ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೯ ୧ ಷ ಷ್ಠಾ ಶ್ಯಾ ಸ೦ ನಡುಗೆ ಸುರರೊಡನೆ ಕಿಡಿಗಳ | ಗಡಣಮನುಗು ತರ್ಪ್ಪಭೀಕರಾಗ್ಯಮನದನಿ || ರ್ಕೈಡಿಗೈವಮೋಘ ಶರಮಂ | ತುಡುವೆಚ್ಚಂ ರಾಜಶೇಖರಂ ಸಿಂಹಳನಂ || ಎಚಿಡಿಳೆ ನಡುಗೆ ಸೆಡೆಯ ವಿ | ಯಚ್ಛರರಂಬದು ಪೊದಳು ಕಶ್ಮೀರ ಪೊನಲ್ || ಬೆಚ್ಚನೆ ಪಾಯ್ದರೆ ವಕ್ಷಮ || ನುಚ್ಛಳಿಸಿದೊಡ ಹಿತನೃಪತಿ ಮೂರ್ಛಿತನಾದಂ | ೧೦೦ ವ|| ಆಗಳದಂ ಕ೦ಡು ಕನಗೊಂಡು ಮಂಡಳಿಸು ತಿಂದ್ರವನ್ನು ಭದ್ರ ಕೇತು ಹಿರಣ್ಯ ಕವಚಂ ಚಂಡಬಾಹು ಪ್ರಚಂಡ ವರ್ಮ೦ ಸಿಂಹಳಸೋನಂ ಕುಲಿಶ ದಂತಂ ಲೋಹಿತಾಕ್ಷಂ ಸಿ೦ಗೇಕಣಂ ಕಲನೇಮಿ ಭೀಮನಾದನಾದಿತ್ಯ ವರ್ಮ೦ ವಿಕ್ರಮಬಾಹು ಮೊದಲಾದ ಪಾರ್ಥಿವ್ರಜವರೂಧಂಗಳಗೇರಿ ವಿಪುಳ ಪ್ರಚಂಡಧನು ರ್ದ೦ಡವಂ ತಿರುವೊಟ್ಟು ಜೇವೊಡೆದು ಘಡುನುಡಿಸಿ ಸಿಡಿಲ ಪಡೆಯಂತೆ ಮೋಹರಿಸಿ ಶರವರ್ಷಮಂ ಕರೆಯುತ್ತೆ ನಿಜಒಲಂಬೆರಸು ಕಡ೦ಗಿ ಕವಿಯಳೊಡನೆ ವೃ! ಕಡು ಪಿ೦ ಕಾಯ್ದಿರಿಸಿಂಗಾಡಿಯನೆಸೆಳೆದು ಮೆದು ರ್ಮೈಕ ಕ್ಕಿ ತೋಡು | ತೊಡನಂಬಂ ಬೆನ್ನ ಪೊ೦ಬತ್ತಳಿಕೆಯೊಳದಟಿಂ ಪೂಡಿ ಪೂಣ್ಣೆಚ್ಚು ಕಾಲಾ 18 ಲೈಡೆವನ್ನ೦ ಪಾಯ್ಕ ಚ೦ಚದ್ರಧಚ ಯಮುಡಿವನ್ನ೦ ಗಜಾಶ್ವಪ್ರತಾನಂ | ಮಡಿವನ್ನ೦ ಮಾಣದೆಷ್ಟಂ ವದವದರಿಮಹೀಭ್ರನ ಹೀನೃನ್ಮಹೇಂದ್ರ\\ ೧೦೧ ವ|| ಆಗಳ್ಳಿತವಚನನು ಚಿತಹಯಾರಥನಾಗಿ ಕರತಳದೊಳ್ಳಾಲಜಿ ಯಂ ಪೋಲ್ವ ಕರವಾಳವು೦ ಜಡಿದು ಝುಳುಂಪಿಸಿ ಜಳದಪಟಲದೊಳೊಕ್ಕೆ ಜಂರುಾಪವನನಂತೆ ಮಿಕ್ಕು ಪೊಕ್ಕು ವ್ಯ ಪಡಲಿಡೆ ತೇರ್ಗ್ಗಳಂ ಪೊಡೆದು ಸಾರಥಿಯಂ ತಿವಿದಶ್ವಕಂಧರಂ | ಕಡಿಯೆರಡಪ್ಪಿನಂ ತರಿದು ಖಂಡಿಸಿ ತಮ್ಮಜಮಂ ಪೊರಳ್ಳಿ ಮು೦ || ಗಡೆಯ ಭಟರ್ಕ್ಕಳ ರಥದ ಚಕ್ರವಸಿರ್ಕ್ಕಡಿಗೈದು ಸಾಹಸಂ | ಬಡೆದಿದಿರಾಂತತದ್ರಥಿಕರಂ ತಲೆಗೊಂಡನಖಂಡವಿಕ್ರಮ೦ || ೧೦೨