೧೬೮ ರಾ ಜ.ಶ ೩ ರವಿ ಇಾ ಸ೦ ವ|| ಎಂದು ಮುಟ್ಟಿ ಮದಲಿಸಿ ಕಂ|| ಸೃಧುಳಭುಜಬಳವಿಜಿತದಶ | ರಥಸುತನಪ್ರತಿಮ ಗುಣಗಣಾಂಕ ೦ ಗುಣಮ೦ || ಪ್ರಥಿತಶರಾಸನಕೇರಿಸಿ | ಪೃಥಿವೀಶ್ವರ ಪುತ್ರನೊತ್ತಿ ಜೀವೊಡೆಯಲೊಡಂ || ୮ ವ|| ಅವರುದ್ಧ ದನಿ ಪೊಯ್ಯ ಮೇಗುಡು ಜಾಳಂ ಕಳ್ಳನೊಕ್ಕಂತದೊ || ಕುದು ಚ೦ಚತ್ತು ಮನಃಪ್ರಮಕ್ಕಸುಮನೋವರ್ಷ೦ ಪ್ರತಿಧ್ಯಾನಮು || ದುದೆಂಬಂತಿರೆ ಪೊದತ್ತ ಮರಛೇರೀದಾಂಧಳಧ್ಯಾನಮ್ | ಭ್ರದೊಳಾಬಲ್ಲನುಗೊಲ್ಲು ಪೂಡಿದನಮೋಘತಾಣಮಂ ಬಾಣಮಂ || ವ|| ಅಂತುಪೂಡಿ ನೀಡಡಿಗೊಂಡು ತೆಗೆನೆರೆದು ನಿಂದಾಗಳ್ ವ್ಯ|| ಕರ್ಣಸಹಾಯಮಂ ನಡೆಯದಂದಿರದೈದಿದಸರ್ಪಬಾಣ ಮಾ | ಪೂರ್ಣಮನೋರಥಂಬಡೆದುದಿನ ತಂಬಿದು ರತ್ನಮಂಡನಾ || ಕೀರ್ಣರು ಚಿಪ್ರಬದ್ಧ ಕವಚಾತಕರ್ಣಸಹಾಯಮಂ ಗುಣೋ ದೀರ್ಣತೆಯಿಂದೆ ಪೊಂದಿತೆನೆ ತನ್ನಿ ಕಟಪ್ಪಿತಮೇಂ ಮನೋಜ್ಞಮೋ || ೯೬ ವ|| ಅಂತಾಬಾಣಮಂ-ರಿಪು ಮುಖವಿದಾರಣ ವೀರಭದ್ರಂ ರೌದ್ರಂಮಿಗೆ ಮಾಣದೆಚ್ಚಾಗಳ ಕಂ|| ಕಡಿದುದವನೆಯ್ದ ಕಥೆಗಳ | ನೆಡೆಯೊ೬ಡಿತಳಿಸಿ ಪೊಕ್ಕು ತತನ ಸೇ || ರೊಡನೊಡೆದುರ್ಚ್ಚಿ ಪಾಯು ದು || ಬಿಡೆ ನೆತ್ತರ ಸೆರೆ ತದಂಗದಿಂ ತಕ್ಷಣದೊಳ್ || ವ|| ಅದಂ ಕಂಡು ಕಾತು ಕಂಬಟ್ಟು ಬೆರಲೆ ಪೊಗಳಾಶುಗಾಶನನಿಭಾ ಶುಗಮನಾಶು ಗಾಸನದೊಳೋಸರಿಸದೆ ತೊಡರ್ಕ್ಟಿ ಸಾರ್ಬೈ ತೆಗೆನೆರೆದು ನಿಂದು ಕಂ|| ಮಣಿಗೆಳಸಿ ಕೆಮ್ಮನೆಮ್ಮೆ | wಣಿಯದಿದಿರ್ಚ್ಚಿದೆ ನರೇಂದ್ರಸುತ ನಿನಗೀಕೂ | ರ್ಗ್ದಣೆಯಿತ್ತ ವುದು ನವವ್ರಣ | ಮಣಿಯಂ ಕೊಳ್ಳೆಂದು ಸಿಂಹಳ೦ ಪದೆದೆಚ್ಚಿ | F೭ ೯೮
ಪುಟ:ರಾಜಶೇಖರ ವಿಲಾಸಂ.djvu/೧೮೫
ಗೋಚರ