೧೭೩ & ಷ ಷ್ಟಾ ತ್ಯಾ ಸ೦ ವೃ!! ಉರಿವರಿನೆಣ್ಣೆ ಸಂದಿದಲೆ ಪೆರ್ದೊಲೆ ಬಲ್ಲೊನೆಗಲ್ಮಶಾನುಭೋ || ಥೈರಸಿದ ಪುದೊಂದೆ ಸೆಟಲುಪ್ಪಿನಪೆರ್ದ್ದಿದಿ ಮರ್ದ್ದಿವೆಂಬಿವಂ || ಸುರಿದಿಳಿವಾಯ್ಕೆ ನೂ೦ಕಿ ಸೆಳೆದಿಟ್ಯೂಡನಲ್ಲಿಳಿದಿಟ್ಟು ಸೂಸಿ ಪೊ || ಮೃರಿಭಟರಿಂತು ಕಾದುತಿರೆ ಮುತ್ತಿದರಳ್ಳದೆ ತನ್ಮಹಾಭಟರ್ || ೧೧೬ ವ|| ಇ೦ತು ಮೊತ್ತಂಬತ್ತು ಮುತ್ತಿಲಗ್ಗೆ ಗಗ್ಗರಿಸಿರ್ಪ್ಪಾಗಳಾಸಿಂಹಳೇಂ ದ್ರಂ ಫರ್ಮಿಸಿ ನಿಜಬಳಂಬೆರಸು ಕಾಳೆಗಕ್ಕೆ ಪೊರಮಡಲುಜ್ಜುಗಿಸಿ ಸಜ್ಜುಗೆ ಯ್ಯುರ್ತಿನವಾಗಭೂಷಣನೆಂಬಮಂತ್ರಿಪಂ ಕೃತಾಂಜಲಿಪಟನಾಗಿ ವಿನ ಯದಿಂದಿಂತೆಂದಂ ವೃ11 ಅವಧರಿಸಾ ಸಿಂಹಳನರೇಶ್ವರ ಮದ್ವಚಮಂ ಮನುಷ್ಯನೂ | ಧವನಿವನೆಂದು ನೀಂ ಬಗೆಯದರ್ಶಿವಮಂತ್ರಭವಂ ಮಹಾ ಪ್ರಭಾ || ವವಿದಿತ ಶೌರ್ಯನಾತನೊಳೆ ನಿಲ್ಕುದು ಗೆಲ್ಕು ದುಮಾರ್ಗ್ಗ ಮಾಗದೀ || ಭುವನದೊಳ೦ತರಿಂದೆಸಗು ಸಂಧಿಯ ನೀ೦ ಬಿಡು ತದ್ವಿರೋಧಮಂ || ೧೧೭ ವ|| ಅದಲ್ಲದೆಯು೦ ವ್ಯ|| ಪಿಡಿವರ್ಬಾಡಬವ ಯ೦ ಮಿಡಿವರಾದಿತ್ಯೆ೦ದು ಬಿಂಬಂಗಳಂ || ಕುಡಿವರ್ಸಸ್ಥ ಸಮುದ್ರಮಂ ಪೊಡೆವರಾಶಾದ೦ತಿಯ೦ ಕಿಳು ಮೇ || ಲಿಡುವರ್ಮೆರುವನೊತ್ತಿ ಸುತ್ತಿ ತುಡುವರ್ಕ್ಕೇಷಾಹಿಯಂ ಪಾಯು ಪೊ | ಯೊಡೆವರ್ಪಭವಾಂಡಮಂ ಮೃಡ ಭಕಬ್ಬFಲ್ಲಿದರ್ಭವರಾ || ೧೧೮ ಕಂ|| ಪಜೆ ಇಡಲಿದೆ ಸಡಗೇರು | ತೊಡನೈತರೆ ನೀನು ಮಾತನುಂ ಬೆಂಕೊಳಲಾ || ಕಡಲಳ್ಳಿ ಬಟ್ಟೆಗೊಟ್ಟುದು | ಗಡ 'ನಡೆನೋ ಗಳಾತನೇ ಜಾವಳನೇ || ೧೧೯ ವ|| ಅಂತು ಮಲ್ಲದೆಯಂ ಕಂ|| ಅತಿಸಾಹಸಿ ಸತ್ಯವಚ | ರ್Jಕ ಸರಹಿತಮಂ || ಡಿತನುಚಿತಜ್ಞಂ ತಟ್ಟೋ | ನ್ನ ತಾವೃತಂ ತನ್ನ ಪಾತ್ಮಜಂ ಸಂಧೇಯ೦ || ೧೨೦
ಪುಟ:ರಾಜಶೇಖರ ವಿಲಾಸಂ.djvu/೧೯೦
ಗೋಚರ