ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೮೮ ಸ ಪ ಮಾ ಶ್ವಾ ಸ೦ ೫೦ ೫೧ ೫೨ ವನಿತೆಯ ವದನಿ ಚ೦ || ದನರಸವುಂ ನಳಿನದಳದೆ ತೀಎದಳೆನೆ ಲೋ || ಜನರುಚಿಯಿರೆ ತಾರಕವುದು | ನೆನೆವುದದರೆಡೆಯೊಳೆರಗಿ ತೇಲ್ವಳಿಶಿಶುವಂ || ಸೊಗಯಿಪಸಂಹಗೆಮುಗುಳದು | ಮುಗುದೆಯ ಮಗಿಂ ಸರಾಭವಂಬಡೆದಳಲಿಂ || ಮೃಗನಯನೆಯ ಕುರುಡನಾ || ಡಿಗಳೆನಿಪಳಿಗಳನೆ ತಗುಳ್ಳು ದಿನ್ನು ಮುನ್ನು° || - ಉದಯಿಸಪೂರ್ಣೆ೦ದುವ ಕೆ೦ | ಪೊದವಿದ ಕಳೆದೆಗೆದಮುಚ್ಚಿದಂತೆವೊಲೆಸೆಗುಂ || ಸುದತಿಯ ಬಾಯ್ದೆರೆಯೊಸರ್ದಮ್ಮ | ತದ ಪನಿಗಳ ಸಿ ಯಂತೆ ಪಲ್ಲಳ್ಳೆರೆಗುಂ || | - ಕೆಂದಳಿರ್ದಂಪಂ ಬಿಂಬದೊ || ಳೊ೦ದಿದಕೆ೦ಸ ಪಯೋರಸದೊಳಮರ್ದಿ೦ಪಂ || ಕುಂದದ ರನ್ನ ದೇಲಂಪಂ | ತಂದೊಂದೆನಿಸಿದವೊಂಧರಲೊಪ್ಪಿದುದವಳಾ || ಅಲರದಕುಂದದ ಚಂದದ | ಸುಲಲಿತ ಕುಟ್ಕಳಮನಾಯು ತೊಯ್ದ ಮರ್ದಿನೊಳಾ || ಲಲನೆಯ ಚೆಂದುಟಿದಳಿರೆಡೆ | ನಲಿನಜನಿಟ್ಟಂತೆ ದಂತಮೇಂ ರಂಜಿಸಿತೋ || ಕಿವಿದೆಡವಿನಮುಕ್ಕಾತತಿ | ನವೋಡು ಗಣಮೆನಿಸೆ ಕರೆಯೆ ಮಕರಿಕೆಯೆನೆ ತ || ದ್ಯುವತಿಯ ನಯನೋತ್ಪಳದಂ | ದವನೀ ೬ ಸಲೈದಿದಿಂದುವೆನೆ ಕದಪೆಸೆಗುಂ | 38 ೫೪ ೫೫