ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೭ ಕ೦{\ ಷ ಷ್ಠಾ ಶ್ಯಾ ಸ೦ ವ|| ಎಂದುಳುದನುಸಚಾರವಿಲ್ಲದೆ ನುಡಿದು ಮತ್ತೆ ಮಿಂತೆಂದಂ ಭುವನತ್ರಯದೊಳ್ಳಿ ನ್ಯೂ | ಇವರಂ ಗೊಳಲಾರ್ಸ್ಸಮರ್ಥರದರಿಂದವನೀ || ಧವ ಸಿಂಹಳೇ೦ದ್ರನೊಳ್ಳ೦ || ಧಿವಿಧಾನಮನಪ್ಪಕೈದಯಾಳುಗಳರಸಾ || ೧೩೭ ವ|| ಎಂಬವಿಜ್ಞಾಪನದಿಂ ತನ್ಮನಃಪ್ರಸನ್ನ ತೆವಡೆದು, ಬಂದಸಚಿವನನು ಚಿ ತೋಕ್ತಿಗಳಿ೦ ಮನ್ನಿಸಿ ಗಳಿಲನೆ ಕಳಿಸಲವಂ ಬಂದೀವೃತಾಂತಮಲ್ಲಮನುನ್ನ ತೋ ತೃವಂ ಬನ್ನ ಸಂಗೆಯ್ಯಲೊಡನೆಡಂಒಟ್ಟವಂಗೆ ಬಹುಭೂಷಣಾಂಬರಂಗಳಂ ವರ್ಚುಗೊಟ್ಟು ಪಟ್ಟವಣೆಯಿ೦ದೆಳು ಪಟ್ಟಣಮಂ ಸಿಂಗರಿಸಿ ನಿಜಸಚಿವನಾಮಂ ತದಂಡನಾಧಮ೦ಡಳಿಕ ರ್ವೈರಸು ಎತತಕರಿತುರಗ ರಧಸುಭಟಪಟಲಪರಿವೃತಂ ಪಟ ಹಡಿಂಡಿಮಶ೦ದಿತಾಳ ಕಹಳಾ ಬಹುಳ ನಾದಬಧಿರೀಕೃತದಿಶೇ೦ದ್ರ೦ ಸಿಂಹಳೇಂದ್ರ ಸಾಂದ್ರಹರ್ಷಮನಾಂತು ನಡೆದಿದಿರ್ಗೊಂಡು ರಾಜಶೇಖರರಾಜೇಂದ್ರನಂ ರಾಜ ವೀಧಿಯೊಳೊಜೆ ಮಿಗೆ ತರ್ಪ್ಪಾಗಳ || ಶ್ರೀಮುತಾಲೇಯಶ್ಚ ಲೋದ್ಭವೆ ಶಿವೆ ಭುವನಾರಾ ಧೈ ಕಲ್ಯಾಣಿಸಾಕ | ಲ್ಯಾ ಮರ್ತ್ಯಶ್ರೇಣಿ ರಕ್ಷಾಕರ ಭವಹರೆ ಶರ್ವಾಣಿ ಗೀರ್ವಾಣ ಮಳಿ || ಸೆಮಿ ದ್ದಾಮ ರತ್ನ ವಜಶಒಳರು ಚಿನ್ನಿ ಗೃಪಾದಾಬೈ ದೇವೀ | ಪ್ರೇಮಂಬೆನ್ನ ನಾಗರೆ ಪ್ರರರರ ಚೇತಸ್ಸರೋರಾಜಹಂಸೀ ! ೧೩೮ ಗದ್ಯ || ಇದು ವಿನಮದಮರವರವ ಕುಟತಟಘಟಿತಮಣಿಗಣ ಮಹಾಪ್ರಭಾ ಪಟಲ ಪರಿತಪರಶಿವ ಶ್ರೀಪಾದನಖಚ೦ದ್ರಸಾ೦ದ್ರ ರುಚಿ ರುಂದ್ರ ಚ೦ದ್ರಿಕಾಚ೦ಚಚ್ಚಕೋರಾಯಮಾನ ಸರಸಜನಮಾನಿ ತೋಭಯ ಕವಿತಾವಿಶಾರದ ಶ್ರೀ ಷಡಕ್ಷರದೇವ ವಿರಚಿತಮಪ್ಪರಾಜಶೇಖರವಿಳಾಸವಿಗ್ರಳ ಪ್ರಬಂಧದೊಳಾಜಶೇಖರವಿಜಯ ವರ್ಣನಂ ಷಷ್ಠಾಶ್ವಾಸಂ. ಸ೦ಪೂ ಣ ೯೦ , 2