ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೆ 8 ಖ ೦ ಏ ೪ ಸ೦ ವ|| ಮುತ್ತಂ ವೃ || ಕರಿಶಿರಮಂ ವಿದಾರಿಗೆ ಕರಾಗ್ರದ ಖಡ್ಗದೆ ವಜ್ರಪಾತದಿಂ | ಗಿರಿ ಬಿರಿವಂತೆ ಮೇಣ್ಣೀರಿದು ದಂತದರ೦ತರದೊಳೋದಳಕೇ || ಸುರಿಯಿರವೆಂಬಿನಂ ರುಧಿರವಾರಿ ಹೊಸರ್ತುದು ತದ್ರಸಾದ್ರ್ರಬಂ | ಧುರತರಮೌಕ್ತಿಕಸಿಡಿವಕೆಂಗಿಡಿಯಂತಿರೆ ಪಾರಿತಾಜಿಯೊಳ್ || ೧೦೩ - ಕರಿಗಳ ಧಟ್ಟು ಪಟ್ಟ ಪರಿ ವಾಜಿಗಳೊಜೆಯ ಪೌಜು ಗಾಜುಗೋ || ಚೆರದಿದಿರಾಗಿ ಮೊಗ್ಗರಿಸಿದಗ್ಗ ದತೇರ್ಗ್ಗಳ ನುಗ್ಗು೯ನುಗ್ಗು - ಬಿ || ತರದೊಳೆ ಪಿಂಡುಗೊಂಡಭಟಮಂಡಳಿ ತಂಡದ ತುಂಡುತುಂಡದಾ | ಗಿರೆ ಕಡಿದೊಕ್ಕಲಿಕ್ಕಿದನು ದಗ್ರಸಮಗ್ರಮಹೋಗ್ರವಿಗ್ರಹಂ || ೧೦೪ ವ|| ಅದೆಲ್ಲದೆಯುಮಲ್ಲಿ | ವೃ || ಇರಿದರಿದಿರ್ಟ್ಟಿದರ್ಿಡೆದರಿಟ್ಟರುರುಳ್ಳಿ ದರೋ ತರಂ | ದರಿದರಡು ರ್ತು ಸೀಳರರೆಯಟ್ಟಿ ದರೋಟ್ಟಿ ದರಟ್ಟೆ ಯಂ ಕೊರ || ಲೆರೆದರದಿರ್ಚ್ಚಿದರ್ಸ್ಸದೆದರದರಿಕ್ಕಿದರೆಚ್ಚರಾದ್ದು ಬೊ || ಬೀರಿದರಡಂಗೆ ಪೊಯ್ದರರಿಸೈನ್ಯಮನಾಹವದೊತ್ಮಹಾಭಟರ್ || ೧೦೫ ವ|| ಆಗಳಯಮೇಘಜ್ಯೋತಿಯೊಳಿದಿರ್ಚ್ಚಿದೆ೦ಜನಾದ್ರಿಗಳೆಂಬಂತೆ ಕುಂಭಿಗಳುಂಭಿನಿಯೊಳುಂಬಿಟ್ಟು ಕೆಡೆಯೆಯುಂ ಶರಭನೊಳಾಂತಸಿಂಗಂಗಳಂತೆ ತುರಂಗಂಗಳ್ಳಿಂಗದೆ ಮುಂಗಡೆಯೊಳುರುಳೆಯುಂಜಂಝಾಪವನನೊಳೊಡ್ಡಿನಿಂದ ರತೇರ್ಗ್ಗಳಂತೆ ತೇ ರ್ಗ್ದಳ್ಳು ಗುನುರಿಗೊಂಡು ಸಡಲಿಡೆಯು೦ ದವಶಿಖಿಯೋಳ್ಳೋಣ ರ್ಕೈಗೊಂಡಪಾದಪಂಗಳಂತೆ ಪದಾತಿಗಳನ್ನ ತಿಕೆಗೆಟ್ಟು ಮಡಿಯೆಯುಂ ಮಿತವ ಚನಂ ತನಗಿದಿರಾಂತರಿಒಲವುನಿಂತು ತವಿಸಿದಾಗ | ತುಂಗಮ ತಂಗಜಪ್ರಕರಮಸ್ತಕ ಮೌಕ್ತಿಕರಾಶಿ ರಾಜಲೋ | ಕಂಗಳ ಮೌಳಿಮಂಡಿತಮಣಿಪ್ರಕರಂ ನೃಪಚಾಪಮುಕ್ತ ಬಾ || .. ಣ೦ಗಳ ಪಾತದಿಂ ಸುರಿದಸ್ಯ ದಿಯೋಲ್ಪೆರೆದೈದಿ ಕೂಡೆ ರ || ೩೦ಗಳವಂಗೆ ಮೇಣೆರೆದುವಲ್ಲದೊಡಬ್ಬಿಗನೆಂತುಸಾರ್ದುವೋ | ೧೦೬