ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ರಾ ಜ ಶ ೭ ೩ ರ ವಿ ಇಾ ಸ೦ ೧೩೩ ವ|| ಎಂದನೇಕ ವಿಧದಿನಾನೀತಿಭೂಷಣಮ೦ತ್ರಿಸಂ ಸಾಭಿಪ್ರಾಯಹಿತ ಮಿತಪ್ರಚುರವಚನವಿಡೆಯದಿನೊಡಂಬಡಿಸುತ್ತಲ್ಲಿಂ ತಳ್ಳದೆ ಕೊಳುಗುಳದೆಡೆಗೆ ತಳರ್ದು ತನ್ನ ೦ತ್ರಿಪನಂ ಸಂಧಿಸಿ ಸಂಧಿಕಾರ್ಯೋಚಿತವಚನನಿಚಯದಿನೊಪ್ಪು ಗೊಳಿಸಿ ತತ್ಸಮೇತಂ ಬಂದು ಮಣಿರಧದೊಳಿರ್ದ್ದ ರಾಜಶೇಖರ ರಾಜೇಂದ್ರಂಗೆ ಮಣಿಮುಕುಟಮಂ ಮಣಿದು ಬದ್ಧಾಂಜಲಿಯಾಗಿ ನಿಂದಿರ್ಪುದು ನಿಜಮಂತ್ರಿ ವದನವಿಜ್ಞಾಪನವಿದಿತಾಖಿಳ ವೃತ್ತಾಂತನು ಪಶಾಂತ ಚಿತ್ತನಾಗಿ ನಡೆನೆಳ್ಳಾಗಳ್ ಕಂ ಅಳಿಯ ತಮಮಿಂದು ಬೆಂಗದಿ | ರ್ಗಳನುಳಿದವಳಾ೦ಶುಗರೆವ ವೋಪುಗರ್ವ೦ || ಕಳಿಯ ಗತರಾಗನಯನಾ೦ || ಚಳರುಚಿಯಂ ತನ್ನ ಖಾಬ್ಬ ಮೇಂ ಸೂಸಿದುದೋ || ವ|| ಆಗಳಾನೀತಿ ಭೂಷಣನಿಂತೆಂದಂ ಯುವರಾಜ ರಾಜಶೇಖರ | ಭವದಾಹವವಿಕ್ರಮಕ್ಕೆ ಕೌತುಕವಾಳೆ | ಮೃ ವನೀಶಂ ರ್ಮ ಮಹೋ | ತೃವನನನಾಗುತ್ತೆ ಮತ್ತೆ ಕಳಿಸಿದನೆನ್ನ೦ || ಎಮಗಂ ತಮಗಂ ಸಲ್ಲದು | ಸಮರಂ ಕ೦ಡವೆವು ಕಪ್ಪಮಿತ್ತ ಸೆವೆಂಬೀ || ಕ್ರಮಮಂ ಬೆನ್ನ ಎಸಿ೦ | ದು ಮದೀಶ್ವರ ನೆನ್ನ ನಟ್ಟಿದ ಯುವರಾಜಾ || ವ|| ಎಂಬು ದುಮಾಧೀರೋದಾತ್ತ ಸಾರ್ವಭೌಮ: ನಿಜಸಚಿವವದನಾರ ವಿಂದಮಂ ನೋಡಲೊಡನೆ ವೈ|| ಎರೆದರ್ಗ್ಗಿಲೈನ್ನ ದೀವಗ್ಗಳಿಕೆ ಮರೆಗೆ ಬಂದಾತನಂ ಕಾವಪೆಂಪಾಂ | ತರಿಯಂ ಸೀಳಿಕ್ಕುವಾರ್ಪ್ಪಾಶ್ರಿತರನನುದಿನಂ ಪಾಲಿಫೋಂದೊಳು ಗೌರೀ || ವರಭಕ್ಕೆ ಪ್ರಾತಮಂ ಮನ್ನಿಸಬಗೆ ತೊದಳೊಂದಿಲ್ಲದೋಳ್ಳಾತು ಶಾಸೊ | ತೈರಪಾಂಡಿತ್ಯಂ ಭವದ್ವಂಶಜರೆಳಿದು ನಿಬದ್ಧಂ ನಿತಾಂತಂ ಪ್ರಸಿದ್ಧ೦ ||೧೩೬ ೧೩೪ ೧೩೫