ್ದು ದಟ್ಟಿದುದು ಮೆಟ್ಟಿ ದುಡಿಟ್ಟುದು ಪೊಟ್ಟೆಯಿ೦ ಕರು | ಡಣಿಸಿ ಪಾಮೈನಂ ತುಳಿದುದೆತ್ತಿದುದೆತ್ತಿದುದಾ ಮಿತ್ತಲುಂ || ಕೆಡಪಿದುಬೀಳು” ಸೀಳುದುರೆ ತಳ್ಳುದು ಪೋಳ್ಳುದು ನೀಳ ಹಸ್ತದಿಂ | ಪಡಿಬಲಮಂ ಮಹಾರಣವಿದಾರಣ ದಾರುಣಮತ ವಾರಣಂ || ೮೩ ಕ೦|| ಗಿರಿಯನಿರದಿರಿದು ಕೆಡವಿದೆ | ಡಿರದದರಗ್ರದ ಮರಂಗಳುರುಳ್ಳ೦ತಿರ ತ || ತರಿ ಕರಿಯನಿರಿದು ಕೆಡವಿದೆ | ಡುರು, ರ್ಜ್ಯೋ ರ್ದದಗ್ರದಿಂ ರಣಧರೆಯೊಳು || ಕ೦|| ಕಡುಪಿಂ ಕರಿ ನಿಜಕರದಿಂ | ಪಿಡಿಪಿಡಿದಿಟ್ಟು ದುಪೊಣರ್ಚ್ಛೆದರಿಸುಭಟರನಿ | ಟೈಡೆಗೊಂಡಚ್ಚರಸಿಯರಿ | ರ್ಸ್ಪೆಡೆಗಿವರೊಳಗಾಯ್ತು ಕೊಳ್ಳಿ ಮೆಂದೊಪ್ಪಿಸವೋಲ್ || ೮೪ ೮೫