ರಾಜಶ ಖರ ಏಳಾ ಸ ೦ ១០១ ೧೫ ವೈ| ಜಲಜಾತಾಯ ತಲೋಚನಂ ಕುಮುದಿನೀಕಾಂತಾನನಂ ಕಾಂತಿಮಂ | ಜುಲಕಾಯಂ ನವಯೌವನಾಂಕ ನತಿಸೌಂದರ್ಯಾನ್ವಿತಂ ಗಾಜಸಂ || ಕುಲದೊಳ್ಳಿರಿದ ನೀರನ್ನೇ ತರುತು ಮಿರ್ಸ್ಸ೦ ನೋಡಲೇಳೆ೦ದು ಪೇ || ಆ ಲಸಂಹಳರಾಜನಂದನೆ ಮನಂದಂದೆಳಳಂದೀಕ್ಷಿಸಲ್ || ಅರಗಿಳಿವಿಂಡು ತೊಂಡು ಗೆಡೆ ವಂತಿರೆ ನುಣ್ಣುಡಿ ಸೋಗೆ ಸಾಗಿ ಸೈ | ವರಿವೊಳೊಪ್ಪೆ ಸೋರ್ಮುಡಿ ತಳಿ ರ್ತೊಳದಂತಿರೆ ಕೆಂದಳಂ ಕಳ | ಸ್ವರಮದು ಕೋಕಿಲ ಸ್ವರದವೋಲಿರೆ ಬಲ್ಮಲೆ ಪೊದೆಡಂಬೆಯ೦ || ತಿರೆ ಬನ ಮೆಯ್ಯುವಂತೆಸೆಯೆ ಸೆಡೆ ಬಂದಳದೊಂದು ಬಿಂಕದಿ೦ || ೧೬ - ವ|| ಅಂತು ವನಲಕ್ಷ್ಮಿ ವಸಂತನಂ ನೋಡಲೆಳಸುವಂತೆ ಸುಜನವನವಸಂ ತನಂ ಭೂಕಾಂತನಂ ಕಾಂತೆ ನೋಡಲೆಳಸಿ ಗಳಿ೦ನೇಂದು ವು!! ನೆಲೆಮೊಲೆಗಳ್ಳ ದಕ್ಕದಿಸೆ ಸೂಸೆ ಒಳುಡಿ ಪುಷ್ಪಬ್ಬಂದಮಂ | ಕಲರುಕಿಂಕಿಣೀಕಲಿತಕಾಂಚಿ ರವಂಗುಡೆ ನೂಪುರಂ ಪೊದ || *ುಲಿಯ ನಿತಂಬಮು೦ ಜಡಿಯ ತೆಳ್ಳಡು ಬಳ್ಳಿ ಸಮೀಕದಂಬಕಂ | ನಲಿದೊಡನೆರೆ ನೀರೆ ಬಿಡದೇರಿದಯ್ಯನೆ ರಮ್ಯಹರ್ಮ್ಮಮಂ || ೧೭ - ವ|| ಅ೦ತೇರಲಾಗಳಡಗರಿಸು ತೊಡನಾರೋ ಹಿಪಮಡದಿಯರ ಮುಡಿ ಮುಡಿಗಳೊಡನೊಡನೊರಸಲೊಡನೆಗೆದು ನೆಗೆನಪಡಿಗತ್ತುರಿಯ ಪರಾಗಸಟಿಲಂ ಪರೆದು ಪರಿಕಲಿಸಿ ಹಸನರು ಚಚ೦ದ್ರಿಕೆಗಗಿದು ನೆಗೆವತಮಃಪಟಲದಂತೆ ಸರಿರಂಜಿ ಸೆಯುಂ ತನು ಸಹಜಸರಸಸುರಭಿಗೆರಗಲವ್ವಳಿಪಳಿಪ್ರತಾನದನೂನಗಾನಧ್ವನಿಯನಾ ಕರ್ಣಿಸಿದಕರ್ಣಮದಕ್ಕೆ ಮಚ್ಚುಗೊಟ್ಟ ಪುದೆ೦ಒಳ್ಳೆಯಿಂ ಕಮಳಕ ಮನೀಯ ಕರ್ಣಪೂರ೦ಜಗುಳ್ಳು ಬೀಳುತ್ತಿರೆಯು೦ ಬಿಂಬಾಧರದ ಕೆಂಬೊಳಂ ತಳೆ ದು ಕೆಂಬರಲ೦ತೆ ತೊಳತೊಳಪನಾಸಾಭರಣಮೌಕ್ತಿಕ೦ ಸಂಜೆಗೆಂಪು ಪುದಿದು ಕ್ರನಂತೆ ಮೆರೆದ ಲುಂಗುತ್ತು ಎರೆಯುಂ ತಳತಳಸಿ ಬಳೆದು ಬಳ್ಳಿ ವರಿದು ಪರೆದು ಪಸರಿಪ ಕಟಾಕ್ಷ ರುಚಿರುಚಿಯೆಂಬ ವದನವಧುವಿನಳಪ್ರಭಾಪಟಲಂ ಕನತ್ಕನ ಕಮಯಮಣಿಭೂಷಣಾಂಶು ವಿಸರವಿಸರದರುಣ ತರುಣಾ ತಪದೊಳ್ಳಲ್ಲ ಗಾಳೆಗಮ
ಪುಟ:ರಾಜಶೇಖರ ವಿಲಾಸಂ.djvu/೧೯೮
ಗೋಚರ